ದೇವರಿದ್ದಾನೆ ನಿಮ್ಮ ಪ್ರಾರ್ಥನೆ ವ್ಯರ್ಥವಾಗುವುದಿಲ್ಲ ಎಂದು ಕಣ್ಣೀರಿಟ್ಟು ವಿಷಯ ತಿಳಿಸಿದ SPB ಪುತ್ರ

Advertisements

ಸ್ನೇಹಿತರೆ ಭಾರತದ ಸುಪ್ರಸಿದ್ದ ಗಾಯಕ ಗಾನ ಕೋಗಿಲೆ ಎಸ್‌ಪಿ  ಬಾಲಸುಬ್ರಮಣ್ಯಂ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಎಸ್‌ಪಿಬಿಯವರು ಬೇಗ ಗುಣಮುಖರಾಗಿ ಬರಲೆಂದು ಇಂದು ಭಾರತೀಯ ಸಿನಿಮಾ ರಂಗದ ನಟ ನಟಿಯರು ಗಾಯಕ ಗಾಯಕಿಯರು ಸಂಗೀತದ ಮೂಲಕವೇ ಪ್ರಾರ್ಥನೆ ಮಾಡಿದ್ದಾರೆ. ಇನ್ನು ಬಾಲಸುಬ್ರಮಣ್ಯಂರವರ ಮಗ SP ಚರಣ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ತಂದೆಯವರ ಆರೋಗ್ಯ ಸ್ಥಿತಿ ನೆನ್ನೆ ಇದಂತಯೇ ಇದೆ ಎಂದು ಕಣ್ಣೀರು ಹಾಕುತ್ತಾ ಮಾತನಾಡಿದ್ದಾರೆ.

Advertisements

ಇನ್ನು ಕಣ್ಣೀರು ಹಾಕುತ್ತಲೇ ಮಾತನಾಡಿರುವ ಚರಣ್ ಸಿನಿಮಾ ರಂಗದವರು ತಮ್ಮ ತಂದೆಯ ಆರೋಗ್ಯದ ಕುರಿತಂತೆ ಸಾಮೂಹಿಕ ಪ್ರಾರ್ಥನೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿಮ್ಮ ವಿಡಿಯೋ ಹಾಗೂ ಟ್ವೀಟ್ ಗಳೇ ನಮಗೆ ದೊಡ್ಡ ಭರವಸೆಯನ್ನ ನೀಡುತ್ತದೆ ಎಂದು ವಿಡಿಯೋದಲ್ಲಿ ದುಃಖದಿಂದ ಹೇಳಿದ್ದಾರೆ. ನೀವೆಲ್ಲಾ ಮಾಡುತ್ತಿರುವ ಪ್ರಾರ್ಥನೆಗಳು ನನ್ನ ತಂದೆ ಬೇಗನೆ ಚೇತರಿಸಿಕೊಳ್ಳುವಲ್ಲಿ ಸಹಾಯ ಆಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ನನ್ನ ತಂದೆಯ ಆರೋಗ್ಯದ ಸ್ಥಿತಿಯಲ್ಲಿ ಇದುವರೆಗೂ ಯಾವುದೇ ದೊಡ್ಡ ಬದಲಾವಣೆಗಳು ಕಂಡುಬರದಿದ್ದರೂ ತಂದೆ ಬೇಗನೆ ಚೇತರಿಸಿಕೊಂಡು ಮರಳುವ ನಂಬಿಕೆ ಇದೆ ಎಂದು ಹೇಳಿದ್ದಾರೆ.

ನಮ್ಮ ಕುಟುಂಬದ ಮೇಲಿರುವ ನಿಮ್ಮ ಪ್ರೀತಿ ಹಾಗೂ ವಾತ್ಸಲ್ಯಕ್ಕಾಗಿ ನಾವು ಆಬಾರಿಯಾಗಿದ್ದೇವೆ ಎಂದು SP ಚರಣ್ ಅವರು ಹೇಳಿದ್ದು ನಿಮ್ಮೆಲ್ಲರ ಪ್ರಾರ್ಥನೆಗಳು ವ್ಯರ್ಥವಾಗುವುದಿಲ್ಲ..ತಂದೆಯವರು ಶೀಘ್ರವೇ ಗುಣಮುಖರಾಗಿ ಹಿಂದಿರುಗಳಿದ್ದಾರೆ ಎಂದು ಅವರು ಹೇಳಿದ್ದಾರೆ. ಸ್ನೇಹಿತರೆ ನಮ್ಮೆಲ್ಲರ ಪ್ರಾರ್ಥನೆ ಆ ದೇವರಿಗೆ ತಲುಪಿ ಬಾಲಸುಬ್ರಮಣ್ಯಂ ರವರು ಬೇಗ ಗುಣಮುಖರಾಗಲಿ ಎಂದು ನಾವೆಲ್ಲಾ ಪ್ರಾರ್ಥನೆ ಮಾಡೋಣ..ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244