ಪರಿಹಾರದ ಹಣಕ್ಕಾಗಿ ನಾರಾಯಣ ಚಾರ್ ಕುಟುಂಬದಲ್ಲಿ ಮನಸ್ತಾಪ ! ಅಸಲಿಗೆ ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ ?

News
Advertisements

ನಮಸ್ತೇ ಸ್ನೇಹಿತರೆ, ಮಡಿಕೇರಿಯಲ್ಲಿ ಉಂಟಾದ ಬಾರಿ ಮಳೆಯಲ್ಲಿ ನೆರೆ ಉಂಟಾಗಿದ್ದು ಗುಡ್ಡಗಳು ಕುಸಿದು ಎಷ್ಟೋ ಕುಟುಂಬಗಳು ಬೀದಿಗೆ ಬಂದಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವೇ. ಇನ್ನು ಬ್ರಹ್ಮಗಿರಿಯ ಗುಡ್ಡದಲ್ಲಿ ತಲಾ ಕಾವೇರಿಯ ದೇವಾಲಯದ ಅರ್ಚಕರಾಗಿದ್ದ ನಾರಾಯಣ ಚಾರ್ ಅವರ ಕುಟುಂಬ ವಾಸವಾಗಿತ್ತು. ಮಳೆಯ ಕಾರಣದಿಂದಾಗಿ ಬ್ರಹ್ಮಗಿರಿ ಗುಡ್ಡದ ಒಂದು ಭಾಗ ಕುಸಿದ ಕಾರಣ ಇಡೀ ಕುಟುಂಬ ಮನೆ ಸಮೇತ ಮಣ್ಣಲ್ಲಿ ಮಣ್ಣಾಗಿಹೋದರು. ಇನ್ನು ಸಚಿವ ವಿ ಸೊಮ್ಮಣ್ಣನವರು ಪರಿಹಾರದ ರೂಪದಲ್ಲಿ ಮೃತ ನಾರಾಯನ ಚಾರ್ ಅವರ ಕುಟುಂಬಕ್ಕೆ ಚೆಕ್ ನೀಡಿದ್ದು ಇದೆ ಅವರ ಕುಟುಂಬದಲ್ಲಿ ಮನಸ್ತಾಪ ಉಂಟಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಸಾ’ವಿಗೀಡಾಗಿದ್ದ ನಾರಾಯಣ ಚಾರ್ ಮತ್ತು ಅವರ ಸಹೋದರನಾಗಿರುವ ಆನಂದ ತೀರ್ಥ ಇಬ್ಬರಿಗೂ ಹಂಚಲಾಗಿರುವ ಪರಿಹಾರದ ಹಣದಲ್ಲಿ ನಮಗೂ ೫೦ ಭಾಗದಷ್ಟು ಹಣ ಬರಬೇಕೆಂದು ಮೃ’ತರಾಗಿರುವ ನಾರಾಯಣ ಚಾರ್ ಅವರ ಮಕ್ಕಳು ಅವರ ಸೋದರ ಅತ್ತೆಯಾಗಿರುವ ಸುಶೀಲಾ ಎಂಬುವವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ನಾರಾಯಣ ಚಾರ್ ಅವರ ಸಹೋದರ ಆನಂದ ತೀರ್ಥ ಮದುವೆಯಾಗಿರಲಿಲ್ಲ, ಬ್ರಹ್ಮಚಾರಿಯಾಗಿದ್ದರು ಹಾಗಾಗಿ ಪರಿಹಾರದ ಹಣವನ್ನ ಅವರ ತಂಗಿ ಸುಶೀಲರವರಿಗೆ ಕೊಡಲಾಗಿತ್ತು. ಇನ್ನು ನಾರಾಯಣಾ ಚಾರ್ ಅವರ ಇಬ್ಬರೂ ಹೆಣ್ಣು ಮಕ್ಕಳಿಗೂ ಕೂಡ ತಲಾ ೨.೫ಲಕ್ಷ ಪರಿಹಾರದ ಚೆಕ್ ನ್ನ ಸಚಿವ ಸೋಮಣ್ಣನವರು ವಿತರಣೆ ಮಾಡಿದ್ದರು.

Advertisements

ಆದರೆ ನಾರಾಯಣ ಚಾರ್ ಮಕ್ಕಳು ಸೋದರತ್ತೆ ಸುಶೀಲಾರವರಿಗೆ ಪರಿಹಾರದ ಚೆಕ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಆನಂದ ತೀರ್ಥ ಅವರನ್ನ ತಾವೇ ನೋಡಿಕೊಂಡಿದ್ದು ಪರಿಹಾರದ ಚೆಕ್ ಸುಶೀಲಾ ಅವರಿಗೆ ಕೊಟ್ಟಿದ್ದು ಸರಿ ಇಲ್ಲ ನಾರಾಯಣ ಚಾರ್ ಅವರ ಮಕ್ಕಳಾದ ನಮಿತಾ ಮತ್ತು ಶಾರದಾ ಹೇಳಿದ್ದಾರೆ. ಇನ್ನು ಸಾ’ವಿನ ಮನೆಯಲ್ಲಿ ಪರಿಹಾರದ ಹಣಕೋಸ್ಕರ ಮನಸ್ತಾಪ ಮಾಡಿಕೊಂಡಿರುವುದು ಸರಿಯಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿವೆ. ಅಸಲಿಗೆ ನಾರಾಯಣ ಚಾರ್ ಅವರು ಕೋಟ್ಯಾಧಿಪತಿಗಳು ಎಂದು ಹೇಳಲಾಗಿದ್ದು ಅವರ ಬಳಿ ೩೩ ಎಕರೆ ಕಾಡು ತೋಟ, ಹತ್ತು ಎಕರೆ ಕಾಫಿ ತೋಟ, ಬ್ರಹ್ಮಗಿರಿಯಲ್ಲಿ 40*40 ಅಳತೆಯ ಮನೆ. ಎರಡು ಎಕರೆ ಏಲಕ್ಕಿ ತೋಟ, ಕೇರಳ ರಸ್ತೆಯಲ್ಲಿ ೭೫ ಎಕರೆ ಜಮೀನು.

ಇನ್ನು ಮನೆಯಲ್ಲಿ ನೂರಾರು ಕೆಜಿ ಗಟ್ಟಲೆ ಏಲಕ್ಕಿ, ಮೆಣಸು ಸಹ ಇತ್ತು ಎಂದು ನಾರಾಯಣ ಚಾರ್ ಅವರ ಕಾರು ಚಾಲಕ ಹೇಳಿದ್ದಾರೆ ಎಂದು ಹೇಳಲಾಗಿದೆ. ಇನ್ನು ಬೆಂಗಳೂರು ಮತ್ತು ತಲಕಾವೇರಿಯಲ್ಲಿ ಕೂಡ ಒಂದೊಂದು ಮನೆಯನ್ನ ಹೊಂದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇಂತಹವರಿಗೆ ಸಚಿವರು ಪರಿಹಾರ ಕೊಟ್ಟಿರುವುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244