ಬಯೋಪಿಕ್ ಚಿತ್ರದ ಮೂಲಕ ಎಂಟ್ರಿ ಕೊಡಲಿದ್ದಾನೆ ಡಿಸ್ಕೋ ಶಾಂತಿಯ ಮಗ !

Cinema
Advertisements

ನಮಸ್ತೇ ಸ್ನೇಹಿತರೆ, 80 ಹಾಗೂ 90ರ ದಶಕದಲ್ಲಿ ಪಡ್ಡೆಗಳ ನಿದ್ದೆ ಕದ್ದಿದ್ದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಐಟಂ ಡ್ಯಾನ್ಸರ್ ಆಗಿ ಮಿಂಚಿದ ನಟಿ ಡಿಸ್ಕೋ ಶಾಂತಿ. ಇವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಚಿತ್ರಗಲ್ಲಿ ಫೇಮಸ್ ಐಟಂ ಡ್ಯಾನ್ಸರ್ ಆಗಿ ಮಿಂಚಿದ್ದಾರೆ. ಇನ್ನು ಇವರ ಪತಿ ತೆಲುಗು ಚಿತ್ರರಂಗದ ಖ್ಯಾತ ನಟ ಶ್ರೀಹರಿ. ಕೆಲ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಇನ್ನು ಅನಾರೋಗ್ಯಕ್ಕೆ ಒಳಗಾಗಿದ್ದ ನಟ ಶ್ರೀಹರಿ 2013 ಅಕ್ಟೋಬರ್ 9 ರಂದು ತೀರಿಕೊಂಡರು. ಇನ್ನು ೫೪ ವರ್ಷದ ಡಿಸ್ಕೋ ಶಾಂತಿ ಅವರು ತಮ್ಮ ಪತಿ ನಟ ಶ್ರೀಹರಿಯ ನೆನಪನ್ನ ಅಮರವಾಗಿಸುವ ಪ್ರಯತ್ನದಲ್ಲಿದ್ದು ಪತಿಯ ಬಯೋಪಿಕ್ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದಾರೆ.

Advertisements

ಇನ್ನು ಡಿಸ್ಕೋ ಶಾಂತಿ ಶ್ರೀಹರಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇನ್ನು ಇವರಲ್ಲಿ ಮೊದಲನೆಯವನಾದ ಮೇಘಂಶ್‌ ತಂದೆಯ ಬಯೋಪಿಕ್ ಚಿತ್ರದಲ್ಲಿ ನಟಿಸಲಿದ್ದಾರಂತೆ. ಇನ್ನು ಈಗಾಗ್ಲೇ ಇದಕ್ಕಾಗಿ ಎಲ್ಲಾ ಸಿದ್ದತೆಗಳು ನಡೆದಿದ್ದು ಖ್ಯಾತ ನಿರ್ದೇಶಕರೊಬ್ಬರು ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಇನ್ನು ನಟ ಶ್ರೀಹರಿ ಚಿತ್ರರಂಗಕ್ಕೆ ಬರುವ ಮುನ್ನ ರೈಲ್ವೆ, ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಗುವ ಸಾಧ್ಹ್ಯಾಟ್ ಇದ್ದರೂ ಸಿನಿಮಾ ನಟನೆ ಮೇಲಿನ ಆಸಕ್ತಿಯಿಂದಾಗಿ ೧೯೮೭ ರಲ್ಲಿ ತೆಲುಗು ಚಿತ್ರವೊಂದರ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ.

ತುಂಬಾ ಬೇಡಿಕೆಯ ನಟನಾಗಿ ಬೆಳೆದ ಶ್ರೀಹರಿ ೧೯೯೬ರಲ್ಲಿ ಡಿಸ್ಕೋ ಶಾಂತಿ ಅವರನ್ನ ಮದುವೆ ಆಗುತ್ತಾರೆ. ಇನ್ನು ಲಿವರ್ ಸಮಸ್ಯೆಯ ಕಾರಣ ಅನಾರೋಗ್ಯ ಉಂಟಾಗಿ ನಟ ಶ್ರೀಹರಿ ಇಹಲೋಕ ತ್ಯಜಿಸುತ್ತಾರೆ. ಈಗ ತಮ್ಮ ಪತಿಯ ನೆನಪುಗಳನ್ನ ಅಮರವಾಗಿಸುವ ನಿಟ್ಟಿನಲ್ಲಿ ನಟಿ ಡಿಸ್ಕೋ ಶಾಂತಿ ನಿರ್ಧಾರ ಮಾಡಿದ್ದು ತಮ್ಮ ಮಗ ಮೇಘಂಶ್‌  ತಂದೆಗೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತಾನೆ ಎಂದು ಹೇಳಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244