ಪುನೀತ್ ಕೊನೆಯ ವಿಡೀಯೋ ಹಂಚಿಕೊಂಡ ರಾಘಣ್ಣ.!ಈ ದೃಶ್ಯ ನೋಡಿದ್ರೆ ಅಪ್ಪು ಇಲ್ಲೇ ಇದ್ದಾರೆನೋ ಅನ್ಸುತ್ತೆ..

Cinema

ಕನ್ನಡ ಸಿನಿಮಾರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗಾಗಲೇ ಎಲ್ಲರನ್ನೂ ಬಿಟ್ಟು ಅವರ ಕುಟುಂಬದವರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಇಹಲೋಕ ತ್ಯಜಿಸಿ ಅಪ್ಪು ಇಂದಿಗೆ ಹತ್ತು ದಿನಗಳು ಕಳೆದಿವೆ. ಈಗಲೂ ಕೂಡ ಅಪ್ಪು ಅವರು ಇನ್ನಿಲ್ಲ ಎಂಬ ಅಂಶ ತಲೆಗೆ ಬರುತ್ತಿದ್ದಂತೆಯೇ ನಮ್ಮ ಮನಸ್ಸಿಗೆ ಏನೋ ಒಂದು ಭಾರವಾದ ವಸ್ತು ಒಳಗಡೆ ಇದೆಯೇನೋ ಎಂಬಂತೆ ಭಾಸವಾಗುತ್ತಿದೆ. ಹೌದು ಅಪ್ಪು ಅವರ ಅಗಲಿಕೆಯಿಂದ ಇನ್ನೂ ಕೂಡ ಸಾಕಷ್ಟು ಕನ್ನಡಿಗರು ಹೊರಬಂದಿಲ್ಲ. ಅಪ್ಪು ಅವರು ಈ ಮುಂಚೆ ಮಾಡುತ್ತಿದ್ದ ಪ್ರತಿಯೊಂದು ಸಹಾಯಗಳನ್ನ ಯಾವ ಪ್ರಚಾರವಿಲ್ಲದೆ ಮಾಡುತ್ತಿದ್ದರು. ಹಾಗೆ ಅವರಿಂದ ಸಹಾಯ ಪಡೆಯುತ್ತಿದ್ದ ಜನರಿಗೆ ನಟ ಪುನೀತ್ ಅವರು ಯಾರಿಗೂ ಹೇಳದಂತೆ ಸಹಾಯ ಮಾಡುವ ಮುನ್ನವೇ ಹೇಳುತ್ತಿದ್ದರು.

ಪುನೀತ್ ಅವರು ಸಾಕಷ್ಟು ಸಮಾಜಮುಖಿ ಒಳ್ಳೆ ಒಳ್ಳೆಯ ಕೆಲಸಗಳನ್ನು ಮಾಡಿ, ಸಾಕಷ್ಟು ಅನಾಥಾಶ್ರಮಗಳ ನೋಡಿಕೊಂಡು, ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ, ತುಂಬಾನೇ ಪ್ರಸಿದ್ಧಿ ಪಡೆದಿದ್ದರು. ಅವರು ಇದೀಗ ಆ ಎಲ್ಲ ಮಕ್ಕಳನ್ನ ತಬ್ಬಲಿ ಮಾಡಿ ಹೋಗಿದ್ದಾರೆ. ಹಾಗೂ ಸಾಕಷ್ಟು ಅನಾಥಾಶ್ರಮದ ತಂದೆತಾಯಿಗಳನ್ನ ಕೂಡ ತಬ್ಬಲಿ ಆಗಿ ಮಾಡಿ ಹೋಗಿದ್ದಾರೆ. ಅಪ್ಪು ಅವರು ಇನ್ನಿಲ್ಲ ಎಂಬ ಅಂಶದ ಯೋಚನೆ ಬರುತ್ತಿದ್ದಂತೆ, ಈಗಲೂ ಕೂಡ ನಿಜಕ್ಕೂ ಏನೋ ಒಂದು ಕಾಣದ ಪ್ರೀತಿ ಸ್ವಭಾವ ಸ್ನೇಹ ಅಪ್ಪು ನೆನೆಸಿ ಕಣ್ಣೀರು ಹಾಕುವಂತೆ ಆಗುತ್ತಿದೆ. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ವಿಷಯ ತಿಳಿದು, ಸಾಕಷ್ಟು ಕೋಟ್ಯಂತರ, ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕಿದರು. ಹಾಗೆ ಇವರ ನಮ್ಮ ಜೊತೆ ಇಲ್ಲವಲ್ಲ ಎಂಬುದು ನಮಗೆ ಇಷ್ಟು ನೋವು ಆಗಬೇಕಾದರೆ, ಇವರ ಪತ್ನಿ ಅಶ್ವಿನಿ ಹಾಗೂ ಇವರ ಮಕ್ಕಳು ಜೊತೆಗೆ ಇವರ ಕುಟುಂಬದವರಿಗೆ ಹೇಗಾಗಿರಬೇಡ ಎಂದು ನೋವನ್ನ ವ್ಯಕ್ತಪಡಿಸಿದರು.

ಅಪ್ಪು ಅವರು ಇನ್ನಿಲ್ಲ ಎಂಬುದು ಕ’ಹಿ-ಸತ್ಯ ಆದ್ರೂ ಕೂಡ ಒಪ್ಪಿಕೊಳ್ಳಲೇಬೇಕು. ಜೀವನ ಸಾಗಿಸಲೇಬೇಕು. ಇದೀಗ ಅಪ್ಪು ಅವರ ಸಾಕಷ್ಟು ಮೌಲ್ಯದ ಗುಣಗಳು ಹಾಗೆ ಸಾಕಷ್ಟು ವಿಚಾರ ಪ್ರಶಂಸೆ ಪಡೆದುಕೊಳ್ಳುತ್ತಿವೆ. ಅಪ್ಪು ಅವರ ಜೊತೆಗೆನ ಕೊನೆಯ ವಿಡಿಯೋವನ್ನು ಇದೀಗ ರಾಘಣ್ಣ ಅವರು ಶೇರ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ನೋಡಿದರೆ ಪ್ರೀತಿಯ ಅಪ್ಪು ಎಲ್ಲಿ ಹೋಗಿಲ್ಲ, ಬದಲಿಗೆ ನಮ್ ಜೊತೆಗೆ ಇದ್ದಾರೆ ಎನ್ನಿಸುತ್ತದೆ. ಹಾಗೆ ಈ ವಿಡಿಯೋ ನೋಡಿದರೆ ಎಲ್ಲರ ಕಣ್ಣಲ್ಲಿ ಕಣ್ಣೀರು ಸಹ ಬರುತ್ತದೆ. ಒಮ್ಮೆ ಈ ವಿಡಿಯೋ ನೋಡಿ, ಹಾಗೆ ನಟ ಪುನೀತ್ ಅವರ ಅಗಲಿಕೆಯ ಬಗ್ಗೆ ಇದೀಗ ಎದ್ದಿರುವ ಅಪ್ಪು ಸಾ’ವಿನ ತನಿಖೆ ಕುರಿತು ನಿಮ್ಮ ಅಭಿಪ್ರಾಯವನ್ನು ಹೇಳಿ, ಪುನೀತ್ ಅವರ ಸಾವಿನ ಬಗ್ಗೆ ತನಿಖೆ ನಡೆಯಬೇಕಾ ಅಥವಾ ಬೇಡವಾ ಎಂದು ನೀವು ಕಮೆಂಟ್ ಮಾಡಿ ಧನ್ಯವಾದಗಳು..