ಚಪ್ಪಲಿ ಹೊಲಿಯೋ ಕೆಲಸ ಮಾಡುತ್ತಿದ್ದ ಹುಡುಗ ಪರೀಕ್ಷೆಯಲ್ಲಿ ಟಾಪರ್ !

Inspire
Advertisements

ಈಗಾಗಲೇ SSLC ಸೇರಿದಂತೆ ಬೇರೆ ಬೇರೆ ಬೋರ್ಡ್ ಎಕ್ಸಾಂ ಗಳ ಫಲಿತಾಂಶ ಹೊರಬಿದ್ದಿದ್ದು ಅತ್ತ್ಯತ್ತಮ ಅಂಕಗಳನ್ನ ಪಡೆದವರು ಟಾಪ್ ರ್ಯಾಂಕ್ ಪಡೆದವರ ಬಗ್ಗೆ ಸುದ್ದಿಗಳಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಒಂದು ರೀತಿ ಈ ಸ್ಟೋರಿಗಳು ಬೇರೆ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕ ವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಹೌದು, ಈಗ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡು ಓದುತ್ತಿದ್ದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಚಂಚಲ್​ ಪಟ್ಟಣದ ನಿವಾಸಿ ರಾಬಿದಾಸ್ ಎಂಬ ವಿದ್ಯಾರ್ಥಿ ಚಪ್ಪಲಿ ಕೆಲಸ ಮಾಡುವುದರ ಜೊತೆಗೆ ಓದುತ್ತಿದ್ದು ಪಿಯು ಪರೀಕ್ಷೆ ಬರೆದಿದ್ದು ಜುಲೈ ೧೭ರಂದು ಹೊರಬಿದ್ದ ಫಲಿತಾಂಶದಲ್ಲಿ ಶೇ 95ರಷ್ಟು ಫಲಿತಾಂಶ ಬಂದಿದೆ.

Advertisements

ಇನ್ನು ತಂದೆಯನ್ನ ಕಳೆದುಕೊಂಡಿರುವ ರಾಬಿದಾಸ್ ಜೀವನಕ್ಕಾಗಿ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಇನ್ನು ಇದೆ ರಾಬಿನ್ ದಾಸ್ 2018ರಲ್ಲಿ ನಡೆದಿದ್ದ SSLC ಪರೀಕ್ಷೆಯಲ್ಲಿ 465 ಮಾರ್ಕ್ಸ್ ಗಳನ್ನ ಪಡೆಯುವುದರ ಮೂಲಕ ಶೇ 66 ಅಂಕಗಳನ್ನ ಪಡೆದಿರುವುದಾಗಿ ವಿದ್ಯಾರ್ಥಿ ರಾಬಿದಾಸ್ ಹೇಳಿದ್ದಾನೆ. ಆದರೆ ರಾಬಿದಾಸ್ ೨೦೧೮ರಲ್ಲಿ ಬರೆದಿದ್ದ sslc ಪರೀಕ್ಷೆಯ ಅಂಕಪಟ್ಟಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.