ರಾಮ ಮಂದಿರ ಭೂಮಿ ಪೂಜೆಯ ಮೊದಲ ಆಮಂತ್ರಣ ಪತ್ರಿಕೆ ಕೊಟ್ಟಿದ್ದು ಇವರಿಗೇನೇ !ಅಸಲಿಗೆ ಇವರು ಯಾರು ಅಂತ ಗೊತ್ತಾದ್ರೆ?

News
Advertisements

ಕೋಟ್ಯಾಂತರ ಹಿಂದೂಗಳ ಕನಸಾಗಿದ್ದ ಭಗವಾನ್ ಶ್ರೀರಾಮ ಮಂದಿರದ ಭೂಮಿ ಪೂಜೆ ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ನೆರವೇರಲಿದೆ. ಪ್ರಧಾನಿ ಮೋದಿಯವರು ಈ ಭೂಮಿ ಪೂಜೆಯ ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈಗಾಗಲೇ ರಾಮ ಜನ್ಮ ಭೂಮಿ ಅಯೋಧ್ಯೆಯಂತೂ ವಧುವಿನಂತೆ ಸಜ್ಜಾಗುತ್ತಿದೆ. ರಾಮಾಯಣದ ಸಮಯದಲ್ಲಿ ನಡೆದ ಸನ್ನಿವೇಶಗಳನ್ನ ಚಿತ್ರಗಳ ಮೂಲಕ ರೀ ಕ್ರಿಯೇಟ್ ಮಾಡಲಾಗುತ್ತಿದೆ. ಅಯೋಧ್ಯೆಯ ಪ್ರತೀ ಮನೆಗಳ ಮೇಲೆ ತ್ರೇತಾಯುಗದ ರಾಮಾಯಣಕ್ಕೆ ಸಂಬಂಧಪಟ್ಟಂತೆ ಬಣ್ಣ ಬಣ್ಣದಲ್ಲಿ ಚಿತ್ರಗಳನ್ನ ಬರೆಯಲಾಗಿದೆ. ಇನ್ನು ಭೂಮಿ ಪೂಜೆಗೆಂದೇ ರಾಮ ಜನ್ಮ ಭೂಮಿ ಟ್ರಸ್ಟ್ ನವರು ಆಮಂತ್ರಣ ಪತ್ರಿಕೆಯನ್ನ ಪ್ರಕಟಿಸಿದ್ದಾರೆ.

ಸಂಪೂರ್ಣವಾಗಿ ಕೇಸರಿ ಬಣ್ಣದಲ್ಲಿರುವ ಈ ಆಮಂತ್ರಣ ಪತ್ರಿಕೆಯನ್ನ ಬಹಳ ವಿಶೇಷವಾಗಿ ಪ್ರಿಂಟ್ ಮಾಡಿಸಲಾಗಿದ್ದು ಪ್ರಧಾನಿ ಮೋದಿಯವರು ಸೇರಿದಂತೆ ನಾಲ್ಕು ಜನ ಗಣ್ಯರ ಹೆಸರಿದೆ ಎಂದು ಹೇಳಲಾಗಿದೆ.ಹಾಗಾದ್ರೆ ರಾಮ ಮಂದಿರದ ಭೂಮಿ ಪೂಜೆಯ ಮೊದಲ ಆಮಂತ್ರಣ ಪತ್ರಿಕೆಯನ್ನ ಕೊಟ್ಟದ್ದು ಯಾರಿಗೆ ಅಂತ ಗೊತ್ತಾದ್ರೆ ನಿಮಗೆ ಅಚ್ಚರಿ ಆಗದೆ ಇರೋಲ್ಲ. ಆಮಂತ್ರಣ ಪತ್ರಿಕೆಯ ಮೊದಲ ಪ್ರತಿಯನ್ನ ಕೊಟ್ಟಿರೋದು ಬೇರೆ ಯಾರಿಗೂ ಅಲ್ಲ..ಅಯೋಧ್ಯೆ ರಾಮ ಮಂದಿರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸ್ಲಿಂ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿಯವರಿಗೆ ಕೊಟ್ಟಿರುವುದು ಎಲ್ಲರಲ್ಲುವು ಅಚ್ಚರಿಗೆ ಕಾರಣವಾಗಿದೆ.

Advertisements

ಇನ್ನು ಈ ಆಮಂತ್ರಣ ಪತ್ರಿಕೆಯನ್ನ ಸ್ವೀಕರಿಸಿರುವ ಇಕ್ಬಾಲ್ ಅನ್ಸಾರಿಯವರಿಯವರು ಸಂತಸ ಕೂಡ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನನಗೆ ಆಮಂತ್ರಣ ಪತ್ರಿಕೆ ಸಿಕ್ಕಿರುವುದು ಭಗವಂತ ರಾಮನ ಇಚ್ಛೆ ಅಂತ ಇಕ್ಬಾಲ್ ಅನ್ಸಾರಿಯವರು ಹೇಳಿದ್ದಾರೆ. ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.