ನಿಮಗೆಲ್ಲಾ ಗಂ’ಡಸ್ಥನ ಇದ್ರೆ ಸಿನಿಮಾ ಮಾಡಿ ನೋಡೋಣ..ಓಪನ್ ಚಾಲೆಂಜ್ ಎಂದ ನಟ ಆದಿತ್ಯ ! ಹೇಳಿದ್ದು ಯಾರಿಗೆ ಗೊತ್ತಾ ?

Cinema
Advertisements

ನಮಸ್ತೇ ಸ್ನೇಹಿತರೇ, ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗನಾದ ನಟ ಆದಿತ್ಯ ಅವರು ತುಂಬಾ ದಿನಗಳ ಬಳಿಕ ‘ಮುಂದುವರೆದ ಅಧ್ಯಾಯ’ಚಿತ್ರದ ಮೂಲಕ ತೆರೆಯ ಮೇಲೆ ಬಂದಿದ್ದಾರೆ. ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ತುಂಬಾ ಚೆನ್ನಾಗಿಯೇ ಓಡುತ್ತಿದ್ದು ಸಿನಿಮಾದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಆದರೆ ಇದರ ನಡುವೆಯೇ ನಟ ಆದಿತ್ಯ ಅವರು ಕೆಲ ಯೂಟ್ಯೂಬ್ ಚಾನೆಲ್ ಗಳ ವಿಮರ್ಶಕರ ವಿರುದ್ಧ ಗರಂ ಆಗಿದ್ದು, ಅಂತಹ ಯೂಟ್ಯೂಬರ್ ಗಳ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಯಲ್ಲಿ ದೂರು ದಾಖಲು ಮಾಡಿದ್ದಾರೆ.

[widget id=”custom_html-4″]

Advertisements

ಇನ್ನು ಇಂತಹ ಯೂಟ್ಯೂಬರ್ ಗಳ ವಿರುದ್ಧ ಗರಂ ಆಗಿರುವ ನಟ ಆದಿತ್ಯ ತಮ್ಮ ಚಿತ್ರದ ಬಗ್ಗೆ ಕೆ’ಟ್ಟದಾಗಿ ವಿಮರ್ಶೆ ಮಾಡುತ್ತಿರುವವರ ವಿರುದ್ಧ ಸಿ’ಡಿದೆದ್ದಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಮೂಡಿಬರುತ್ತಿದ್ದು, ಚಿತ್ರ ಮಂದಿರಗಳಲ್ಲಿ ಚೆನ್ನಾಗಿಯೇ ಓಡುತ್ತಿದೆ. ಆದರೆ ಇಂತಹ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡುತ್ತಿರುವ ನೀವೆಲ್ಲಾ ಯಾರು? ನಿಮಗೆ ಆ ಅರ್ಹತೆ ಕೊಟ್ಟವರು ಯಾರು ? ಈ ಹಕ್ಕನ್ನ ನಿಮಗೆ ಕೊಟ್ಟವರು ಯಾರು? ಎಲ್ಲೋ ಕುಳಿತುಕೊಂಡು ಯೂಟ್ಯೂಬ್ ನಲ್ಲಿ ನಮ್ಮ ಚಿತ್ರದ ಬಗ್ಗೆ ವಿಮರ್ಶೆ ಮಾಡಿ ಅಂತ ಯಾರು ನಿಮಗೆ ಹೇಳುತ್ತಿಲ್ಲ. ನಿಮಗೆ ಕೆಲಸ ಇಲ್ಲ ಅಂದ್ರೆ, ಸಿನಿಮಾ ಇಂಡಸ್ಟ್ರಿಯಲ್ಲಿ ನಾವು ಕೆಲಸ ಕೊಡುತ್ತೇವೆ ಬನ್ನಿ..ಒಂದು ದಿನ ಬಂದು ಸಿನಿಮಾದಲ್ಲಿ ಯಾವುದಾದರೊಂದು ಕೆಲಸ ಮಾಡಿ ನೋಡಿ..ನಮ್ಮ ಕಷ್ಟ ಏನು ಅಂತ ನಿಮಗೆ ಗೊತ್ತಾಗುತ್ತೆ..

[widget id=”custom_html-4″]

ಎಲ್ಲೋ ರೂಮ್ ನಲ್ಲಿ ಕೂತುಕೊಂಡು ಮೊಬೈಲ್ ಹಿಡಿದುಕೊಂಡು ನಮ್ಮದು ಡಬ್ಬಾ ಸಿನಿಮಾ ಅಂತ ಹೇಳುವ ಹಕ್ಕನ್ನ ನಿಮಗೆ ಕೊಟ್ಟವರು ಯಾರು ?ನಿಮಗೆ ಗಂ’ಡಸ್ಥನ ಧೈರ್ಯ ಅನ್ನೋದು ಏನಾದ್ರು ಇದ್ರೆ ನಿಮ್ಮ ಮನೆಯನ್ನ ಅಡ ಇಟ್ಟುಬಿಟ್ಟೋ ಇಲ್ಲ ಹಣ ಬಡ್ಡಿಗೆ ತಂದೊ ಚಿತ್ರ ಮಾಡಿ ನೋಡೋಣ..ನಿಮಗ್ಯಾರಿಗೂ ಕೆಲಸ ಇಲ್ಲ..ನಿಮಗೆ ಹೊಸ ನಿರ್ದೇಶಕನ ಬಗ್ಗೆ ಯಾಗಲಿ, ಹಣ ಹಾಕುವ ನಿರ್ಮಾಪಕನ ಬಗ್ಗೆಯಾಗಲಿ, ಸಿನಿಮಾ ಬಗ್ಗೆ ಏನೂ ಗೊತ್ತಿಲ್ಲ. ಎಲ್ಲೋ ಡಬ್ಬ ಎಸಿ ರೂಮ್ ನಲ್ಲಿ ಕುತ್ಕೊಂಡು ವಿಮರ್ಶೆ ಮಾಡಿಬಿಟ್ಟು ನ’ನ್ಮಕ್ಳ ನೀವು ಹಾಕ್ತೀರಾ ಯೂಟ್ಯೂಬ್ ನಲ್ಲಿ. ನಿಮಗೆಲ್ಲಾ ಗಂ’ಡಸ್ಥನ, ಧಮ್ ಅನ್ನೋದು ಏನಾದ್ರು ಇದ್ರೆ ಸಿನಿಮಾ ಮಾಡಿ ನೋಡಿ..ನೀವು ಹೇಗೆ ಸಿನಿಮಾ ಮಾಡಿದ್ದೀರಿ ಅಂತ ನಾನು ನೋಡ್ತೀನಿ ಎಂದು ನಟ ಆದಿತ್ಯ ಅವರು ತಮ್ಮ ಕೋ’ಪವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಹೇಗೆಲ್ಲಾ ಕೆಲ ಯೂಟ್ಯೂಬರ್ ಗಳಿಗೆ ಚಳಿ ಬಿಡಿಸಿದ್ರು ಎಂಬುದನ್ನ ತಿಳಿಯಲು ಮೇಲೆ ಇರುವ ವಿಡಿಯೋ ನೋಡಿ..ಸ್ನೇಹಿತರೇ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ..