ಕ್ಲಿಕ್ ಆಯ್ತು ಯುವಕನ ಐಡಿಯಾ: ಮಿಲಿಯನ್ ಗಟ್ಟಲೆ ವಿಡಿಯೋ ವೈರಲ್ ! ಆತ ಮಾಡಿದ್ದೇನು ಗೊತ್ತಾ?

Entertainment
Advertisements

ನಮಸ್ಕಾರ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸಿಕ್ಕ ಸಿಕ್ಕ ವಿಡಿಯೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುವುದು ರೂಢಿಯಾಗಿಬಿಟ್ಟಿದೆ. ಅದರಲ್ಲೂ ಅನೇಕರು ತಾವು ಪೋಸ್ಟ್ ಮಾಡಿದ ವಿಡಿಯೋಗಳು ವೈರಲ್ ಮಾಡೋದಕ್ಕೆ ಏನೇನೋ ಸರ್ಕಸ್ ಗಳನ್ನ ಮಾಡುತ್ತಾರೆ. ಇದರ ನಡುವೆ ಯುವಕನೊಬ್ಬ ಪೋಸ್ಟ್ ಮಾಡಿದ ವಿಡಿಯೋವೊಂದು ಸಖತ್ ವೈರಲ್ ಆಗ್ತಿದೆ. ಆದರೆ ಆ ಯುವಕ ವಿಡಿಯೋದಲ್ಲಿ ಏನ್ ಮಾಡಿದ್ದಾನೆ ಅಂತ ನೀವು ನೋಡಿದ್ರೆ ಹೀಗೂ ವೀಡಿಯೊಗಳನ್ನ ಮಾಡುತ್ತಾರಾ..ಇಂತಹ ವಿಡಿಯೋಗಳು ವೈರಲ್ ಆಗುತ್ತವಾ ಎಂದು ನಿಮಗೆ ಅನ್ನಿಸದೆ ಇರೋದಿಲ್ಲ.

ಹೌದು, ಇಂಡೋನೇಷ್ಯಾದ ಯೂಟ್ಯೂಬರ್ ಮಹಮ್ಮದ್ ದಿದಿತ್ ಎಂಬ ಯುವಕ ತನ್ನ ಚಾನೆಲ್ ನ ಫಾಲೋವರ್ಸ್ ನ ರಿಕ್ವೆಸ್ಟ್ ಮೇರೆಗೆ ಈ ವೀಡಿಯೊ ಮಾಡಿದ್ದು ಸುಶಿಕ್ಷಿತ ಯುವಕರಿಗೆ ಸಂಬಂಧಪಟ್ಟಂತೆ ವಿಡಿಯೋ ಹಾಕಿ ಎಂದು ಫಾಲೋವರ್ಸ್ ಒತ್ತಾಯ ಮಾಡಿದಾಗ ಎರಡು ಗಂಟೆ ಏನೂ ಮಾಡದಿರುವುದು ಎಂಬ ಟ್ಯಾಗ್ ಲೈನ್ ಹಾಕಿದ್ದು ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದಾನೆ.(ಒಂದು ವೇಳೆ ನೀವು ಆ ವಿಡಿಯೋ ನೋಡದಿದ್ದಲ್ಲಿ ಇಲ್ಲಿದೆ ನೋಡಿ ಆ ವಿಡಿಯೋ)

ಇನ್ನು ಆ ಯುವಕ ಹಾಕಿರುವ ವಿಡಿಯೋದಲ್ಲಿ ಆತ ಏನೂ ಮಾಡಿಯೇ ಇಲ್ಲ. ಏನೂ ಮಾಡದೆಯೇ ಎರಡು ಗಂಟೆಗಳ ಕಾಲದ ವಿಡಿಯೋದಲ್ಲೂ ಸುಮ್ಮನೆ ಕುಳಿತಿದ್ದಾನೆ ಅಷ್ಟೇ. ಇನ್ನು ಇದು ಸುಶಿಕ್ಷಿತ ಜನಾಂಗಕ್ಕೆ ಈ ವಿಡಿಯೋ ಎಂದಿರುವ ಯುವಕ ಈ ವಿಡಿಯೋ ಶೇರ್ ಮಾಡಿರುವುದರ ಬಗ್ಗೆ ನಿಮಗೆ ಸ್ವಲ್ಪ ತಿಳಿಸಬೇಕು ಎಂದು ಡಿಸ್ಕ್ರಿಪ್ಶನ್ ಬರೆದುಕೊಂಡಿದ್ದಾನೆ. ವಿಡಿಯೋದಲ್ಲಿ ಏನೂ ಇಲ್ಲದಿದ್ದರೂ ಇಲ್ಲಿವರೆಗೂ 1.7 ಮಿಲಿಯನ್ ವೀವ್ಸ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನು ಈ ವಿಡಿಯೋಗೆ ವಿಭಿನ್ನ ಕಾಮೆಂಟ್ ಗಳು ಬಂದಿದ್ದು ಕೆಲವರು ಆತ ವಿಡಿಯೋ ಮಾಡುವಾಗ ಏನೂ ಯೋಚನೆ ಮಾಡ್ತಿದ್ದಾನೆ ಎಂದರೆ ಕೆಲವರು ಆತ ಧ್ಯಾನ ಮಾಡುತ್ತಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಸ್ನೇಹಿತರೆ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.