SSLC ರಿಸಲ್ಟ್: ಇಡೀ ರಾಜ್ಯಕ್ಕೇ ಟಾಪರ್ ಆದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ! ಪಡೆದ ಅಂಕಗಳೆಷ್ಟು ಗೊತ್ತಾ ?

Inspire
Advertisements

ನಮಸ್ತೇ ಸ್ನೆಹಿತರೇ, ಪ್ರಸಕ್ತ ವರ್ಷ ಹತ್ತನೇ ತರಗತಿ ಪರೀಕ್ಷೆಗಳು ನಡೆಯುವುದೇ ಅನುಮಾನ ಎಂಬ ವದಂತಿಗಳ ನಡುವೆಯೇ ಮುನ್ನೆಚ್ಚರಿಕೆಗಳ ನಡುವೆ ಸರ್ಕಾರ ಪರೀಕ್ಷೆ ನಡೆಸಿದ್ದು SSLC ವಿದ್ಯಾರ್ಥಿಗಳು ಕುತೂಹಲದಿಂದ ಕಾಯುತ್ತಿದ್ದ ಪರೀಕ್ಷೆಯ ಫಲಿತಾಂಶ ಬಂದೆ ಬಿಟ್ಟಿದೆ. ವಿಶೇಷ ಎಂದರೆ ಈ ಬಾರಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಇಡೀ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಕರ್ನಾಟಕದ ಅತೀ ದೊಡ್ಡ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಒಂದು ಹೇಳಲಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶ್ರೀ ಮಾರಿಕಾಂಬಾ ಶಾಲೆಯ ಸನ್ನಿದಿ ಎಂಬ ವಿದ್ಯಾರ್ಥಿನಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಇನ್ನು ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆ ಐನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳನ್ನ ಹೊಂದಿರುವ ಶಾಲೆ ಆಗಿದ್ದು ಇದೆ ಶಾಲೆಯಲ್ಲಿ ಸನ್ನಿದಿ ಓದುತ್ತಿದ್ದು ಎಲ್ಲಾ ವಿಷಯಗಳಲ್ಲೂ ನೂರಕ್ಕೂ ನೂರು ಮಾರ್ಕ್ಸ್ ನ್ನ ಪಡೆದುಕೊಂಡಿರುವ ಪ್ರತಿಭಾನ್ವಿತೆಯಾಗಿದ್ದಾರೆ. ವಿಶೇಷ ಏನೆಂದರೆ ಇದೆ ಶಾಲೆಯಲ್ಲಿ ಆರು ವರ್ಷಗಳ ಹಿಂದೆ ಓದಿದ್ದ ಸನ್ನಿಧಿಯ ಅಕ್ಕ ಸನ್ಮಯಿ ಹೆಗಡೆ ಆರು ವರ್ಷಗಳ ಹಿಂದೆ ಬರೆದ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

Advertisements

ಇನ್ನು ತನ್ನ ಸಾಧನೆ ಬಗೆ ಮಾತನಾಡಿರುವ ಸನ್ನಿಧಿ ಹೆಗಡೆ ಈ ವರ್ಷ ಪರೀಕ್ಷೆ ನಡೆಯಲ್ಲ ಎಂದು ಸುದ್ದಿಗಳು ಹರಡುತ್ತಿದ್ದಾಗ ಆತಂಕಿತರಾಗಿದ್ದರಂತೆ. ಇನ್ನು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳು ಬರುವುದರ ಬಗ್ಗೆ ನಂಬಿಕೆ ಇತ್ತು ಎಂದು ಹೇಳಿರುವ ಸನ್ನಿಧಿ ಈಗ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು(625 ಕ್ಕೆ 625) ಅಂಕಗಳು ಬಂದಿರುವುದರಿಂದ ಖುಷಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಇನ್ನು ವಿದ್ಯಾರ್ಥಿನಿ ಸನ್ನಿಧಿ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಡಾ ಮಹಾಬಲೇಶ್ವರ ಹೆಗಡೆ ಎಂಬುವವರ ಪುತ್ರಿಯಾಗಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr.ದುರ್ಗಾ ಪ್ರಸಾದ್ ಗುರೂಜಿ 9663034244