ಅಯ್ಯೋ ಏನಾಯ್ತು ಕನ್ನಡದ ಈ ಖ್ಯಾತ ನಟಿಗೆ ! ಯಾರೆಂದು ಹೇಳಬಲ್ಲಿರಾ ಈ ನಟಿ?

Cinema
Advertisements

ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ರವಿಚಂದ್ರನ್ ಅವರ ರಣಧೀರನ ಸುಂದರಿಯಾಗಿ ಮೆರೆದ ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಈಗ ನಟನೆಯ ಜೊತೆಗೆ ರಾಜಕೀಯ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮಿಂಚಿರುವ ಖುಷ್ಬೂ ರಣಧೀರ ಚಿತ್ರದ ಮೂಲಕ ಕನ್ನಡದ ಜನತೆಗೆ ಚಿರಪರಿಚಿತರು. ಇನ್ನು ಕೊನೆಯದಾಗಿ ಕನ್ನಡದ ಮ್ಯಾಜಿಕ್ ಅಜ್ಜಿ ಚಿತ್ರದಲ್ಲಿ ಅಭಿನಯಿಸಿದ್ದರು..ಇದರ ಜೊತೆಗೆ ಕಿರುತೆರೆಗೆ ಕಾಲಿಟ್ಟಿರುವ ನಟಿ ಖುಷ್ಬೂ ಕನ್ನಡದ ಜನನಿ ಧಾರಾವಾಹಿಯಲ್ಲೂ ಕೂಡ ಕಾಣಿಸಿಕೊಂಡಿದ್ದರು.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಖುಷ್ಬೂ ಇತ್ತೀಚೆಗಷ್ಟೇ ಫೋಟೋವೊಂದನ್ನ ಹಂಚಿಕೊಂಡಿದ್ದು ವೈರಲ್ ಆಗಿರುವ ಈ ಫೋಟೋ ನೋಡಿ ನೆಟ್ಟಿಗರಿಗೆ ಶಾಕ್ ಆಗಿದ್ದು ಅಚ್ಚರಿಗೂ ಒಳಗಾಗಿದ್ದಾರೆ. ಅಷ್ಟಕ್ಕೂ ಆ ಫೋಟೋದಲ್ಲಿರುವುದೇನು ಏನು ಎಂದರೆ ಥೇಟ್ ಪುರುಷನಂತೆ ಕಾಣುವ ತಮ್ಮದೇ ಫೋಟೋವನ್ನ ಹಂಚಿಕೊಂಡಿದ್ದಾರೆ ನಟಿ ಖುಷ್ಬೂ. ಎಡಿಟ್ ಮಾಡಿರುವ ಫೋಟೋವನ್ನ ಪೋಸ್ಟ್ ಮಾಡಿರುವ ಈ ಫೋಟೋಗೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.

Advertisements

ಇನ್ನು ಈ ಫೋಟೋಗೆ ನಾನು ಪುರುಷನಾಗಿದ್ದರೆ..ನಿಜಕ್ಕೂ ಕೆಟ್ಟದಾಗಿಲ್ಲ ಎಂದು ಬರೆದುಕೊಂಡಿದ್ದು ಅಭಿಮಾನಿಗಳು ಗಂಡಸಿನ ರೂಪದಲ್ಲಿ ಖುಷ್ಬೂ ಸುಂದರವಾಗಿಯೇ ಕಾಣಿಸುತ್ತಿದ್ದಾರೆ ಎಂದರೆ ಇನ್ನು ಕೆಲವರು ಇದು ನಿಜಾನಾ ಎಂದು ಅಚ್ಚರಿಗೊಳಗಾದವರಂತೆ ಕಾಮೆಂಟ್ ಗಳನ್ನ ಮಾಡಿದ್ದಾರೆ. ಇನ್ನು ಅನೇಕರು ಬಾಲಿವುಡ್ ನಟ ಅಮೀರ್ ಖಾನ್ ಅವರ ಫೋಟೋವನ್ನ ಶೇರ್ ಮಾಡಿ ಥೇಟ್ ಅಮೀರ್ ಖಾನ್ ರವರಂತೆ ಕಾಣಿಸುತ್ತಿದ್ದೀರಿ ಎಂದರೆ, ಮತ್ತೆ ಕೆಲವರು ಹುಡುಗಿಯೊಬ್ಬಳ ಫೋಟೋ ಶೇರ್ ಮಾಡಿ ಈ ಹುಡುಗಿ ನಿಮಗೆ ಬಿದ್ದೆ ಬೀಳುತ್ತಲೇ ಎಂದು ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.