ದಿನದಿಂದ ದಿನಕ್ಕೆ ಕೊ’ರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ ಎಂದು ಸೆಲೆಬ್ರೆಟಿಗಳು ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಇದರ ನಡುವೆಯೇ ತೆಲಂಗಾಣದಲ್ಲಿ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ ಸಜ್ಜನರ್ ತೆಲಂಗಾಣ ಹಾಗೂ ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಹೌದು, ಸರ್ಕಾರಗಳು ಏನೇ ಕ್ರಮಗಳನ್ನ ಕೈಗೊಂಡರು ಕೊ’ರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸದ್ಯಕ್ಕೆ ಪ್ಲಾಸ್ಮಾ ಚಿಕಿತ್ಸೆಯೊಂದೇ ಕೊ’ರೋನಾ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಹಾಗಾಗಿ ಎ’ನ್ಕೌಂಟರ್ ಸ್ಪೆಷಲಿಸ್ಟ್ ಕೂಡ ಆಗಿರುವ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ ರವರು ಪ್ಲಾಸ್ಮಾ ಚಿಕಿತ್ಸೆಯಿಂದ ಮಾತ್ರ ಕೊ’ರೊನಾ ನಿಯಂತ್ರಣ ಸಾಧ್ಯ ಎಂದು ಹೇಳಿರುವ ವಿಶ್ವನಾಥ ಸಜ್ಜನರ್ ಅವರು ಗುಣಮುಖರಾದವರು ಸೋಂಕಿತರಿಗೆ ರಕ್ತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
@cyberabadpolice appeals citizens who recovered from COVID-19 to donate their Plasma to the needy patients. #donate_plasma_save_lives @KTRTRS @TelanganaDGP @CYBTRAFFIC @jayesh_ranjan @SCSC_Cyberabad @hydcitypolice @RachakondaCop @TelanganaCMO@HYSEA1991 @NASSCOM_Hyd pic.twitter.com/WD5VQ260zB
— Cyberabad Police (@cyberabadpolice) July 18, 2020
ವಿಶ್ವನಾಥ್ ಅವರು ಹೇಳುವ ಪ್ರಕಾರ 500ml ರ’ಕ್ತ ದಾನ ಮಾಡಿದ್ರೆ ಒಬ್ಬ ಸೋಂಕಿನಿಂದ ಗುಣಮುಖನಾಗಲು ಸಾಧ್ಯ ಎಂದು ಹೇಳಿದ್ದು ಈಗಾಗಲೇ ತೆಲಂಗಾಣದ ಸಾಕಷ್ಟು ಪೊಲೀಸರು ಸೋಂಕಿಗೆ ಒಳಪಟ್ಟವರಿಗೆ ರ’ಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಇನ್ನು ರ’ಕ್ತದಾನ ಮಾಡುವವರು ಯಾವುದೇ ರೀತಿ ಭಯ ಪಡುವ ಹಿಂಜರಿಯುವ ಅವಶ್ಯಕತೆ ಇಲ್ಲ.
ಸೋಂಕಿನಿಂದ ಗುಣಮುಖರಾದವರು ರ’ಕ್ತದಾನ ಮಾಡಬಹುದಾಗಿದ್ದು ಈ ಪ್ಲಾಸ್ಮಾ ಚಿಕಿತ್ಸೆಗೆ ರ’ಕ್ತ ದಾನಮಾಡುವವರ ದೇಹದಲ್ಲಿ ೨೪ ಗಂಟೆಯಿಂದ ೭೨ ಗಂಟೆಯ ಒಳಗೆ ಹೊಸ ರ’ಕ್ತ ತಯಾರಾಗುತ್ತದೆ ಎಂದು ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ ರವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..
