ಹೆಂಡತಿಯನ್ನು ಓದಿಸಲು 30ಲಕ್ಷ ಖರ್ಚು ಮಾಡಿ ವಿದೇಶಕ್ಕೆ ಕಳಿಸಿದ ಗಂಡ! ಆದರೆ ವಿದೇಶಕ್ಕೆ ಹೋದ ಬಳಿಕ ಹೆಂಡತಿ ಮಾಡಿದ ಕೆಲಸ ಏನು ಗೊತ್ತಾ..

Kannada Mahiti
Advertisements

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವ ಹಾಗೆ ಈಗಿನ ಕಾಲದಲ್ಲಿ ಮದುವೆಯಾದ ನಂತರ ಹೆಂಡತಿಯನ್ನು ಯಾರು ತಾನೇ ಲಕ್ಷಗಟ್ಟಲೆ ಹಣ ಖರ್ಚು ಮಾಡಿಕೊಂಡು ಹೆಂಡತಿಗೆ ಮತ್ತೆ ವಿದ್ಯಾಭ್ಯಾಸ ಕೊಡಿಸುತ್ತಾರೆ ನೀವೇ ಹೇಳಿ, ಆದರೆ ಇಲ್ಲೊಬ್ಬ ವ್ಯಕ್ತಿ ಸುಮಾರ 25 ಲಕ್ಷ ಖರ್ಚು ಮಾಡಿ ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳಿಸುತ್ತಾನೆ.. ಆದರೆ ಹೆಂಡತಿ ಮಾಡಿದ ಕೆಲಸ ಏನು ಗೊತ್ತಾ ಬನ್ನಿ ನೋಡೋಣ.. ಈ ಸುದ್ದಿ ಕಂಡು ಬಂದಿರೋದು ಪಂಜಾಬ್ ರಾಜ್ಯದಲ್ಲಿ ಆರು‌ ತಿಂಗಳ ಹಿಂದೆಯಷ್ಟೇ ಈ ನವ ಜೋಡಿಗೆ ಮದುವೆ ಮಾಡಿಸಿದ್ದರು, ಇನ್ನೂ ಮದುವೆಗೂ ಮುನ್ನ ಒಂದು ತೀರ್ಮಾನವಾಗಿತ್ತು. ಅದೇನೆಂದರೆ ಮದುಮಗಳನ್ನು ಮಾಸ್ಟರ್ಸ್ ಡಿಗ್ರಿ ಓದಿಸಲು ವಿದೇಶಕ್ಕೆ ಕಳುಹಿಸಿಬೇಕು ಎಂದು ತೀರ್ಮಾನ ಮಾಡಿದರು ಅದೇರೀತಿ ಮದುವೆ ಮೇಲೆ ಮದುವೆಯಗೂ ಮುಂಚೆ ತೀರ್ಮಾನ ಮಾಡಿದ ಹಾಗೆಯೇ ಹೆಂಡತಿಯನ್ನು ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದ..

[widget id=”custom_html-4″]

Advertisements

ಇನ್ನೂ ಗಂಡ ಅಂದುಕೊಂಡಿದ್ದೇ ಒಂದು ಆದರೆ ಅಲ್ಲಿ ನಡೆದಿದೆ ಇನ್ನೊಂದು, ಯಾಕೆಂದರೆ ಮದುಮಗಳಿಗೆ ಮದುವೆ‌ ಆಗೋದು ಇಷ್ಡ ಇರಲಿಲ್ಲ.. ಆದರೆ ಮದುವೆಯಾಗ ಬೇಕಾದರೆ ಕೆನಡಾದಲ್ಲಿ ನನ್ನನ್ನು ಮಾಸ್ಟರ್ಸ್ ಡಿಗ್ರಿ ಓದಿಸಬೇಕು ಎಂದು ಮದುಮಗಳ ತಾಯಿ ಷರತ್ತು ಹಾಕಿದಳು.. ಅದೇರೀತಿ ರಾಮ್ ಸಿಂಗ್ ತನ್ನ ಬಳಿ ಇದ್ದ ಹತ್ತು ಎಕರೆ ಭೂಮಿಯಲ್ಲಿ ಆರು ಎಕರೆ ಭೂಮಿಯನ್ನು ಮಾರಿ ಅದರಿಂದ ಬಂದಂತಹ ಹಣದಿಂದ 25 ಲಕ್ಷ ಕಾಲೇಜಿನಲ್ಲಿ ಕಟ್ಟುವುದಕ್ಕೆ ಹಾಗೆಯೇ 5 ಲಕ್ಷ ರೂಪಾಯಿ ಆಕೆಯ ಖರ್ಚಿಗೆ ಕೊಟ್ಟು ಕಳುಹಿಸಿದ.. ಇಷ್ಟೆಲ್ಲಾ ಆದಾ ಮೇಲೆ ಹೆಂಡತಿ ತನ್ನ ಹೆಂಡತಿ ಚನ್ನಾಗಿ ಓದಿ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾಳೆ ಎಂದು ಕಾಯುತ್ತಿದ್ದ ಈ ಅಮಾಯಕ ಗಂಡ ಮಾರ್ ಸಿಂಗ್..

[widget id=”custom_html-4″]

ಇನ್ನೂ ರಾಮ್ ಸಿಂಗ್ ಹೆಂಡತಿ ವಾಪಸ್ ಬಂದಿದ್ದು ಸತ್ಯ ಆದರೆ ರಾಮ್ ಸಿಂಗ್‌ನ ಹೆಂಡತಿ ಲೂದಿಯಾನದಲ್ಲಿ‌ ಒಬ್ಬ ಶ್ರೀಮಂತ ವ್ಯಕ್ತಿಯನ್ನು ಪ್ರೀತಿಸಿ ಅವನನ್ನು ಕೆನಡಾಗೆ ಕರೆದುಕೊಂಡು ಹೋದಳು, ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ಗಂಡ ರಾಮ್ ಸಿಂಗ್ ತನ್ನ ಹೆಂಡತಿಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ.. ನನ್ನ ಹೆಂಡತಿ ನನ್ನನ್ನು ನಿರಾಕರಿಸಿ ವಿಚ್ಚೇದನ ನೀಡಿದೆ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ, ನನ್ನನ್ನು ನಂಬಿಸಿ ನನ್ನ ಆಸ್ತಿಯನ್ನು ದೋಚಿದ್ದಾಳೆ ಈಗ ಹುಡುಗಿಯ ತಂದೆಯನ್ನು ಅರೆಸ್ಟ್ ಮಾಡಿ ಮಗಳ ಬಗ್ಗೆ ವಿಚಾರಣೆ ಒಳಪಡಿಸಿದರು .. ಆದರೆ ಹುಡುಗಿ ಮಾತ್ರ ಏನನ್ನು ಯೋಚನೆ ಮಾಡದೆ ತಾನು ಪ್ರೀತಿಸಿದ ಹುಡುಗನ ಜೊತೆ ಕೆನಡಾದಲ್ಲಿ ಖುಷಿಯಿಂದ ದಾಂಪತ್ಯ ಜೀವನ ನಡೆಸುತ್ತಿದ್ದಾಳೆ.. ಸ್ನೇಹಿತರೆ ಇದರಲ್ಲಿ ತಪ್ಪು ಯಾರದ್ದು ನಿಮ್ಮ ಅನಿಸಿಕೆಯನ್ನು ತಿಳಿಸಿ..