ಈ ಮೂರು ನಮಸ್ಕಾರ ನಿಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತೆ !

Adhyatma

ನಮಸ್ತೇ ಸ್ನೇಹಿತರೆ, ನಾವು ಎಷ್ಟು ಜನ ನಮ್ಮ ತಂದೆ ತಾಯಿ, ಗುರು ಹಿರಿಯರಿಗೆ ನಮಸ್ಕರಿಸುತ್ತೇವೆ? ಅದು ತುಂಬಾ ಒಳ್ಳೆಯ ಸಂಸ್ಕಾರ…ಆದರೆ ನಿಮಗೆ ಗೊತ್ತೇ ನಮ್ಮ ಮೇಲೆ ಅತಿ ಹೆಚ್ಚು ಪ್ರಭಾವ ಬೀರುವ ಪಂಚ ಭೂತಗಳಿಗೆ ನಮಸ್ಕರಿಸುವುದರಿಂದ‌ ನಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು. ನಮ್ಮ ದೇಹ ಪಂಚ ಭೂತಗಳಾದ ನೀರು, ಗಾಳಿ, ಬೆಂಕಿ, ಆಕಾಶ ಮತ್ತು ಮಣ್ಣಿನಿಂದ ರೂಪುಗೊಂಡಿದೆ. ಇದರ ಮೇಲೆ ನಮ್ಮ ಹಿಡಿತ ಸಾಧಿಸಿದರೆ ನಮ್ಮ ದೇಹದ ಆರೋಗ್ಯ ಮತ್ತು ಮನಸಿನ ಆರೋಗ್ಯ ವೃದ್ಧಿಸುವುದು ಮಾತ್ರ ವಲ್ಲದೆ ನಾವು ಜೀವನದಲ್ಲಿ ಮಹತ್ತರವಾದನ್ನು ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ.

ನಮ್ಮ ಶರೀರದ ಮುಕ್ಕಾಲು ಭಾಗ ನೀರಿನಿಂದ, ಶೇಕಡಾ 15 ರಷ್ಟು ಗಾಳಿಯಿಂದ ಮತ್ತು ಉಳಿದ ಭಾಗ ಆಕಾಶ ಅಂದರೆ ಖಾಲಿ ಜಾಗ, ಮತ್ತು ಬೆಂಕಿ ಇಂದ ಆಗಿದೆ. ಇವುಗಳ ಮೇಲೆ ನಮ್ಮ ಹಿಡಿತ ಸಾಧಿಸುವ ಬಗೆ ನಾನಾ ರೀತಿ ಇವೆ. ಆದರೆ ಆಕಾಶದ ಮೇಲೆ ನಮ್ಮ ಹಿಡಿತ ಸಾಧಿಸುವುದರಿಂದ ನಮ್ಮ ಜೀವನದಲ್ಲಿ ನಾವು ಏನನ್ನು ಸಾಧಿಸಲು ಕಷ್ಟ ಸಾಧ್ಯ ವಾಗುತ್ತಿದೆಯೋ ಅದು ಸುಲಭವಾಗಿ ನಮ್ಮಿಂದ ಸಾಧ್ಯವಾಗುತ್ತದೆ.

ಅದು ಹೇಗೆಂದರೆ,.ದಿನಕ್ಕೆ ಮೂರು ಬಾರಿ ಆಕಾಶಕ್ಕೆ ನಮಸ್ಕರಿಸಬೇಕು. ಸೂರ್ಯನು ಮುಂಜಾನೆ 30 ಡಿಗ್ರೀ ಯಲ್ಲಿ ಇದ್ದಾಗ ಒಂದು ಬಾರಿ, ಸೂರ್ಯ ನೆತ್ತಿಯ ಮೇಲೆ ಅಂದರೆ 90 ಡಿಗ್ರೀ ಯಲ್ಲಿ ಇದ್ದಾಗ ಮತ್ತು ಸೂರ್ಯ ಮುಳುಗಿದ ಒಂದು ಗಂಟೆಯ ಒಳಗೆ. ಹೀಗೆ ಮೂರು ಭಾರಿ ನಮಸ್ಕರಿಸಬೇಕು. ಹೀಗೆ ಪ್ರತಿ ದಿನವೂ ಮಾಡುವ ಅಭ್ಯಾಸ ಇಟ್ಟುಕೊಳ್ಳಿ..ನಂತರ ನೋಡಿ ಆದು ನಿಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು. ನಿಮಗೆ ಒಂದು ರೀತಿಯ ಶಕ್ತಿ ಚೈತನ್ಯ ಉಂಟಾಗಿ ಹಿಂದೆ ನಿಮಗೆ ಅಸಾಧ್ಯ ಎನಿಸಿದ ಒಳ್ಳೆಯ ಕಾರ್ಯವನ್ನು ಮಾಡುವಿರಿ.. ಅಷ್ಟು ಮಾತ್ರವಲ್ಲ ಅದರಿಂದ ನಿಮ್ಮ ಜೀವನದಲ್ಲಿ ಎಷ್ಟೋ ಒಳ್ಳೆಯದು ಆಗುತ್ತದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr.ದುರ್ಗಾ ಪ್ರಸಾದ್ ಗುರೂಜಿ 9663034244