ವೈರಲ್ ಆಗಿದೆ ಸ್ಟಾರ್ ನಟ ನಟಿಯರ ಹೊಡೆದಾಟದ ವಿಡಿಯೋ..

Cinema
Advertisements

ಮೇ 3ರವರೆಗೆ ದೇಶದಾದ್ಯಂತ ಲಾಕ್ ಡೌನ್ ಮುಂದುವರಿದಿದ್ದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೇ ಇರುವುದು ಅನಿವಾರ್ಯವಾಗಿದೆ. ಇನ್ನು ಮನೆಯಲ್ಲಿ ಇರುವಾಗ ಸುಮ್ಮನೆ ಕಾಲ ಕಳೆಯಲು ಹೇಗೆ ಸಾಧ್ಯ. ಅದಕ್ಕಾಗಿ ಜನರು ಸಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.

Advertisements

ಇನ್ನು ಸಿನಿಮಾ ನಟರ ಅಭಿಮಾನಿಗಳು ತಮ್ಮ ನೆಚ್ಚಿನನಟರಿಗೆ ಸಂಬಂಧಿಸಿದ ವಿಷಯಗಳನ್ನ ತಿಳಿಯಲು ಸಾಮಾಜಿಕ ಜಾಲತಾಣಗಳನ್ನ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈಗ ಇದೇ ರೀತಿ ಬಾಲಿವುಡ್ ನ ಖಿಲಾಡಿಯೊಂಕ ಖಿಲಾಡಿ ನಟ ಅಕ್ಷಯ್ ಕುಮಾರ್ ಮತ್ತು ನಟಿ ವಿಧ್ಯಾಬಾಲನ್ ನಡುವಿನ ಹೊಡೆದಾಟದ ದೃಶ್ಯವೊಂದು ತುಂಬಾ ವೈರಲ್ ಆಗುತ್ತ್ತಿದೆ.

ಇನ್ನು ವೈರಲ್ ಆಗಿರುವ ಈ ವಿಡಿಯೋದಲ್ಲಿ ಫೈಟಿಂಗ್ ಮಾಡುತ್ತಿರುವುದನ್ನ ನೋಡಬಹುದಾಗಿದ್ದು, ಇದು ಮಿಷನ್ ಮಂಗಲ್ ಚಿತ್ರದ ಸಂಧರ್ಭದಲ್ಲಿ ನಡೆದ ವಿಡಿಯೋವಾಗಿದೆ. ಹೀಗೆ ಫೈಟ್ ಮಾಡಿದ್ದ ವಿಡಿಯೋ ಈ ಚಿತ್ರ ಬಿಡುಗಡೆಯಾಗುವುದಕ್ಕೆ ಮುಂಚಯೇ ತುಂಬಾ ಸುದ್ದಿಯಾಗಿತ್ತು. ಆಗಿನ ಅಕ್ಷಯ್ ಕುಮಾರ್ ಮತ್ತು ವಿಧ್ಯಾಬಾಲನ್ ನಡುವಿನ ಈ ಫೈಟಿಂಗ್ ಈಗ ವೈರಲ್ ಆಗುತ್ತಿದೆ.

ಇನ್ನು ಈ ವೀಡಿಯೋದಲ್ಲಿ ನಟಿ ವಿದ್ಯಾಬಾಲನ್ ಹಾಗೂ ಅಕ್ಷಯ್ ಕುಮಾರ್ ಒಬ್ಬರಿಗೊಬ್ಬರುಒದೆಯುತ್ತಿರುವುದು ಕಂಡು ಬಂದಿದೆ. ಮೊದಲಿಗೆ ಅಕ್ಷಯ್ ಕುಮಾರ್ ವಿದ್ಯಾಬಾಲನ್ ಮೇಲೆ ಅಟ್ಯಾಕ್ ಮಾಡಿದ್ದು, ಬಳಿಕ ಅಕ್ಷಯ್ ಮೇಲೆ ವಿದ್ಯಾ ಬಾಲನ್ ಬಿದ್ದು ಅವರನ್ನ ಹೊಡೆಯುತ್ತಾರೆ. ಅದರೆ ಇದು ಕೇವಲ ಮನರಂಜನೆಗಾಗಿ ಈ ಫೈಟ್ ಮಾಡಲಾಗಿದ್ದು, ಅದು ಈಗ ವೈರಲ್ ಆಗುತ್ತಿದೆ.