ಕಾಲ್ಬೆರಳಿನಿಂದಲೇ 10ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಪಡೆದ ಅಂಕ ಎಷ್ಟು ಗೊತ್ತಾ? ಭರವಸೆ ನೀಡಿದ್ದಾರೆ ಮಾನ್ಯ ಸಚಿವರು

Inspire
Advertisements

ಪ್ರಿಯ ಸ್ನೇಹಿತರೆ, ವಿಧ್ಯಯೇ ಹಾಗೆ ಸುಲಭವಾಗಿ ಯಾರಿಗೂ ಒಲಿಯುವುದಿಲ್ಲ..ಅದಕ್ಕೆ ತಕ್ಕ ಶ್ರಮ ಅವಶ್ಯಕವಾಗಿ ಬೇಕು..ಹಾಗಿದ್ದರೆ ಮಾತ್ರ ಎಂತಹವರೂ ಕೂಡ ಯಶಸ್ವಿಯಾಗಲು ಸಾಧ್ಯ. ಇನ್ನು ದೈಹಿಕವಾಗಿ ಅಲ್ಲಾ ಅಂಗಗಗಳು ಆರೋಗ್ಯವಾಗಿದ್ದರೂ ಓದಿನಲ್ಲಿ ಹಿಂದೇಟು ಹಾಕುವವರೇ ಹೆಚ್ಚು. ಆದರೆ ಇಲ್ಲೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ತನ್ನ ಎಲ್ಲಾ ದೈಹಿಕ ನ್ಯೂನತೆಗಳನ್ನ ಮೆಟ್ಟಿ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದ್ದಾನೆ. ಛಲ ಪರಿಶ್ರಮವಿದೆ ಯಾರೂ ಏನನ್ನಾದರೂ ಸಾಧಿಸಬಹುದು ಎಂಬುದನ್ನ ಈ ಮೂಲಕ ತೋರಿಸಿಕೊಟ್ಟಿದ್ದಾನೆ.

ಹೌದು, ಸ್ನೇಹಿತರೆ ದೈಹಿಕವಾಗಿ ವಿಕಲ ಚೇತನನಾಗಿದ್ದರೂ SSLC ಪರೀಕ್ಷೆಯಲ್ಲಿ ಅತ್ತ್ಯತ್ತಮ ಸಾಧನೆ ಮಾಡಿದ್ದಾನೆ. ತನ್ನ ಕೈಗಳು ಚಲನೆ ಇಲ್ಲದಿರುವ ಕಾರಣ ಕಾಲ್ಬೆರುಳುಗಳಿಂದಲೇ ಹತ್ತನೇ ತರಗತಿ ಪರೀಕ್ಷೆ ಬರೆದ ಬಂಟ್ವಾಳದ SVS ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ ಕೌಶಿಕ್ ಆಚಾರ್ಯ ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ಮೂಲಕಸ್ಫೂರ್ತಿಯಾಗಿದ್ದಾನೆ.

Advertisements

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಳಾದ ಕೌಶಿಕ್ 500 ಅಂಕಗಳಿಗೆ 424 ಮಾರ್ಕ್ಸ್ ನ್ನಹುಟ್ಟಿನಿಂದಲೇ ಕೈಗಳು ಚಾಲನೆ ಇಲ್ಲದಿದ್ದ ಕಾರಣ ಕಾಲು ಬೆರಳುಗಳಿಂದಲೇ ಬರೆಯುವುದನ್ನ ಅಭ್ಯಾಸ ಮಾಡಿಕೊಂಡಿದ್ದ ಕೌಶಿಕ್ ಪಡೆದುಕೊಂಡಿದ್ದಾನೆ. ಇನ್ನು ಪರೀಕ್ಷೆಯ ಸಮಯದಲ್ಲಿ ಕೌಶಿಕ್ ಅವರ ಪ್ರಯತ್ನ ಕಂಡು ಶಿಕ್ಷಣ ಸಚಿವರಾಗಿರುವ ಸುರೇಶ ಕುಮಾರ್ ಅವರು ಮನಸಾರೆ ಹೊಗಳಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಸ್ನೇಹಿತರೆ ವಿದ್ಯಾರ್ಥಿ ಕೌಶಿಕ್ ಅವರ ಸಾಧನೆಗೆ ನಿಮ್ಮದೊಂದು ಅಭಿನಂದನೆ ಹೇಳಿ..ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244