ಹಿಂದೂ ದೇವಾಲಯದಲ್ಲಿ ಕೈ ಜೋಡಿಸಿ ನಿಂತ ವಿಶ್ವದ ಅತೀ ಹೆಚ್ಚು ಮಂದಿ ಇಷ್ಟಪಡುವ ಪ್ರಧಾನಿ !

News
Advertisements

ನಮಸ್ತೇ ಸ್ನೇಹಿತರೆ, ಭಗವಂತನನ್ನ ಪೂಜಿಸಲು ಭಕ್ತಿ ಶ್ರದ್ಧೆಗಳಿದ್ದರೆ ಇದ್ದರೆ ಸಾಕು ಯಾವುದೇ ಧರ್ಮ ಅಧಿಕಾರ ಅಡ್ಡ ಬರುವುದಿಲ್ಲ. ದೇವರು ಧರ್ಮದ ಬಗ್ಗೆ ನಮ್ಮ ದೇಶದಲ್ಲಿ ನಮ್ಮವರೇ ಅ’ವಮಾನ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಇಂತಹವರ ನಡುವೆಯೇ ಜಗತ್ತಿನ ದೊಡ್ಡ ದೊಡ್ಡ ನಾಯಕರು ಉದ್ಯಮಿಗಳು ತಮ್ಮ ತಮ್ಮ ದೇಶದಲ್ಲಿರುವ ಹಿಂದೂ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸಿರುವ ಎಷ್ಟೋ ಉದಾಹರಣೆಗಳಿವೆ.ಈಗ ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಜಗತ್ತಿನ ಪೈಕಿ ಅತೀ ಹೆಚ್ಚು ಮಂದಿ ಇಷ್ಟಪಡುವ ಶ್ರೇಷ್ಠ ಪ್ರಧಾನಿಗಳ ಪೈಕಿ ಒಬ್ಬರಾದ ನ್ಯೂಜಿಲ್ಯಾಂಡ್ ನ ಮಹಿಳಾ ಪ್ರಧಾನಿ ತಮ್ಮ ದೇಶದಲ್ಲಿರುವ ಹಿಂದೂ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಹೌದು, ೪೦ ವರ್ಷದ ನ್ಯೂಜಿಲ್ಯಾಂಡ್ ನ ಪ್ರಧಾನಿ ಜಾಸಿಂಡ ಅರ್ಡ್ರನ್ ವಿಶ್ವದ ಪ್ರಖ್ಯಾತಪ್ರಧಾನಿಗಳಲ್ಲಿ ಒಬ್ಬರು. ತಮ್ಮ ಆಡಳಿತ ವೈಖರಿಯಿಂದಲೇ ಇಡೀ ಜಗತ್ತಿನ ಗಮನ ಸೆಳೆದಿರುವ ಪ್ರಧಾನಿ ತಮ್ಮ ದೇಶದಿಂದ ಕೊ’ರೋನಾ ಸೋಂಕನ್ನ ಸಂಪೂರ್ಣವಾಗಿ ನಿ’ರ್ನಾಮ ಮಾಡಿದ ರೀತಿಗೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇನ್ನು ಪ್ರಧಾನಿ ಜಾಸಿಂಡ ಅರ್ಡ್ರನ್ ಅವರು ನ್ಯೂಜಿಲ್ಯಾಂಡ್ ನ ಆಕ್ಲೆಂಡ್‌ನಲ್ಲಿರುವ ಹಿಂದೂ ಮಂದಿರ ರಾಧಾ ಕೃಷ್ಣ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಇನ್ನು ತಮ್ಮ ಕಾರಿನಿಂದ ಇಳಿದು ಬಂದ ಪ್ರಧಾನಿ ದೇವಸ್ಥಾನ ಪ್ರವೇಶ ಮಾಡುವ ಮೊದಲು ಹಿಂದೂ ಸಂಪ್ರದಾಯದಂತೆ ತಮ್ಮ ಶೂಗಳನ್ನ ತೆಗೆದು ಬಳಿಕವಷ್ಟೇ ದೇವಾಲಯದ ಒಳಗಡೆ ಪ್ರವೇಶ ಮಾಡಿದ್ದಾರೆ. ಇನ್ನು ಮಂದಿರದವರು ಪ್ರಧಾನಿಯನ್ನ ನಮಸ್ತೇ ಎಂದು ಹೇಳುವ ಮೂಲಕ ಸ್ವಾಗತ ಮಾಡಿದ್ದು ಅಲ್ಲಿನ ಅರ್ಚಕರು ಪ್ರಧಾನಿ ಕೈಗೆ ಹೂಗಳನ್ನ ಕೊಟ್ಟು ಸಂಸ್ಕೃತದ ಶ್ಲೋಕಗಳನ್ನ ಹೇಳಿ ಬಳಿಕ ಆ ಹೂಗಳನ್ನ ತೆಗೆದುಕೊಂಡು ದೇವರಿಗೆ ಸಮರ್ಪಿಸಿದ್ದಾರೆ. ಇನ್ನು ಶಾಲು ಹೊದಿಸಿ ಪ್ರಧಾನಿಗೆ ಗೌರವ ಸೂಚಿಸಿದ ಅರ್ಚಕರು ಪ್ರಸಾದ ನೀಡಿದ್ದಾರೆ. ಇನ್ನು ಪ್ರಧಾನಿ ಜಾಸಿಂಡ ಅರ್ಡ್ರನ್ ಕೂಡ ಕೈಗಳನ್ನ ಜೋಡಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. 9663034244 Dr.ದುರ್ಗಾ ಪ್ರಸಾದ್ ಗುರೂಜಿ