ಬದಲಾವಣೆ ಆಗುತ್ತಾ ಹುಡುಗಿಯರ ಮದುವೆ ವಯಸ್ಸು ? ಮಹತ್ವದ ಸುಳಿವು ಕೊಟ್ಟ ಕೇಂದ್ರ ಸರ್ಕಾರ !

News
Advertisements

ನಮಸ್ತೆ ಸ್ನೇಹಿತರೆ, ಭಾರತ ಸರ್ಕಾರದ ಕಾನೂನಿನ ಪ್ರಕಾರ ಇಲ್ಲಿಯವರೆಗೆ ಮದುವೆಯಾಗುವ ಗಂಡಿನ ವಯಸ್ಸು ಕನಿಷ್ಠ 21 ಇದ್ದರೆ ಹೆಣ್ಣುಮಕ್ಕಳ ವಯಸ್ಸು ಹದಿನೆಂಟು ಇದೆ. ಇನ್ನು ಈಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರವೊಂದಕ್ಕೆ ಮುಂದಾಗಿದೆ ಎಂದು ಹೇಳಲಾಗಿದ್ದು ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನ ಬದಲಾವಣೆ ಮಾಡಲು ಮುಂದಾಗಿರುವ ಸುಳಿವು ನೀಡಿದೆ ಎನ್ನಲಾಗಿದೆ. ಇನ್ನು ಇದಕ್ಕಾಗಿ ಸಮಿತಿಯೊಂದನ್ನ ರಚಿಸಲಾಗಿದ್ದು ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನ ಸೂಚಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.

ಹಾಗಾದ್ರೆ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಬಲವಾದ ಕಾರಣವಿದೆ ಎನ್ನಲಾಗಿದೆ. ಹೌದು ೧೮ನೇ ವರ್ಷಕ್ಕೆ ವಿವಾಹವಾಗುವ ಹೆಣ್ಣು ಮಕ್ಕಳಿಗೆ ಜನಿಸುವ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಹಾಗೂ ಹೆಣ್ಣು ಮಕ್ಕಳಲ್ಲಿನ ಆಹಾರದ ಕೊರತೆ, ಇದರಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮಗಳು ಇದಲ್ಲದರ ಬಗ್ಗೆ ಸಂಪೂರ್ಣ ವರದಿ ನೀಡಲಿದ್ದು ಇದೆಲ್ಲದರ ಮಾಹಿತಿಯ ಆಧಾರದ ಮೇಲೆ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನ ಕೇಂದ್ರ ಸರ್ಕಾರ ಬದಲಾವಣೆ ಮಾಡಲಿದೆ ಎಂದು ಹೇಳಲಾಗಿದೆ.

Advertisements

ಇನ್ನು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರಚಿಸಲಾಗಿರುವ ಸಮಿತಿ ಹೆಣ್ಣು ಮಕ್ಕಳು ತಾಯಿಯಾಗಲು ಕನಿಷ್ಠ ವಯಸ್ಸು ಎಷ್ಟು ಎಂಬುದನ್ನ ಹೇಳಲಿದೆ. ಪ್ರಮುಖವಾಗಿ ತಾಯಿಯ ಆರೋಗ್ಯ ಹಾಗೂ ಜನಿಸುವ ಮಕ್ಕಳ ಆರೋಗ್ಯವನ್ನ ಗಮನದಲ್ಲಿಟ್ಟುಕೊಂಡು ಸಮಿತಿ ಮದುವೆಯ ವಯಸ್ಸನ್ನ ಸರ್ಕಾರಕ್ಕೆ ಸೂಚಿಸಲಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244