ಇದು ನನ್ನ ಕೊನೆಯ ವಿಡಿಯೋ ! ಈ ನಟ ರಾಜಕಾರಣಿ ನನ್ನನ್ನ ಬದುಕಲು ಬಿಡುತ್ತಿಲ್ಲ ಎಂದ ನಟಿ ವಿಜಯಲಕ್ಷ್ಮಿ

Cinema
Advertisements

90ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದಿದ್ದ ನಟಿ ವಿಜಯಲಕ್ಷ್ಮಿ ಇದೆ ಕೊನೆಯ ವಿಡಿಯೋ ಎಂದು ಎಲ್ಲರೂ ಆತಂಕಗೊಳ್ಳುವ ಹಾಗೆ ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ವಿಜಯಲಕ್ಷ್ಮಿ ತಾನು ಆ’ತ್ಮ’ಹ’ತ್ಯಗೆ ಯತ್ನಿಸುತ್ತಿರುವುದಾಗಿ ನನ್ನ ಸಾ’ವಿಗೆ ನಟ ಹಾಗೂ ರಾಜಕಾರಣಿಯೂ ಆಗಿರುವ ಸೀಮನ್ ಅವರೇ ಕಾರಣ ಎಂದು ಆ’ರೋಪ ಮಾಡಿದ್ದಾರೆ.

Advertisements

ನಾನು ಬಿ’ಪಿ ಮಾ’ತ್ರೆಗಳನ್ನ ತೆಗೆದುಕೊಂಡಿದ್ದೇನೆ ಎಂದು ವಿಡಿಯೋದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ ತಮಿಳಿನ ನಟ ರಾಜಕಾರಣಿ ಆಗಿರುವ ಸೀಮನ್ ನಾನು ಕರ್ನಾಟಕದವಳೆಂಬ ಒಂದೇ ಕಾರಣಕ್ಕೆ ನನಗೆ ಕಿ’ರುಕು’ಳ ನೀಡುತ್ತಿದ್ದಾರೆ. ಜೊತೆಗೆ ನಾನು ವೇ,ಶ್ಯಾ,ವೃತ್ತಿ ಮಾಡುತ್ತಿರುವುದಾಗಲಿ ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಪಾಡಿಗೆ ನಾನು ಜೀವನ ಮಾಡಲು ಬಿಡುತ್ತಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇನ್ನೇನು ನನಗೆ ಸ್ವಲ್ಪ ಹೊತ್ತಿಗೆ ಲೋ ಬಿ’ಪಿ ಆಗ;ಲಿದ್ದು ನನ್ನ ಸಾವಿಗೆ ಕಾರಣರಾಗುವ ‘ನಾಮ್ ತಮಿಳರ್ ಕಚ್ಚಿ’ಮೆನೆಂಬ ಪಕ್ಷದ ಸ್ಥಾಪಕ ಸೀಮನ್ ಅವರನ್ನ ಬಿಡಲೇಬೇಡಿ. ಆತ ಕನ್ನಡಿಗರಿಗೆ ತುಂಬಾ ಕಷ್ಟ ಕೊಟ್ಟಿದ್ದಾನೆ. ಜೊತೆಗೆ ಹರಿ ನಾಡರ್ ಎಂಬಾತ ಕೂಡ. ನಾನು ಕರ್ನಾಟಕದಲ್ಲಿ ಹುಟ್ಟಿದ್ದರೂ ನನ್ನ ಮಾತೃಭಾಷೆ ತಮಿಳು ಎನ್ನುವುದು ಎಲ್ಲರಿಗು ಗೊತ್ತಿರುವ ವಿಷಯವೇ. ಆದರೂ ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ತುಂಬಾ ಹಿಂ’ಸೆ ನೀಡಿದ್ದಾನೆ ಎಂದು ನಟಿ ವಿಜಯಲಕ್ಷ್ಮಿ ವಿಡಿಯೋದಲ್ಲಿ ಹೇಳಿದ್ದಾರೆ.

ನಾನು ತುಂಬಾ ದಿವಸ ಬದುಕಬೇಕೆಂಬ ಆಸೆ ನನಗಿತ್ತು. ಆದರೆ ನಂಗೆ ತುಂಬಾ ತೊಂದರೆ ಕೊಟ್ಟಿರುವ ಸೀಮನ್ ಮತ್ತು ಹರಿ ನಾಡರ್ ನನ್ನನ್ನ ಬದುಕ’ಲು ಬಿಡುತ್ತಿಲ್ಲ. ಇವರನ್ನ ಬಿಡಲೇಬೇಡಿ. ಅವರಿಗೆ ತಕ್ಕ ಶಿ’ಕ್ಷೆ ಆಗಲೇಬೇಕು. ಇದು ನನ್ನ ಕೊನೆಯ ವಿಡಿಯೋ..ನನ್ನಿಂದ ಏನಾದರು ತಪ್ಪಾಗಿದ್ದರೆ ನನ್ನನ್ನ ಕ್ಷಮಿಸಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.