ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಇದು ಸರಿಯಾದ ಸಮಯವಲ್ಲ ಎಂದ ಸ್ವಾಮೀಜಿ ?

News
Advertisements

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಕಟ್ಟಬೇಕೆನ್ನುವುದು ಕೋಟ್ಯಾಂತರ ಹಿಂದೂಗಳ ಆಶಯವಾಗಿದೆ. ಅಂತು ಇಂತು ನೂರಾರು ವರ್ಷಗಳಿಂದ ಹಿಂದೂಗಳ ಕನಸಾಗಿದ್ದ ರಾಮಮಂದಿರ ನಿರ್ಮಿಸಲು ಕಾಲ ಸನ್ನಿಹಿತವಾಗಿದೆ. ಮುಂದಿನ ತಿಂಗಳು ಆಗಸ್ಟ್ 5ರಂದು ಶಿಲಾನ್ಯಾಸ ನೆರವೇರಿಸುವ ಸಲುವಾಗಿ ಈಗಾಗಲೇ ಸಕಲ ಸಿದ್ದತೆಗಳ ತಯಾರಿ ನಡೆದಿದೆ.

ಆದರೆ ರಾಮಮಂದಿರ ಕಟ್ಟಲು ಇದು ಸರಿಯಾದ ಸಮಯವಲ್ಲ ಎಂದು ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿ ಎಂಬ ಸ್ವಾಮೀಜಿಗಳು ಹೇಳಿದ್ದಾರೆ. ಈ ಪುಣ್ಯ ಕಾರ್ಯ ಮಾಡಲು ಇದು ಸರಿಯಾದ ಸಮಯವಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ನಮಗೆ ಯಾವುದೇ ಸ್ಥಾನವಾಗಲಿ ರಾಮಮಂದಿರದ ಟ್ರಸ್ಟಿಯಾಗಲಿ ಆಗುವ ಬಯಕೆಯಿಲ್ಲ. ಮಂದಿರವನ್ನು ಸರಿಯಾದ ಸಮಯದಲ್ಲಿ ಅಡಿಪಾಯ ಹಾಕಬೇಕು..ಆದರೆ ಇದು ತಕ್ಕ ಸಮಯವಲ್ಲ..ಇದು ಅಶುಭ ಸಮಯವಾಗಿದೆ.

Advertisements

ಶುಭಸಮಯದಲ್ಲಿ ಮಂದಿರದ ತಳಪಾಯ ಹಾಕಬೇಕೆನ್ನುವುದು ನನ್ನ ಅಭಿಪ್ರಾಯ ಎಂದಿರುವ ಸ್ವಾಮೀಜಿಗಳು ಅಶುಭ ಸಮಯಕ್ಕೆ ಏನು ಕಾರಣ ಎಂಬುದನ್ನ ಮಾತ್ರ ಹೇಳಿಲ್ಲ..ಶ್ರೀರಾಮನ ದೇವಾಲಯವನ್ನು ಯಾರೇ ಕಟ್ಟಿದರೂ ನಮಗೆ ಸಂತೋಷ. ನಾವು ಕೂಡ ರಾಮನ ಭಕ್ತರು. ಆದರೆ ಶುಭ ಸಮಯ, ಸೂಕ್ತ ದಿನಾಂಕವನ್ನು ಆಯ್ಕೆ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ. ಇನ್ನು ಸಾರ್ವಜನಿಕರ ಹಣದಿಂದ ಮಂದಿರ ನಿರ್ಮಾಣ ಮಾಡುತ್ತಿರುವ ಕಾರಣ ಅವರ ಅಭಿಪ್ರಾಯವನ್ನು ಸಹ ಪಡೆಯಬೇಕು ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಇನ್ನು ರಾಮಮಂದಿರದ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಇನ್ನು ಕೊ’ರೋನಾ ಇರುವ ಹಿನ್ನಲೆಯಲ್ಲಿ ಮಂದಿರದ ಶಿಲಾನ್ಯಾಸ ಎರಡು ತಿಂಗಳು ತಡವಾಗಿದೆ ಎಂದು ಹೇಳಲಾಗಿದ್ದು ಪ್ರಧಾನಿ ಮೋದಿಯವರು ಸೇರಿದಂತೆ ಹಲವು ಗಣ್ಯರು ಆಗಸ್ಟ್ 5ರಂದು ಅಯೋಧ್ಯಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.