ಬಾವಿಗೆ ಬಿದ್ದ ತನ್ನ ಮರಿ ಕೋತಿಯನ್ನ ತಾಯಿ ಕೋತಿ ಕಾಪಾಡಿದ್ದೇಗೆ ಗೊತ್ತಾ ! ಅತೀ ರೋಚಕವಾಗಿದೆ..

Advertisements

ನಮ್ಮ ಕಣ್ಣ ಮುಂದಿರುವ ಏಕೈಕ ದೇವರು ಎಂದರೆ ಅದು ತಾಯಿ. ತನ್ನ ಮಕ್ಕಳ ಸುರಕ್ಷತೆಗಾಗಿ ತಾಯಿ ತನ್ನ ಜೀವವನ್ನೇ ಪಣವಾಗಿಡಲು ಕೂಡ ಇಂದು ಮುಂದು ಯೊಚನೆ ಮಾಡುವುದಿಲ್ಲ. ಮನುಷ್ಯರಾದರೂ ಅಷ್ಟೇ ಇಲ್ಲ ಪ್ರಾಣಿಗಳಾದರೂ ಅಷ್ಟೇ.. ತಾಯಿ ತಾಯಿನೇ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನ ಒಂದಿಲ್ಲೊಂದು ವಿಚಿತ್ರ ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿ ತಾಯಿ ಕೋತಿಯೊಂದು ತನ್ನ ಮರಿ ಕೋತಿಯನ್ನ ಪ್ರಾ’ಣ ಪಣಕ್ಕಿಟ್ಟು ಕಾಪಾಡಿದ ವಿಡಿಯೋ ಸಖತ್ ವೈರಲ್ ಆಗಿದೆ.

[widget id=”custom_html-4″]

ಈ ವಿಡಿಯೋವನ್ನ IFS ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು ಆ ವಿಡಿಯೋದಲ್ಲಿ ಮರಿ ಕೋತಿಯೊಂದು ಓಪನ್ ಆಗಿರುವ ಸಿಮೆಂಟ್ ಟ್ಯಾಂಕ್ ಒಂದರ ಒಳಗೆ ಬಿದ್ದು ಮೇಲೆ ಬರಲಾರದೆ ಕಿರುಚಾಡುತಿತ್ತು. ಆಗ ತನ್ನ ಮರಿ ಕೋತಿಯ ಸಹಾಯಕ್ಕೆ ಬಂದ ತಾಯಿ ಮಂಗ ಹಲವು ಸಮಯಾದ ಪ್ರಯತ್ನದ ಬಳಿಕ ಮರಿ ಕೋತಿಯನ್ನು ಆಚೆ ಎಳೆದು ರಕ್ಷಣೆ ಮಾಡಿತು.(ನೀವು ಆ ವಿಡಿಯೋವನ್ನ ನೋಡಿಲ್ಲ ಎಂದಾದರೆ ಕೆಳಗಡೆ ಇರುವ ವಿಡಿಯೋ ನೋಡಿ)

[widget id=”custom_html-4″]

ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ‌ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋ ನೋಡಿ ತಾಯಿ ಕೋತಿ ತನ್ನ ಮರಿಕೋತಿಯನ್ನ ಉಳಿಸಲು ಪಟ್ಟ ಶ್ರಮ ನೋಡಿ ನೆಟ್ಟಿಗರು ಫಿದಾ ಆಗಿದ್ದರೆ ಮತ್ತೊಂದು ಕಡೆ ರಕ್ಷಣೆ ಮಾಡುವುದನ್ನ ಬಿಟ್ಟು ವಿಡಿಯೋ ಮಾಡಿದನ್ನ ನೋಡಿ ಮಾಡಿದವನ ಮೇಲೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.