ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಬಿಗ್ ಟ್ವಿಸ್ಟ್ ! ಎಂಟ್ರಿ ಕೊಡಲಿದ್ದಾರೆ ಕನ್ನಡ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ..ಯಾರು ಗೊತ್ತಾ ಆ ನಟಿ ?
ಸ್ನೇಹಿತರೇ, ಕನ್ನಡ ಕಿರುತೆರೆ ಲೋಕದಲ್ಲೇ ಒಂದು ದೊಡ್ಡ ಸೆನ್ಸೇಶನ್ ಕ್ರಿಯೇಟ್ ಮಾಡಿದ ಜೊತೆ ಜೊತೆಯಲಿ ಧಾರವಾಹಿ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನ ನೀಡುತ್ತಿದೆ. ಜೊತೆಗೆ ಅತ್ತ್ಯತ್ತಮ ಟಿಆರ್ಪಿ ರೇಟನ್ನ ಪಡೆದುಕೊಂಡು ಬರುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ಎಪಿಸೋಡ್ ಗಳ ಬಗ್ಗೆ ವೀಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಶುರುವಿನಲ್ಲಿ ನಂಬರ್ ಒನ್ ಟಿಆರ್ಪಿ ರೇಟನ್ನ ಗಳಿಸಿಕೊಂಡಿದ್ದ ಬರುಬರುತ್ತ ಕೊಂಚ ಮಟ್ಟಿಗೆ ರೇಟಿಂಗ್ ಸ್ಥಾನವನ್ನ ಕಳೆದುಕೊಂಡಿತ್ತು. ಈಗ ಅನು ಸಿರಿಮನೆ ಮದುವೆಯ ಎಪಿಸೋಡ್ […]
Continue Reading