ತಮ್ಮ ಸೀರೆಗಳನ್ನೇ ನೀರಿಗೆಸೆದು ಮುಳುಗುತ್ತಿದ್ದ ಯುವಕರನ್ನ ರಕ್ಷಿಸಿದ ಗಟ್ಟಿಗಿತ್ತಿ ಮಹಿಳೆಯರು !

News
Advertisements

ನಮಸ್ತೇ ಸ್ನೇಹಿತರೆ, ಡ್ಯಾಮ್ ನ ನೀರಿನಲ್ಲಿ ಮು’ಳುಗುತ್ತಿದ್ದ ಯುವಕರನ್ನ ರಕ್ಷಣೆ ಮಾಡುವ ಸಲುವಾಗಿ ಅದೇ ಸ್ಥಳದಲ್ಲಿದ್ದ ಮೂವರು ಮಹಿಳೆಯರು ತಮ್ಮ ಸೀರೆಯನ್ನೇ ನೀರಿಗೆ ಎಸೆದು ಯುವಕರನ್ನ ಪ್ರಾ’ಣಾಪಾಯದಿಂದ ಉಳಿಸಿದ ಘಟನೆ ತಮಿಳುನಾಡಿನ ಪೆರಂಬಲೂರು ಜಿಲ್ಲೆಯಲ್ಲಿ ನಡೆದಿದ್ದು ಆ ಮಹಿಳೆಯರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಈ ಘಟನೆ ಪೆರಂಬಲೂರು ಜಿಲ್ಲೆಯ ಕೊಟ್ಟಾರೈ ಡ್ಯಾಂ ನ ಬಳಿ ನಡೆದಿದೆ. ಆಗಸ್ಟ್ ಆರನೇ ತಾರೀಖಿನಂದು ಗ್ರಾಮವೊಂದರ ಹನ್ನೆರಡು ಜನರ ಯುವಕರ ಗುಂಪೊಂದು ಇದೆ ಡ್ಯಾಂ ನ ಬಳಿ ಕಿರಿಕೇಟ್ ಆಡಲು ಹೋಗಿದ್ದಾರೆ. ಇನ್ನು ಕ್ರಿಕೆಟ್ ಆಡಿದ ಬಳಿಕ ಅದೇ ಡ್ಯಾಮ್ ನ ನೀರಿನಲ್ಲಿ ಸ್ನಾನ ಮಾಡಲು ಯುವಕರ ಗುಂಪು ಮುಂದಾಗಿದೆ.

ಇನ್ನು ಅದೇ ಡ್ಯಾಮ್ ನ ಬಳಿಯಿದ್ದ ಸೆಂಥಮಿಜ್  ಸೆಲ್ವಿ, ಅನಂತವಲ್ಲಿ , ಮುತಮಾಲ್ ಎಂಬ ಮೂವತ್ತರಿಂದ ನಲವತ್ತು ವರ್ಷದ ಆಸುಪಾಸಿನ ವಯಸ್ಸಿನ ಮಹಿಳೆಯರು ಯುವಕರು ಗುಂಪು ಅಲ್ಲಿಗೆ ಸ್ನಾನಕ್ಕೆ ಬಂದಾಗ ಆಗಷ್ಟೇ ತಮ್ಮ ಸ್ನಾನ ಹಾಗೂ ಬಟ್ಟೆ ಒಗೆಯುವ ಕೆಲಸವನ್ನ ಮುಗಿಸಿದ್ದರು. ಆ ಮಹಿಳೆಯರು ಇನ್ನೇನು ತಮ್ಮ ತಮ್ಮ ಮನೆಗೆ ಹೋಗುವ ತಯಾರಿಯಲ್ಲಿದ್ದರು. ಇನ್ನು ಯುಕರು ಗುಂಪು ಡ್ಯಾಮ್ ನ ಸುತ್ತಮುತ್ತಲೂ ನೋಡಿ ಇಲ್ಲಿ ಈಜಾಡುವ ಬಗ್ಗೆ ಕೇಳಿದ್ರು. ನಾವು ನೀರು ಆಳವಾಗಿದ್ದು ಪ್ರಾ’ಣಾಪಾಯವಾಗುವ ಸಾಧ್ಯತೆಗಳಿವೆ ಎಂದು ಅವರಿಗೆ ಎಚ್ಚರಿಕೆ ಕೊಟ್ಟರೂ ನಮ್ಮ ಮಾತಿಗೆ ಬೆಲೆ ಕೊಡದ ನಾಲ್ವರು ಯುವಕರು ನೀರಿಗೆ ಧುಮಿಕಿದ್ದಾರೆ.

Advertisements

ನೀರು ಆಳವಾಗಿದ್ದ ಕಾರಣ ಅವರು ನೀರು ಪಾಲಾಗುತ್ತಿದ್ದದನ್ನ ನೋಡಿ ಹಿಂದೆ ಮುಂದೆ ನೋಡದೆ ಆಗ ತಾನೇ ಒಗೆದಿದ್ದ ಸೀರೆಗಳನ್ನ ನೀರಿಗೆ ಎಸೆದೆವು. ಇಬ್ಬರನ್ನೇನೋ ಉಳಿಸಿದೆವು..ಆದರೆ ಮತ್ತಿಬ್ಬರನ್ನ ಉಳಿಸಲು ಪ್ರಯತ್ನಪಟ್ಟರೂ ನಮ್ಮಿಂದ ಅದು ಸಾಧ್ಯವಾಗಲಿಲ್ಲ ಎಂದು ಆ ಮಹಿಳೆಯರು ಹೇಳಿದ್ದಾರೆ. ಒಟ್ಟಿನಲ್ಲಿ ಆ ಮಹಿಳೆಯರ ಸಮಯಪ್ರಜ್ಞೆ ಸಾಹಸಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr.ದುರ್ಗಾ ಪ್ರಸಾದ್ ಗುರೂಜಿ 9663034244