85 ವರ್ಷದ ಅಜ್ಜಿ ಈಗ ಸೋಷಿಯಲ್ ಮೀಡಿಯಾದ ಸೂಪರ್ ಸ್ಟಾರ್ ! ನಟರಿಂದ ಸಿಕ್ತು ಬಿಗ್ ಆಫರ್

Inspire
Advertisements

ಸಾಮಾಜಿಕ ಜಾಲತಾಣಗಳೇ ಹಾಗೆ..ತಮ್ಮ ವಿಭಿನ್ನ ಕಲೆಯಿಂದ ಎಲೆ ಮರೆಕಾಯಿಯಂತಿದ್ದವರು ಇದ್ದಕಿದ್ದಂತೆ ಫೇಮಸ್ ಆಗಿಬಿಡುತ್ತಾರೆ. ಆದರೆ ಎಷ್ಟೋ ಜನರಿಗೆ ಇದರ ಅರಿವೇ ಇರುವುದಿಲ್ಲ. ಹೌದು, ಅಜ್ಜಿಯೊಬ್ಬಳು ಒಂದೊತ್ತಿನ ಊಟಕೊಸ್ಕರ ತನ್ನಲ್ಲಿದ್ದ ಸಮರ ಕಲೆಯನ್ನ ಪ್ರದರ್ಶನ ಮಾಡುವ ಮೂಲಕ ಕಾಸು ಕೇಳುತ್ತಿರುವುದನ್ನ ನೋದಿದ್ರೆ ಎಂತಹವರಿಗೂ ಕಣ್ಣೀರು ಬರದೇ ಇರೋದಿಲ್ಲ. ಆದರೂ ಇಂತಹ ಇಳಿವಯಸ್ಸಿನಲ್ಲೂ ಈ ಅಜ್ಜಿ ಪ್ರದರ್ಶನ ಮಾಡಿರುವ ಲಾಠಿ ಸಮರಕಲೆ ಎಂತಹವರಿಗೂ ಸ್ಫೂರ್ತಿ ತುಮುವಂತಿದೆ.

ಆದರೆ ಈಗ ಯಾರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದೂ 85 ವರ್ಷವಾಗಿರುವ ಈ ಅಜ್ಜಿಯ ಸಮಯಕಲೆಯ ಸ್ಫೂರ್ತಿಯನ್ನ ನೋಡಿ ನೆಟ್ಟಿಗರು ಫಿದಾ ಆಗಿದ್ದರೆ. ಈ ವಯಸ್ಸಿನಲ್ಲೂ ಅಜ್ಜಿ ಸಮರಕಲೆಯನ್ನ ಪ್ರದರ್ಶನ ಮಾಡುವುದನ್ನ ನೋಡಿ ಮೂಕವಿಸ್ಮಿತರಾಗಿದ್ದಾರೆ. ಮಹಾರಾಷ್ಟ್ರದ ಪುಣೆಯವರಾದ ೮೫ ವರ್ಷದ ಶಾಂತಾಬಾಯಿ ಎಂಬ ಅಜ್ಜಿಯೇ ಈಗ ಸಾಮಾಜಿಕ ಜಾಲಾಟಗಳಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ರಸ್ತೆಯ ಪಕ್ಕದಲ್ಲಿ ಲಾಠಿ ಸಮರಕಲೆ ಪ್ರದರ್ಶನ ಮಾಡುತ್ತಿರುವ ಅಜ್ಜಿಯ ವೀಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನು ಅಜ್ಜಿಯ ವಿಡಿಯೋ ನೋಡಿರುವ ನಟ ಸೋನು ಸೂದ್ ನನಗೆ ದಯವಿಟ್ಟು ಅವರ ಡಿಟೈಲ್ಸ್ ನೀಡಿ. ನಮ್ಮ ದೇಶದ ಹೆಣ್ಣುಮಕ್ಕಳಿಗಾಗಿ ಸಂರಕ್ಷಣೆಯ ತಂತ್ರಗಳ ಟ್ರೈನಿಂಗ್ ಶಾಲೆ ಶುರು ಮಾಡಬೇಕೆಂದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಮತ್ತೊಬ್ಬ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಆ ಅಜ್ಜಿಯ ಬಗೆಗಿನ ಹೆಚ್ಚಿನ ಮಾಹಿತಿಯನ್ನ ಯಾರಾದರೂ ತಿಳಿಸಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಲಾಕ್ ಡೌನ್ ಇರುವ ಈ ವೇಳೆ ಅಜ್ಜಿ ಪ್ರದರ್ಶನ ಮಾಡಿರುವ ಸಮರಕಲೆ ಬೇರೆಯವರಿಗೂ ಸ್ಫೂರ್ತಿಯಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.