ತನ್ನನ್ನು ಟ್ರೋಲ್ ಮಾಡಿದ ವೀಡಿಯೋವನ್ನ ತಾನೇ ಶೇರ್ ಮಾಡಿ ಟ್ರೋಲರ್ಸ್ ಗೆ ಠಕ್ಕರ್ ಕೊಟ್ಟ ಕಿರಿಕ್ ಕೀರ್ತಿ !

Entertainment
Advertisements

ನಮಸ್ತೇ ಸ್ನೇಹಿತರೆ, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟಿವಿ ನಿರೂಪಕರನ್ನ ಟ್ರೋಲ್ ಮಾಡಿರುವ ವಿಡಿಯೋಗಳನ್ನ ನೋಡಿರುತ್ತೇವೆ. ಕೆಲವೊಂದು ಖ್ಯಾತ ಸುದ್ದಿವಾಹಿನಿಗಳ ನಿರೂಪಕರು ಮಾತನಾಡುವ ಸ್ಟೈಲ್ ನ್ನ ಟ್ರೋಲ್ ಮಾಡಿ ತಮಾಷೆ ಮಾಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಇನ್ನು ಈಗ ಟ್ರೋಲ್ ಗಳ ಬಾಯಿಗೆ ಸಿಕ್ಕಿಹಾಕಿಕೊಂಡವರ ಸಾಲಿಗೆ ಬಿಟಿವಿ ವಾಹಿನಿಯ ಸುದ್ದಿ ನಿರೂಪಕ ಹಾಗೂ ಬಿಗ್ ಖ್ಯಾತರು ಆಗಿರುವ ಕಿರಿಕ್ ಕೀರ್ತಿ. ಇನ್ನು ಕರ್ನಾಟಕದ ಹಲವು ಭಾಗಗಲ್ಲಿ ವಿಪರೀತವಾದ ಮಳೆಯಾಗುತ್ತಿದ್ದು ನೆರೆ ಸೃಷ್ಟಿಯಾಗಿದ್ದು ಜನ ಸಂಕಷ್ಟದ ಪರಿಷ್ಟಿತಿಯಲ್ಲಿದ್ದಾರೆ. ಇನ್ನು ಇದೆ ಸುದ್ದಿ ಕುರಿತಂತೆ ಕಿರಿಕ್ ಕೀರ್ತ್ ತಮ್ಮದೇ ಸ್ಟೈಲ್ ನಲ್ಲಿ ವಿವರಣೆ ನೀಡಿದ್ದರು. ಈಗ ಇದೆ ನಿರೂಪಣೆಯನ್ನ ಚಂದನ ಟಿವಿಯಲ್ಲಿ ಪ್ರಸಾರವಾಗುವ ವಾರ್ತೆಗಳಿಗೆ ಹೋಲಿಸಿ ಕೀರ್ತಿಯವರನ್ನ ಸಖತ್ ಹಾಗೇ ಟ್ರೋಲ್ ಮಾಡಿದ್ದಾರೆ.

ಇನ್ನು ನಂಬಲಾಹದ ವಿಷಯ ಏನೆಂದರೆ ತನ್ನನ್ನ ಟ್ರೋಲ್ ಮಾಡಿರುವ ವಿಡಿಯೋವನ್ನ ಸ್ವತಃ ಕಿರಿಕ್ ಕೀರ್ತಿಯವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು ಟ್ರೋಲ್ ಮಾಡಿದವರಿಗೆ ಸಖತ್ ಹಾಗೇ ಠಕ್ಕರ್ ಕೊಟ್ಟಿದ್ದಾರೆ..ಹಾಗಾದ್ರೆ ಕಿರಿಕ್ ಕೀರ್ತ್ ಟ್ರೋಲರ್ಸ್ ಕೊಟ್ಟ ತಿರುಗೇಟು ಏನೆಂದು ಮುಂದೆ ನೋಡಿ..

ಇದನ್ನ ಯಾರ್ ಮಾಡಿರೋದೋ ಗೊತ್ತಿಲ್ಲ..ಆದ್ರೆ ಸಖತ್ತಾಗ್ ಮಾಡಿದ್ದಾರೆ. ಒಂದೇ ಸುದ್ದಿ, ಎರೆಡೆರೆಡು ಆ್ಯಂಗಲ್..ಆದ್ರೆ ದುರಂತ ಏನ್ ಗೊತ್ತಾ.? ಇದನ್ನ ಶೇರ್ ಮಾಡಿರೋರೇ ಚಂದನ ನೋಡಿ ಯಾವ್ ಕಾಲ ಆಯ್ತೋ ಗೊತ್ತಿಲ್ಲ..ಅದು ಅವ್ರಿಗೂ ಗೊತ್ತಿರುತ್ತೆ. ಆದ್ರೆ ಈ ಕ್ರಿಯೇಟಿವಿಟಿ ಸೂಪರ್..ನನ್ ಟ್ರೋಲ್ ನಾನೇ ಶೇರ್ ಮಾಡ್ತಿದೀನಿ ಅಂದ್ರೆ ನಂಗೇ ಖುಷಿಯಾಗಿದೆ ಅಂತ ಅರ್ಥ. ಶೇರ್, ಲೈಕ್ ಮಾಡಿ..ಹಂಗೇ ಅವಾಗವಾಗ ಚಂದನ ವಾರ್ತೆ ನೋಡಿ. ಹಂಗೇ ಸದ್ಯದಲ್ಲೇ ನಿಮಗೊಂದು ಸರ್‌ಪ್ರೈಸ್ ಇದೆ..ಹೇಳ್ತೀನಿ ಎಂದು ಕಿರಿಕ್ ಕೀರ್ತಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr.ದುರ್ಗಾ ಪ್ರಸಾದ್ ಗುರೂಜಿ 9663034244