ಕನ್ನಡದ ಖ್ಯಾತ ನಟಿ ಅಂಬಿಕಾ ತಂಗಿ ಯಾರು ಈಗೇನು ಮಾಡ್ತಿದ್ದಾರೆ ಅಂತ ಗೊತ್ತಾ ?

Cinema
Advertisements

ಒಂದು ಕಾಲದಲ್ಲಿ ಟಾಪ್ ಆಲ್ಲಿದ್ದ ಅನೇಕ ನಟಿಯರು ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಇನ್ನು ಕೆಲ ನಟಿಯರು ಮದುವೆ ಆದ ಬಳಿಕ ಸಿನಿಮಾ ರಂಗದ ಕಡೆ ತಿರುಗಿಯೂ ಕೂಡ ನೋಡುವುದಿಲ್ಲ. ಇನ್ನು ಒಂದು ಕಾಲಾದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಟಾಪ್ ನಟಿಯಾಗಿ ಮಿಂಚಿದ ಈ ನಟಿ ಅದೆಷ್ಟು ಬದಲಾಗಿದ್ದಾರೆ ಎಂದರೆ ಇವರು ಗುರುತೇ ಸಿಗುವುದಿಲ್ಲ.

Advertisements

ಅಂಬರೀಷ್ ಶಂಕರ್ ನಾಗ್ ಹಾಗೂ ಶ್ರೀನಾಥ್ ಅವರು ಅಭಿನಯಿಸಿದ್ದ ದಿಗ್ವಿಜಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆ ನಟಿಯೇ ರಾಧ. ಒಂದು ಕಾಲದಲ್ಲಿ ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಅಂಬಿಕಾರವರ ಸ್ವಂತ ತಂಗಿ. 1965ರಲ್ಲಿ ಕೇರಳದಲ್ಲಿ ಜನಿಸಿದ ನಟಿ ರಾಧಾ ೮೦ರ ದಶಕದ ತೆಲಗು ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಮಿಂಚಿದ್ದಾರೆ.

ಇನ್ನು ಕನ್ನಡದ ದಿಗ್ವಿಜಯ ಸೇರಿದಂತೆ ಸೌಭಾಗ್ಯಲಕ್ಷ್ಮಿ, ರಣಚಂಡಿ, ಸಾವಿರ ಸುಳ್ಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಧಾ. ಅಂಬರೀಷ್ ಶ್ರೀನಾಥ್ ರವಿಚಂದ್ರನ್ ಸೇರಿದಂತೆ ಕನ್ನಡದ ಸ್ಟಾರ್ ನಂತರ ಜೊತೆ ನಟಿಸಿದ್ದಾರೆ.

ಇನ್ನು ನಟಿ ರಾಧಾ ೧೯೯೧ರಲ್ಲಿ ಬ್ಯುಸಿನೆಸ್ ಮ್ಯಾನ್ ರಾಜಶೇಖರ್ ನಾಯರ್ ಎಂಬುವರನ್ನ ಮದುವೆಯಾಗುತ್ತಾರೆ. ಇನ್ನು ಈ ನಟಿಗೆ ಒಂದು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಗಳು ಕಾರ್ತಿಕನಾಯರ್ ಕೂಡ ನಟಿಯಾಗಿದ್ದು ಕನ್ನಡದ ಬೃಂದಾವನ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದ್ದಾರೆ.