ಒಂದೇ ಸಮಯದಲ್ಲಿ ಒಬ್ಬನೇ ವ್ಯಕ್ತಿಯಿಂದ ನಾವಿಬ್ಬರೂ ಗರ್ಭಿಣಿಯರಾಗಬೇಕು ಎಂದ ಅವಳಿ ಸಹೋದರಿಯರು !

Advertisements

ಅವಳಿ ಸಹೋದರ ಸಹೋದರಿಯರು ನೋಡಲು ಒಂದೇ ರೀತಿ ಕಾಣಿಸುತ್ತಾರೆ. ಹಾಗೂ ಒಂದೇ ತರಹದ ಬಟ್ಟೆಗಳನ್ನ ಹಾಕುವುದು ಜೊತೆಗೆ ಒಂದೇ ತರಹದ ಹೇರ್ ಸ್ಟೈಲ್ ಗಳನ್ನ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ನು ಇಡೀ ಜಗತ್ತಿನಲ್ಲೇ ಹೆಚ್ಚು ಸಾಮ್ಯತೆ ಹೊಂದಿರುವ ಅವಳಿಗಳು ದೇಶ ಎಂದೇ ಖ್ಯಾತವಾದ ಆಸ್ಟ್ರೇಲಿಯಾದ ಅವಳಿ ಸಹೋದರಿಯರಾದ ಅನ್ನಾ ಮತ್ತು ಲ್ಯೂಸಿ ಡಿಸಿಂಕ್ ತುಂಬಾ ವಿಭಿನ್ನವಾಗಿದ್ದಾರೆ.

ಹೌದು, ಈ ಅವಳಿ ಸಹೋದರಿಯರು ಯಾವ ರೀತಿ ಸಾಮ್ಯತೆ ಹೊಂದಿದ್ದಾರೆ ಎಂದರೆ ಕೇವಲ ಬಟ್ಟೆ ಹೇರ್ ಸ್ಟೈಲ್ ಗಳಿಗಷ್ಟೇ ಅಲ್ಲದೆ ಇವರಿಬ್ಬರೂ ಒಬ್ಬನನ್ನೇ ಮದುವೆಯಾಗಲು ಬಯಸುತ್ತಿದ್ದಾರೆ. ಇವರಿಬ್ಬರು ಒಬ್ಬನೇ ವ್ಯಕ್ತಿಯೊಂದಿಗೆ ಸುಮಾರು ೮ ವರ್ಶಗಳಿಂದ ಬೆನ್​ ಬೈರ್ನ್ ಎಂಬಾತನ ಜೊತೆ​ ಡೇಟಿಂಗ್ ಮಾಡುತ್ತಿದ್ದು ಈತನನ್ನೇ ಮದುವೆಯಾಗುವ ಆಸೆ ಹೊಂದಿದ್ದರಂತೆ ಈ ಅವಳಿ ಸಹೋದರಿಯರು. ಆದರೆ ಇವರ ಆಸೆ ಇಷ್ಟಕ್ಕೆ ಉಳಿದಿಲ್ಲ..ಇವರ ಅಸೆ ಏನಂತ ಕೇಳಿದ್ರೆ ಶಾಕ್ ಆಗ್ತೀರಾ..

Advertisements

ಹೌದು ಈ ಅವಳಿ ಸಹೋದರಿಯರಿಬ್ಬರು ಆತನಿಂದ ಒಂದೇ ಸಮಯದಲ್ಲಿ ಮಗು ಪಡೆಯಬೇಕೆಂಬ ವಿಚಿತ್ರ ಆಸೆಯನ್ನ ವ್ಯಕ್ತಪಡಿಸಿದ್ದಾರಂತೆ.ಆದರೆ ಆಸ್ಟ್ರೇಲಿಯಾ ದೇಶದ ಕಾನೂನಿನಲ್ಲಿ ಎರಡು ಮದುವೆಗಳಿಗೆ ಅವಕಾಶ ಇಲ್ಲದ ಕಾರಣ ಇನ್ನೂ ಸುಮ್ಮನಿದ್ದೇವೆ ಎಂದು ಹೇಳಿದ್ದಾರೆ. ನಾವಿಬ್ಬರೂ ಒಂದೇ ಸಮಯದ್ಲಲಿ ಗರ್ಭ ಧರಿಸಬೇಕೆನ್ನುವುದು ನಮ್ಮ ಆಸೆ..ಆದರೆ ಸಹಜ ಲೈಂ’ಗಿಕ ಕ್ರಿಯೆಯ ಮೂಲಕ ಇದು ಸಾಧ್ಯವಿಲ್ಲ. ಹಾಗಾಗಿ ಬೆನ್​ ಬೈರ್ನ್​ರಿಂದ ಐವಿಎಫ್ ಮೂಲಕ ಒಂದೇ ಸಮಯದಲ್ಲಿ ಗರ್ಭ ಧರಿಸುಬೇಕೆನ್ನುವುದು ನಮ್ಮ ಆಸೆ ಎಂದು ಟಿವಿ ಷೋ ಒಂದರಲ್ಲಿ ಹೇಳಿಕೊಂಡಿದ್ದಾರೆ ಈ ಅವಳಿ ಸಹೋದರಿಯರು.

ನಾವು ತಿನ್ನುವುದು ಮಲಗುವುದು ಸ್ನಾನದಿಂದ ಹಿಡಿದು ಮೇಕಪ್ ವರೆಗೆ ಎಲ್ಲವನ್ನು ಜೊತೆಯಾಗಿಯೇ ಮಾಡುತ್ತೇವೆ. ನಾವು ಇಬ್ಬರಾದರು ಒಬ್ಬರಂತೆ ಬದುಕಲು ಇಷ್ಟಪಡುತ್ತೇವೆ..ಹಾಗಾಗಿ ನಾವು ಒಂದೇ ಸಮಯದಲ್ಲಿ ಗರ್ಭ ಧರಿಸಬೇಕು..ಒಂದೇ ಸಮಯದಲ್ಲಿ ನಮಗೆ ಮಕ್ಕಳಾಗಬೇಕು..ಒಂದೇ ಸಮಯಕ್ಕೆ ಮುದುಕಿಯರು ಆಗಬೇಕು..ಹಾಗೂ ಒಂದೇ ಬಾರಿಗೆ ಸಾ’ಯಬೇಕು ಕೂಡ ಎಂದು ತಮ್ಮ ಆಸೆಯನ್ನ ಇವರ್ಫು ಹೇಳಿಕೊಂಡಿದ್ದಾರೆ.