ವಾರದಲ್ಲಿ ಮೂರ್ನಾಲ್ಕು ಬಾರಿ ಈ ಎಣ್ಣೆಯನ್ನು ಹಚ್ಚಿದ್ರೆ ನಿಮ್ಮ ತಲೆ ಕೂದಲು ಕಪ್ಪಗೆ ಉದ್ದವಾಗಿ ದಟ್ಟವಾಗಿ ಬೆಳೆಯುತ್ತದೆ !

Kannada News
Advertisements

ನಮಸ್ತೇ ಸ್ನೇಹಿತರೆ, ಈಗಿನ ಜೀವನ ಕ್ರಮ ಹಿಂದಿನಂತಿಲ್ಲ. ಈಗಿನ ಬದಲಾದ ಆಹಾರ ಜೀವನ ಕ್ರಮ ಹಾಗೂ ಫಾಸ್ಟ್ ಜೀವನ ಶೈಲಿಯಿಂದಾಗಿ ಆರೋಗ್ಯದಲ್ಲಿ ಏರು ಪೇರುಗಳಾಗುತ್ತಿವೆ. ಹಿಂದಿನ ಕಾಲದವರಿಗೆ ೬೦-೭೦ ವಯಸ್ಸಾದ ಮೇಲೆಷ್ಟು ಕೂದಲು ಬೆಳ್ಳಗಾಗುತಿತ್ತು. ಆದರೆ ಈಗ ಆಗಿಲ್ಲ. ಹದಿಹರೆಯದವರು ಮಾತ್ರವಲ್ಲದೆ ಮಕ್ಕಳಿಗೂ ಸಹ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇನ್ನ್ನು ಕೂದಲನ್ನ ಬೆಳ್ಳಗಾಗಿಸಲು ಮಾರುಕಟ್ಟೆಯಲ್ಲಿ ಹಲವು ತರಹದ ಕ್ರೀಮ್ ಗಳು ಎಣ್ಣೆಗಳು ಬಂದಿವೆ. ಆದರೆ ಇದನ್ನೆಲ್ಲಾ ಎಷ್ಟೇ ಉಪಯೋಗಿಸಿದರು ಫಲಿತಾಂಶ ಅಷ್ಟಕಷ್ಟೇ..ಹಾಗಾದ್ರೆ ಇಲ್ಲಿರುವ ಮನೆ ಮದ್ದುಗಳನ್ನ ಉಪಯೋಗಿಸುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಕಾಯಿಸಿದ ತೆಂಗಿನ ಎಣ್ಣೆಗೆ ಮೂರರಿಂದ ನಾಲ್ಕು ನೆಲ್ಲಿಕಾಯಿ ಪೀಸ್ ಗಳನ್ನ ಹಾಕಿ ಚೆನ್ನಾಗಿ ಕುದಿಸಿದ ಬಳಿಕ ಆರಿಸಿ ತಲೆಗೆ ಹಚ್ಚಿಕೊಳ್ಳಬೇಕು, ಇದನ್ನ ಹಚ್ಚಿಕೊಂಡ ಬಳಿಕ ರಾತ್ರಿ ಪೂರ್ತಿ ಹಾಗೆಯೆ ಬಿಟ್ಟು ಬೆಳಿಗ್ಗೆ ಎದ್ದು ಸ್ನಾನ ಮಾಡುವುದರಿಂದ ನಿಮ್ಮ ಕೂದಲಿಗೆ ವಿಟಮಿನ್ ಸಿ ಪ್ರೊಟೀನ್ ಸಿಗುತ್ತದೆ. ಇದರಿಂದ ಕೂದಲು ಬೆಳ್ಳಗಾಗುವ ಸಮಸ್ಯೆ ಮಾಯವಾಗುತ್ತದೆ. ಸಂಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ..

ಇನ್ನು ನಿಮ್ಮ ಮನೆಯ ಪಕ್ಕದಲ್ಲೇ ಸಿಗುವ ಅಡುಗೆಗೆ ಬಳಸುವ ಕರಿಬೇವಿನ ಎಲೆಯನ್ನ ಚೆನ್ನಾಗಿ ಕುದಿಸಿ ಅದು ತಣ್ಣಗೆ ಹಾರಿದ ಮೇಲೆ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ ೪೫ ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಬಿಳಿ ಕೂದಲು ಸಮಸ್ಯೆ ನಿವಾರಣೆಯಾಗಿ ಕೂದಲು ಕಪ್ಪಗೆ ಕಾಂತಿಯುತವಾಗಿ ಹೊಳೆಯುತ್ತದೆ.

ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244