ನಮ್ಮ ಕಣ್ಣಿಗೆ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ !

Kannada News
Advertisements

ನಮಸ್ತೆ ಸ್ನೇಹಿತರೆ, ತಂತ್ರಜ್ನ್ಯಾನ ಮುಂದುವರಿದಂತೆ ನಮ್ಮಲ್ಲಿರುವ ಕ್ರಿಯೇಟಿವಿಟಿ ಹೆಚ್ಚಾಗುತ್ತಿದೆ. ಇನ್ನು ಕ್ರಿಯೇಟಿವಿಟಿ ಕೆಲಸಗಳನ್ನ ಮಾಡಲು ತುಂಬಾನೇ ಟ್ಯಾಲೆಂಟ್ ಬೇಕು ಜೊತೆಗೆ ತಲೆ ಕೂಡ ಉಪಯೋಗಿಸಬೇಕು. ಇನ್ನು ಸಿನಿಮಾ ಹಾಗೂ ಜಾಹಿರಾತಿನ ವಿಚಾರಕ್ಕೆ ಬಂದಾಗ ಇಲ್ದೇ ಇರೋದನ್ನ ತೋರಿಸುತ್ತಾ ತುಂಬಾ ಅಟ್ಯಾಕ್ಟ್ಆಗಿ ಸೀನ್ ಗಳನ್ನ ಚಿತ್ರೀಕರಣ ಮಾಡುತ್ತಾರೆ. ಹೀಗೆ ಶೂಟ್ ಮಾಡಿದ ಅದ್ಭುತ ಸೀನ್ ಗಳು ನಮ್ಮ ಕಣ್ಣನ್ನ ನಾವೇ ನಂಬಲಾರದ ಮಟ್ಟಿಗೆ ಇರುತ್ತವೆ. ಹಾಲಿವುಡ್ ಚಿತ್ರಗಳು ಸೇರಿದಂತೆ ಜಾಹಿರಾತು ಪ್ರಪಂಚದಲ್ಲಿ ಇಂತಹ ಅದ್ಭುತ ಸನ್ನಿವೇಶಗಳನ್ನ ನೀವು ನೋಡಿರಿರುತ್ತೀರಾ..

ನಮ್ಮ ಕಣ್ಣುಗಳು ನಮಗೆ ಮೋಸ ಮಾಡುವಷ್ಟರ ಮಟ್ಟಿಗೆ ಈ ಸೀನ್ ಗಳನ್ನ ಶೂಟ್ ಮಾಡಿರುತ್ತಾರೆ. ಒಂದೇ ಬಾರಿಗೆ ಹಲವಾರು ಲೊಕೇಶನ್ ಗಳಲ್ಲಿ ಚಿತ್ರೀಕರಣ ಮಾಡಿದಂತೆ ಮಾಡಿರುತ್ತಾರೆ. ಇನ್ನು ಹಾಲಿವುಡ್ ಚಿತ್ರಗಳ ವಿಚಾರಕ್ಕೆ ಬಂದರೆ ಅಲ್ಲೊಂದು ಅದ್ಭುತ ಲೋಕವನ್ನೇ ಸೃಷ್ಟಿ ಮಾಡಿ ಬಿಡುತ್ತಾರೆ. ನಾವು ಎಲ್ಲಿಯೂ ನೋಡದಂತಹ ಪ್ರಾಣಿಗಳು, ವಿಚಿತ್ರ ಮನುಷ್ಯರು ಹೀಗೆ ಬೇರೆಯದೊಂದು ಲೋಕಕ್ಕೆ ಕರೆದೊಯ್ಯುವಷ್ಟರ ಮಟ್ಟಿಗೆ ಚಿತ್ರೀಕರಣ ಮಾಡಲಾಗಿರುತ್ತದೆ. ಇದರ ಹಿಂದೆ ಅದಕ್ಕೆ ತಕ್ಕದಾದ ಪರಿಶ್ರಮ ಟ್ಯಾಲೆಂಟ್ ಕೂಡ ಇರುತ್ತದೆ. ಆದರೆ ಸ್ನೇಹಿತರೆ ಎಷ್ಟೋ ದೃಶ್ಯಗಳನ್ನ ನಮ್ಮ ಕಣ್ಣಿಗೆ ಮೋಸ ಮಾಡುವ ಹಾಗೆ ಚಿತ್ರೀಕರಣ ಮಾಡುತ್ತಾರೆ..ಹಾಗಾದ್ರೆ ಹೇಗೆಲ್ಲಾ ಚಿತ್ರೀಕರಣ ಮಾಡುತ್ತಾರೆ ಎಂಬುದನ್ನ ಈ ವಿಡಿಯೋದಲ್ಲಿ ನೋಡಿ..

ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244