ಚೀನಾ ವಿರುದ್ಧ ಅತೀ ದೊಡ್ಡ್ದ ನಿರ್ಧಾರಕ್ಕೆ ಬಂದ ಅಮೆರಿಕಾ !

News
Advertisements

ಇಡೀ ಜಗತ್ತಿಗೆ ಕೊ’ರೋನಾ ಸೋಂಕನ್ನ ಗಿಫ್ಟ್ ಆಗಿ ಕೊಟ್ಟ ಚೀನಾ ಭಾರತದ ಗಡಿಭಾಗದಲ್ಲಿ ಒಂದಿಲ್ಲೊಂದು ಕಿತಾಪತಿ ಮಾಡುತ್ತಲೇ ಬಂದಿದೆ. ಲಡಾಕ್ ನ ಗಡಿಭಾಗದಲ್ಲಿ ಕಿರಿಕ್ ಮಾಡಿ ನಮ್ಮ ವೀರ ಯೋಧರ ಬ’ಲಿದಾನಕ್ಕೆ ಕಾರಣವಾಗಿದ್ದ ಚೀನಾ ವಿರುದ್ಧ ಭಾರತ ಸರಿಯಾಗಿಯೇ ಉತ್ತರ ನೀಡುತ್ತಾ ಬಂದಿದೆ. ಈಗ ಅಮೆರಿಕಾ ಕೂಡ ಚೀನಾ ವಿರುದ್ಧ ಮುಗಿಬಿದ್ದಿದ್ದು ಅಮೆರಿಕಾ ಮತ್ತು ಚೀನಾ ಮಧ್ಯದ ರಾಜತಾಂತ್ರಿಕ ಸಮರ ತಾರಕಕ್ಕೇರಿದೆ.

Advertisements

ಹೌದು, ಮೊದಲಿನಿಂದಲೂ ಚೀನಾ ನೀತಿಗಳನ್ನ ವಿರೋಧಿಸುತ್ತಲೇ ಬಂದಿರುವ ಅಮೆರಿಕಾ ಈಗ ದೊಡ್ಡ ನಿರ್ಧಾರಕ್ಕೆ ಬಂದಿದ್ದು ಹೂಸ್ಟನ್ ನಲ್ಲಿರುವ ಚೀನಾ ರಾಯಭಾರ ಕಚೇರಿಯನ್ನ ಮುಚ್ಚಲು ಆದೇಶ ನೀಡಿದೆ. ಇನ್ನು ಈ ಕ್ರಮದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಅಮೆರಿಕಾ ವಿದೇಶಾಂಗ ಇಲಾಖೆ ಖಾಸಗಿ ಮಾಹಿತಿ ಮತ್ತು ಬೌದ್ಧಿಕ ಸಂಪತ್ತನ್ನ ರಕ್ಷಣೆ ಮಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಗಿದೆ ಎಂದು ಹೇಳಲಾಗಿದ್ದು ೭೨ ಗಂಟೆಯ ಒಳಗೆ ಚೀನಾ ತನ್ನ ರಾಯಭಾರ ಕಚೇರಿಯನ್ನ ಮುಚ್ಚಬೇಕು ಎಂದು ಖಡಕ್ ಆದೇಶ ನೀಡಿದೆ.

ಅಂದರೆ ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರದ ಒಳಗಡೆ ಚೀನಾ ಅಮೆರಿಕಾದಲ್ಲಿರುವ ತನ್ನ ರಾಯಭಾರ ಕಚೇರಿಯನ್ನ ಮುಚ್ಚಬೇಕಾಗಿದೆ. ಇನ್ನು ಇದೆ ವೇಳೆ ಚೀನಾ ಕೂಡ ತನ್ನ ದೇಶದಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯನ್ನ ಮುಚ್ಚುವುದಾಗಿ ಎಚ್ಚರಿಕೆ ನೀಡಿದೆ. ಇನ್ನು ಇದೆಲ್ಲದರ ನಡುವೆ ಹೂಸ್ಟನ್ ನಲ್ಲಿರುವ ಚೀನಾ ರಾಯಭಾರ ಕಚೇರಿಯಲ್ಲಿ ಬೆಂಕಿ ಬಿದ್ದಿದೆ ಎಂದು ಹೇಳಲಾಗಿದ್ದು ಅಲ್ಲಿರುವ ಕಡತಗಳನ್ನೆಲ್ಲ ನಾ’ಶಮಾಡುವ ಸಲುವಾಗಿ ಬೆಂಕಿ ಹಾಕಲಾಗಿದೆ ಎಂದು ವರದಿಯಾಗಿದೆ. ಇನ್ನು ಚೀನಾ ಅಮೆರಿಕಾ ನಡುವಿನ ನಸುಕಿನ ಗುದ್ದಾಟ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಕಾದು ನೋಡಬೇಕಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.