ಕನ್ನಡದ ಈಗಿನ ಟಾಪ್ 10 ಸೀರಿಯಲ್ ನಟಿಯರು ಯಾರು ಗೊತ್ತಾ?ನಿಮ್ಮ ನೆಚ್ಚಿನ ನಟಿಯೂ ಇದ್ದಾರಾ ನೋಡಿ

Entertainment

ಸಿನಿಮಾಗಳಿಗಿಂತ ಹೆಚ್ಚು, ಜನರು ಆಕರ್ಷಣೆ ಒಳಗಾಗಿರೋದು ಸೀರಿಯಲ್ ಗಳಿಗೆ. ಅದರಲ್ಲೂ ಮಹಿಳೆಯರಂತೂ ಧಾರಾವಾಹಿಗಳನ್ನಗಳನ್ನ ನೋಡದೆ ಜೀವನವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಹುಚ್ಚರರಾಗಿರುತ್ತಾರೆ. ಸಂಜೆ ಆದ್ರೆ ಸಾಕು ಸೀರಿಯಲ್ ಗಳ ಮುಂದೆ ಹಾಜರಾಗ್ತಾರೆ ಪ್ರೇಕ್ಷಕರು. ಅದರಲ್ಲಿ ಇತ್ತೀಚಿಗೆ ಸೀರಿಯಲ್ ಗಳದ್ದೇ ಕಾರುಬಾರಾಗಿದೆ.ಪ್ರತಿಯೊಂದು ವಾಹಿನಿಗಳಲ್ಲಿ ಕೂಡ ಮೂಡಿಬರುವ ಧಾರಾವಾಹಿಗಳು ಪ್ರೇಕ್ಷಕರನ್ನ ಮನಸನ್ನ ರಂಜಿಸಿದೆ. ಹೀಗಿರುವಾಗ ಕನ್ನಡದ ಟಾಪ್ ಹತ್ತು ಸೀರಿಯಲ್ ನಟಿಯರು ಯಾರು.?ಅತೀ ಹೆಚ್ಚು ಜನ ಇಷ್ಟಪಡುವ ಧಾರವಾಹಿ ನಟಿ ಯಾರು.?ಮೊದಲ ಸ್ಥಾನ ಯಾರಿಗೆ ಇದೆ ಅಂತ ನೋಡೋಣ ಬನ್ನಿ ಈ ವಿಡಿಯೋದಲ್ಲಿ..

ಇನ್ನು ಧಾರಾವಾಹಿಗಳಲ್ಲಿ ಅಭಿನಯಿಸುವ ನಟಿಯರ ವೈಯುಕ್ತಿಕ ಜೀವನದ ಬಗ್ಗೆ ತಿಳಿಯಲು ವೀಕ್ಷಕರಲ್ಲಿ ಕುತೂಹಲ ಇದ್ದೇ ಇರುತ್ತದೆ. ಅವರ ಜೀವನದ ಪ್ರತಿಯೊಂದು ವಿಷಯದ ಬಗ್ಗೆಯೂ ಅಭಿಮಾನಿಗಳು ತಿಳಿಯಲು ಕಾತುರರಾಗಿರುತ್ತಾರೆ. ಇನ್ನು ಸೀರಿಯಲ್ ಗಳಲ್ಲಿ ನಟಿಸುವ ನಟಿಯರು ದೊಡ್ಡ ಉದ್ದೆ, ಅಥವಾ ಉನ್ನತ ಸ್ಥಾನ ಮಾನದಲ್ಲಿರುತ್ತಾರೆ. ಅಥ್ವಾ ಬಡತನದಲ್ಲಿ ಶಾಲೆಯನ್ನೇ ನೋಡಿರುವುದಿಲ್ಲ. ಹಾಗಾದ್ರೆ ಅವರ ರಿಯಲ್ ಲೈಫ್ ನಲ್ಲಿ ಈ ನಟಿಯರು ಏನೆಲ್ಲಾ ಓದಿಕೊಂಡಿದ್ದಾರೆ ಅಂತ ಈ ವಿಡಿಯೋದಲ್ಲಿ ನೋಡೋಣ ಬಾನೀ..