ಸಂಕಷ್ಟದಲ್ಲಿರುವ ಜನರ ಬೆನ್ನುಲುಬಾಗಿ ನಿಂತಿರುವ ಸೋನು ಸೂದ್ ಅವರ ಆಸ್ತಿ ಎಷ್ಟು ಗೊತ್ತಾ ?

Cinema
Advertisements

ಕನ್ನಡ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ವಿಲನ್ ರೋಲ್ ನಲ್ಲಿ ಮಿಂಚುತ್ತಿರುವ ರೀಲ್ ಲೈಫ್ ನಲ್ಲಿ ವಿಲನ್ ಆಗಿದ್ದರೂ ನಿಜಜೀವನದಲ್ಲಿ ಲಕ್ಷಾಂತರ ಜನರಿಗೆ ಹೀರೊ ಆಗಿದ್ದಾರೆ ನಟ ಸೋನು ಸೂದ್. ಈಗ ಸಂಕಷ್ಟದಲ್ಲಿರುವ ಸಾವಿರಾರು ಜನರ ನೆರವಿಗೆ ಬೆನ್ನೆಲುಬಾಗಿ ನಿಂತಿರುವ ಸೋನುತಮ್ಮ ಹೃದಯ ವೈಶಾಲ್ಯತೆಯಿಂದ ಇಡೀ ಭಾರತದ ಜನರ ಮನಸನ್ನೇ ಗೆದ್ದುಬಿಟ್ಟಿದ್ದಾರೆ.

Advertisements

ಕೆಲವೊಂದು ಸಲ ಮತ್ತು ಸೆಲಬ್ರೆಟಿಗಳು ಸಹಾಯ ಮಾಡುವುದನ್ನ ನಾವು ನೋಡಿದ್ದೇವೆ. ಆದರೆ ನಟ ಅಕ್ಷಯ್ ಕುಮಾರ್ ಬಳಿಕ ಸಾವಿರಾರು ಜನರ ನೆರವಿಗೆ ನಿಂತಿರುವ ಸೋನು ಸೂದ್ ಸಂಕಷ್ಟದಲ್ಲಿದ್ದ ಸಾವಿರಾರು ವಲಸೆ ಕಾರ್ಮಿಕರನ್ನ ಅವರ ಊರಿಗೆ ತಲುಪಿಸುವ ಕಾರ್ಯದಲ್ಲಿ ನೆರವಾದರು. ಕೊರೋನೋ ವಾರಿಯರ್ಸ್ ಗಾಗಿ ತಮ್ಮ ಸ್ವಂತ ಹೋಟೆಲ್ ನ್ನೇ ಬಿಟ್ಟುಕೊಟ್ಟರು. ರೈತ ಕುಟುಂಬವೊಂದು ಹೆಣ್ಣುಮಕ್ಕಳ ನೆರವಿನಿಂದ ಹೊಲ ಉಳುಮೆ ಮಾಡುತ್ತಿದ್ದನ್ನ ಕಂಡು ಅವರಿಗೆ ಹೊಸ ಟ್ರಾಕ್ಟರ್ ತಲುಪಿಸದ್ದಲ್ಲದೆ ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನೂ ಕೂಡ ವಹಿಸಿಕೊಂಡರು.

ಈಗ ಬಾಲಿವುಡ್ ಹಿರಿಯ ನಟನೊಬ್ಬ ಐಸಿಯುನಲ್ಲಿದ್ದು ಅವರಿಗೂ ಕೂಡ ಸಹಾಯ ಮಾಡಲು ಮುಂದಾಗಿದ್ದಾರೆ ಆರುಂಧತಿ ಖ್ಯಾತಿಯ ನಟ ಸೋನು ಸೂದ್. ಇಷ್ಟೆಲ್ಲಾ ಮಾಡುತ್ತಿರುವ ಸೋನು ಸೂದ್ ರವರ ಆಸ್ತಿ ಎಷ್ಟಪ್ಪಾ ಇರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೆ ಇರುತ್ತೆ. ಇನ್ನು ದಕ್ಷಿಣ ಭಾರತದ ಚಿತ್ರಗಳು ಸೇರಿದಂತೆ ಹಿಂದಿ ಚಿತ್ರಗಳಲ್ಲೂ ನಟಿಸುವ ಸೋನು ಸೂದ್ ರವರು ಒಂದು ಚಿತ್ರದ ಸಂಭಾವನೆಯಾಗಿ ಎರಡು ಕೋಟಿಗಳವರೆಗೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಆದರೆ ನೂರಾರು ಕೋಟಿ ಸಂಭಾವನೆ ಪಡೆಯುವ ಎಷ್ಟೋ ನಟರು ಸಂಕಷ್ಟದಲ್ಲಿರುವವರಿಗೆ ನೆರವಾಗಲು ಹಿಂದೆ ಮುಂದೆ ನೋಡುತ್ತಿರುವಾಗ ಸೋನು ಇಷ್ಟೆಲ್ಲಾ ಸಹಾಯ ಮಾಡುತ್ತಿರುವುದೇಗೆ ಅನ್ನೋ ಕುತೂಹಲವಂತೂ ಎಲ್ಲರಿಗೂ ಇದ್ದೇ ಇದೆ.

ಸೋನು ಸೂದ್ ಕೇವಲ ನಟ ಮಾತ್ರ ಅಲ್ಲ ಉದ್ಯಮಿ ಕೂಡ ಆಗಿದ್ದಾರೆ. ಹೌದು, ಮುಂಬೈ ನಲ್ಲಿ ಶಕ್ತಿ ಸಾಗರ್ ಎಂಬ ಹೋಟೆಲ್ ಉದ್ಯಮವನ್ನ ಪ್ರಾರಂಭ ಮಾಡಿದ್ದಾರೆ. ಇದರ ಜೊತೆಗೆ ನಿರ್ಮಾಣ ಸಂಸ್ಥೆಯನ್ನ ಕೂಡ ಹೊಂದಿದ್ದಾರೆ ಎಂದು ಹೇಳಲಾಗಿದ್ದು ೧೩೦ ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಲಾಕ್ ಡೌನ್ ಆದ ಬಳಿಕ ಸಂಕಷ್ಟದಲ್ಲಿರುವ ಜನರಿಗಾಗಿ ಇಲ್ಲಿವರೆಗೂ ೧೫ ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ. ಕಲಿಯುಗದ ಕರ್ಣನಾಗಿ ನಿಂತಿರುವ ಸೋನು ಸೂದ್ ರವರ ಹುಟ್ಟು ಹಬ್ಬ ಎಂದು. ಅವರಿಗೆ ಇನ್ನಷ್ಟು ಲಕ್ಷಾಂತರ ಜನರ ನೆರವಾಗಲು ಆ ದೇವರು ಮತ್ತಷ್ಟು ಶಕ್ತಿ ನೀಡಲಿ ಎಂದು ನಾವೆಲ್ಲಾ ಹಾರೈಸೋಣ..ನಮ್ಮೆಲ್ಲರ ಪರವಾಗಿ ಸೋನು ಸೂದ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.