ರಾಮ ಮಂದಿರ ಭೂಮಿ ಪೂಜೆ ವಿಚಾರದಲ್ಲಿ ಖ್ಯಾತೆ ತೆಗೆದಿದ್ದ ಓವೈಸಿಗೆ ಪ್ರಶ್ನೆ ಕೇಳಿ ಬೆವರಿಳಿಸಿದ ಬಾಲಿವುಡ್ ನಟಿ ?

News
Advertisements

ನಮಸ್ತೇ ಸ್ನೇಹಿತರೆ, ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ ಆಗಸ್ಟ್ 5 ರಂದು ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸುವರು ಎಂದು ಹೇಳಲಾಗಿದೆ. ಆದರೆ ಸಂಸದನಾಗಿರುವ ಓವೈಸಿ ಪ್ರಧಾನಿಯವರು ಕರ್ತವ್ಯದಲ್ಲಿದ್ದಾಗ ಭೂಮಿ ಪೂಜೆಗೆ ಹೋದರೆ ಅದು ಸಾಂವಿಧಾನಿಕ ಪ್ರಮಾಣವಚನವನ್ನ ಉಲ್ಲಂಘನೆ ಮಾಡಿದಂತೆ ಎಂದು ಟ್ವೀಟ್ ಮಾಡಿದ್ದರು..

ಈಗ ಬಾಲಿವುಡ್ ನಟಿಯೊಬ್ಬರು ಟ್ವೀಟ್ ಮಾಡಿದ್ದು ಪ್ರಧಾನಿ ಮೋದಿ ರಾಮಮಂದಿರದ ಭೂಮಿ ಪೂಜೆಗೆ ಹೋಗುವುದು ನಿಮ್ಮ ಪ್ರಕಾರ ಕೋ’ಮುವಾದ ಆಗೋದಾದ್ರೆ ನೀವು ನ’ಮಾಜ್ ಟೋಪಿ ಧರಿಸಿ ಸಂಸತ್ ಗೆ ಹೋಗುವುದು ಕೂಡ ಅದೇ ಆಗುತ್ತದೆ ಎಂದು ಅಸಾದುದ್ದೀನ್ ಓ’ವೈಸಿಗೆ ಪ್ರಶ್ನೆಯನ್ನ ಕೇಳಿದ್ದಾರೆ ನಟಿ ಕೊಯ್ನಾ ಮಿತ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Advertisements

೪೦ ಸಾವಿರ ದೇವಾಲಯಗಳನ್ನ ದ’ರೋಡೆ ಮಾಡಿದ್ದಲ್ಲದೆ ಆ ದೇವಸ್ತಾನಗಳನ್ನ ನಾ’ಶ ಮಾಡಿದ್ದಾರೆ. ಇದೆಲ್ಲಾ ಇಂದಿನ ಯುವಜನಾಂಗಕ್ಕೆ ತಿಳಿಯಬೇಕಿದೆ. ಪ್ರಧಾನಿ ಸೇರಿದಂತೆ ಮುಖ್ಯಮಂತ್ರಿಗಳು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ರೆ ಅದು ಕೋ’ಮುವಾದ ಆಗೋದಿಲ್ಲ..ಆದರೆ ರಾಮಮಂದಿರದ ಭೂಮಿ ಪೂಜೆಯಲ್ಲಿ ಭಾಗವಹಿಸಿದ್ರೆ ಆಗುತ್ತಾ?ಎನ್ನುವ ಪ್ರಶ್ನೆಗಳನ್ನ ಕೇಳಿದ್ದಾರೆ ನಟಿ ಕೊಯ್ನಾ ಮಿತ್ರಾ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.