ಸರ್ಕಾರಗಳು ಏನೇ ಕ್ರಮಗಳನ್ನ ಕೈಗೊಂಡರೂ ಮಹಾಮಾರಿ ಕೊ’ರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಲೇ ಇಲ್ಲ. ಇನ್ನು ಈ ಸೋಂಕಿನಿಂದಾಗಿ ವ್ಯಾಪಾರ ವ್ಯವಹಾರಗಳು ಬಿದ್ದು ಹೋಗಿವೆ. ಅಂಗಡಿಯವರು, ಶಾಪಿಂಗ್ ಮಾಲ್ ಗಳು ವ್ಯಾಪಾರವಿಲ್ಲದೆ ಬಣಗುಡುತ್ತಿವೆ. ಸೋಂಕಿನ ಭ’ಯದಿಂದಾಗಿ ಜನ ಹೊರ ಹೋಗುವುದೇ ಕಡಿಮೆಯಾಗಿದೆ. ಇನ್ನು ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಯವರು ವ್ಯಾಪಾರವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಇದೆ ವೇಳೆ ಅಂಗಡಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನ ಹೆಚ್ಚಿಸಿಕೊಳ್ಳುವ ಸಲುವಾಗಿ ಹೊಸ ಹೊಸ ಕಸರತ್ತುಗಳನ್ನ ಮಾಡುತ್ತಿದ್ದಾರೆ.
ಈಗ ಇದೆ ರೀತಿ ಕೇರಳದ ಕೊಟ್ಟಾಯಂ ನ್ ಆಂಗಡಿ ಮಾಲೀಕನೊಬ್ಬ ಮಹಾಮಾರಿ ಕೊ’ರೋನಾವನ್ನೇ ಜಾಹಿರಾತಿನ ವಸ್ತುವಾಗಿಸಿಕೊಂಡಿರುವ ಘಟನೆ ನಡೆದಿದೆ. ಇದನ್ನ ಬುದ್ದಿವಂತಿಕೆ ಎನ್ನಬೇಕೋ ಏನೋ ಗೊತ್ತಿಲ್ಲ.ಕೊಟ್ಟಾಯಂ ಜಿಲ್ಲೆಯಲ್ಲಿ ಎಲೆಕ್ರಾನಿಕ್ಸ್ ಅಂಗಡಿ ಹೊಂದಿರುವ ವ್ಯಾಪಾರಿಯೊಬ್ಬ ವಿಚಿತ್ರದ ಜಾಹೀರಾತಿನ ಆಫರ್ ನ್ನ ಜನರಿಗೆ ಕೊಟ್ಟಿದ್ದಾನೆ. ಹೌದು, ತಮ್ಮ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ೨೪ ಗಂಟೆಗಳ ಬಳಿಕ ಒಂದು ವೇಳೆ ಕೊ’ರೋನಾ ಸೋಂಕಿಗೆ ಒಳಗಾದರೆ 50 ಸಾವಿರ ಕ್ಯಾಶ್ ಬ್ಯಾಕ್ ಸಿಗಲಿದೆ ಎಂಬ ಜಾಹೀರಾತನ್ನ ಪ್ರಿಂಟ್ ಮಾಡಿಸಿದ್ದು ಗ್ರಾಹಕರ ಗಮನ ಸೆಳೆಯಲು ವಿಚಿತ್ರ ಐಡಿಯಾ ಮಾಡಿದ್ದಾನೆ.

ಆದರೆ ಅಂಗಡಿ ಮಾಲೀಕ ಕೊಟ್ಟಿರುವ ಈ ಆಫರ್ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಈಗಾಗಲೇ ಸೋಂಕಿಗೆ ಒಳಗಾಗಿರುವವರು ಹಣದ ಆಸೆಯಿಂದ ತಮಗಿರುವ ಸಮಸ್ಯೆಯನ್ನ ಮೇರ್ ಮಾಚಿ ವ್ಯಪಾರ ಮಾಡುವ ಸಾಧ್ಯತೆ ಇದ್ದು ಹಣಕೋಸ್ಕರ ಸೋಂಕನ್ನು ಕೂಡ ತಗಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಅಂಗಡಿ ಮಾಲೀಕನ ವಿರುದ್ಧ ಸ್ಥಳೀಯ ಕಾರ್ಪೊರೇಟರ್ ಒಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಹೇಳಲಾಗಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244