ಒಂದು ತಿಂಗಳ ಬಳಿಕ ಭಾವನಾತ್ಮಕ ಪತ್ರ ಬರೆದ ಸುಶಾಂತ್ ಸಿಂಗ್ ಪ್ರೇಯಸಿ..ಆ ಪತ್ರದಲ್ಲೇನಿದೆ ಗೊತ್ತಾ ?

Cinema
Advertisements

ಬಾಲಿವುಡ್ ನ ಸ್ಪುರಧ್ರೂಪಿ ಯುವ ನಟ ಸುಶಾಂತ್ ಸಿಂಗ್ ಇಹಲೋಕ ತ್ಯಜಿಸಿ ಜುಲೈ ಹದಿನಾಲ್ಕಕ್ಕೆ ಒಂದು ತಿಂಗಳಾಗಿದೆ. ಇನ್ನು ಇದೆ ವೇಳೆ ಸುಶಾಂತ್ ಅವರ ಪ್ರಿಯತಮೆಯಾಗಿದ್ದ ರಿಯಾ ಚಕ್ರವರ್ತಿ ಭಾವನಾತ್ಮಕವಾಗಿ ಪತ್ರ ಬರೆದಿದ್ದು ಸುಶಾಂತ್ ಜೊತೆಗಿರುವ ಫೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ರಿಯಾ ಬರೆದಿರುವ ಭಾವನಾತ್ಮಕ ಪತ್ರದಲ್ಲಿ ಏನಿದೆ ನೋಡೋಣ ಬನ್ನಿ..

width=”50px” height=”50px” viewBox=”0 0 60 60″ version=”1.1″ xmlns=”https://www.w3.org/2000/” xmlns:xlink=”https://www.w3.org/1999/xlink”> stroke=”none” stroke-width=”1″ fill=”none” fill-rule=”evenodd”> transform=”translate(-511.000000, -20.000000)” fill=”#000000″> d=”M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631″>
View this post on Instagram

Still struggling to face my emotions.. an irreparable numbness in my heart . You are the one who made me believe in love, the power of it . You taught me how a simple mathematical equation can decipher the meaning of life and I promise you that I learnt from you every day. I will never come to terms with you not being here anymore. I know you’re in a much more peaceful place now. The moon, the stars, the galaxies would’ve welcomed “the greatest physicist “with open arms . Full of empathy and joy, you could lighten up a shooting star – now, you are one . I will wait for you my shooting star and make a wish to bring you back to me. You were everything a beautiful person could be, the greatest wonder that the world has seen . My words are incapable of expressing the love we have and I guess you truly meant it when you said it is beyond both of us. You loved everything with an open heart, and now you’ve shown me that our love is indeed exponential. Be in peace Sushi. 30 days of losing you but a lifetime of loving you…. Eternally connected To infinity and beyond

A post shared by Rhea Chakraborty (@rhea_chakraborty) on

ನೀನು ಇಲ್ಲ ಎಂದು ನನಗೆ ಗೊತ್ತಾದ ಸಮಯದಿಂದಲೇ ಇಲ್ಲಿಯವಕ್ಕಿಗೂ ನನ್ನ ಭಾವನೆಗಳನ್ನ ನಿಯಂತ್ರಣ ಮಾಡಿಕೊಂಡಿದ್ದೇನೆ.ನನ್ನ ಹೃದಯಕ್ಕಾಗಿರುವ ಗಾಯ ಇಲ್ಲಿಯವರೆಗೂ ವಾಸಿಯಾಗಿಲ್ಲ. ಪ್ರೀತಿ ಮೇಲೆ ನಂಬಿಕೆ ಬರುವಂತೆ ಮಾಡಿ ಜೀವನದ ಪಾಠಗಳನ್ನ ಹೇಳಿದ ವ್ಯಕ್ತಿ ನೀನು. ನನಗೆ ತಿಳಿದಿದೆ ನಿನ್ನ ಮತ್ತೊಂದು ಲೋಕದಲ್ಲಿ ನೆಮ್ಮದಿಯಿಂದ ಇದ್ದೀಯ ಎಂದು. ಚಂದ್ರ ನಕ್ಷತ್ರಗಳು ನಿನ್ನನ್ನ ತೆರೆದ ಬಾವಗಳಿಂದ ನಿನ್ನನ್ನ ಸ್ವಾಗತ ಮಾಡಿವೆ ಎಂದು ನನಗನ್ನಿಸುತ್ತಿದೆ.

ಈ ಜಗತ್ತು ಕಂಡ ಅದ್ಭುತ ನೀನಾಗಿದ್ದು ನಿನ್ನಲ್ಲಿರುವ ಗುಣಗಳೇ ನಿನ್ನ ಸುಂದರತೆಗೆ ಕಾರಣವಾಗಿದ್ದವು. ಮುಕ್ತ ಮನಸ್ಸಿನಿಂದ ಎಲ್ಲರನ್ನು ಪ್ರೀತಿಸುತ್ತಿದ್ದ ಗುಣವಂತ ನೀನು. ನನ್ನ ಜೀವಂದ ಕೊನೆಯವರೆಗೂ ನಿನ್ನನ್ನ ಪ್ರೀತಿಸುತ್ತಾಳೆ ಇರುತ್ತೇನೆ ಎಂದು ರಿಯಾ ಬರೆದುಕೊಂಡಿದ್ದಾರೆ. ಇನ್ನುಮೊದಲಿಗೆ ಸುಶಾಂತ್ ಮತ್ತು ರಿಯಾ ಚಕ್ರವರ್ತಿ ನಡುವೆ ಏನೋ ಇದೆ ಎಂಬ ಗಾಸಿಪ್ ಗಳು ಹರಿದಾಡುತ್ತಿದ್ದವು. ಇಬ್ಬರೂ ಮದುವೆ ಆಗ್ತಾರೆ ಎಂಬ ಸುದ್ದಿಯೂ ಕೂಡ ವೈರಲ್ ಆಗಿತ್ತು. ಆದರೆ ಸುಶಾಂತ್ ಆತುರದ ನಿರ್ಧಾರದ ತೆಗೆದುಕೊಂಡು ಇಹಲೋಕ ತ್ಯಜಿಸಿಬಿಟ್ಟರು. ಇನ್ನು ಸುಶಾಂತ್ ಸಾವಿನ ಬಳಿಕ ಮೊದಲಿಗೆ ಕೇಳಿಬಂದಿದ್ದು ಇದೆ ರಿಯಾ ಚಕ್ರವರ್ತಿ ಹೆಸರು. ಇನ್ನು ಸುಶಾಂತ್ ಸಾ’ವಿನ ಹಿಂದೆ ಹಲವು ಅನುಮಾನಗಳು ಮೂಡಿದ್ದು ತನಿಖೆ ನಡೆಯುತ್ತಿದೆ.