ಜಗತ್ತಿನಲ್ಲಿ ಯಾರಿಗೂ ಇಂತಹ ಮಗ ಹುಟ್ಟಲೇಬಾರದು ! ಇವನು ಮಾಡಿರೊ ಕೆಲಸ ಕೇಳಿದ್ರೇ ಬೆಚ್ಚಿಬೀಳ್ತೀರಾ..

Kannada News Uncategorized
Advertisements

ನಾವು ಮನುಷ್ಯರು ಕೆಲ ಪ್ರಾಣಿಗಳನ್ನು ತಿನ್ನುತ್ತೇವೆ. ಆದರೆ ಮುನುಷ್ಯ ಮನುಷ್ಯನನ್ನೇ ತಿ’ನ್ನುವುದನ್ನು ಎಲ್ಲಾದರೂ ನೋಡಿದ್ದೀರ? ಅಥವಾ ಕೇಳಿದ್ದೀರ? ಅದರಲ್ಲೂ ಒಬ್ಬ ಮಗ ತನ್ನ ತಾಯಿಯನ್ನೇ ಕೊಂ-ದು ತಿಂ’ದಿದ್ದಾನೆ ಎಂದರೆ ನಂಬುತ್ತೀರಾ? ಇದು ನಿಜ. ಇಂತಹ ರಾಕ್ಷಸಿ ಮನುಷ್ಯನೊಬ್ಬ ಭೂಮಿಯ ಮೇಲೆ ಜನಿಸಿರುವುದು ಸತ್ಯ. ತಾಯಿ ಎಂದ ಕೂಡಲೇ ಪ್ರತಿಯೊಬ್ಬರೂ ಭಾವುಕರಾಗುತ್ತಾರೆ. ತಾಯಿಯೇ ದೇವರು, ತಾಯಿಯೇ ಮೊದಲ ಗುರು, ತಾಯಿಯೇ ಮಕ್ಕಳ ಪಾಲಿನ ಸರ್ವಸ್ವ ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಈ ಪರಮ ಪಾಪಿ ಮಗ ಮಾಡಿರೋ ಕೆಲಸ ಕೇಳಿದ್ರೆ ಕನಸಿನಲ್ಲೂ ಕೂಡ ಬೆಚ್ಚಿ ಬೀಳುತ್ತೀರಾ..

[widget id=”custom_html-4″]

Advertisements

ಆದರೆ ಈ ಪಾಪಿ ಮಾತ್ರ ತನ್ನ ಹೆತ್ತ ತಾಯಿಯನ್ನೇ ಕೊಂ-ದು ತಿಂ’ದು ಮನುಷ್ಯ ಕುಲಕ್ಕೇ ಕಳಂಕ ತಂದಿದ್ದಾನೆ. ಈ ಭ’ಯಾನಕ ಘಟನೆ ನಡೆದಿರುವುದು ಸ್ಪೇನ್ ನಲ್ಲಿ. ವೆಂಟಾಸ್ ನ ಆಲ್ಬರ್ಟೋ ಎಂಬುವವನು ಯಾವುದೋ ಕಾರಣಕ್ಕೆ ದ್ವೇ’ಷದಿಂದ ತನ್ನ ತಾಯಿಯನ್ನು ಕೊಂ-ದಿದ್ದಾನೆ. ಅವನು ಅಷ್ಟಕ್ಕೇ ಸುಮ್ಮನಾಗಿಲ್ಲ. ಈ ನರ-ಭ’ಕ್ಷಕ ತನ್ನ ತಾಯಿಯ ದೇಹವನ್ನು ತುಂ’ಡು ತುಂ’ಡು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟುಕೊಂಡು ಅಡುಗೆ ಮಾಡಿ ತಿಂದಿದ್ದಾನೆ. ಈ ಪಾಪಿಗೆ ಈಗ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಇಂತಹವರು ಭೂಮಿಯ ಮೇಲೆ ಇರೋದಕ್ಕೆ ಯೋಗ್ಯವಲ್ಲ..ಆದರೆ ಇಂತಹವನಿಗೆ ಕೇವಲ ಹದಿನೈದು ವರ್ಷ ಶಿಕ್ಷೆ ವಿ’ಧಿಸಿರುವುದನ್ನ ನೋಡಿದ್ರೆ ಅಚ್ಚರಿ ಆಗುತ್ತೆ..

[widget id=”custom_html-4″]

ತನ್ನ ಕಷ್ಟ ನೋವುಗಳನ್ನೆಲ್ಲಾ ನುಂಗಿ ಮಕ್ಕಳಿಗಾಗಿ ಇಡೀ ಜೀವನ ದುಡಿಯುವ ತಂದೆ ತಾಯಿ. ತಂದೇ ತಾಯಿರನ್ನೆ ದೇವರು ಎಂದುಕೊಳ್ಳುವ ಮಕ್ಕಳು. ಈ ಸಂಸ್ಕೃತಿ ಸಂಪ್ರದಾಯ, ಮಾನವೀಯತೆ ಎಲ್ಲೋ ಒಂದು ಕಡೆ ಇಂತಹ ದು’ಷ್ಕೃತ್ಯಗಳಿಂದ ಹಾಳಾಗುತ್ತಿದೆ ಅನಿಸುತ್ತದೆ. ಅದೇನೇ ಪರಿಸ್ಥಿತಿ ಬಂದರೂ ಈ ಮಟ್ಟಕ್ಕೆ ಮನುಷ್ಯ ಹಾಳಾಗಬಾರದು. ಈ ರೀತಿಯ ಮಕ್ಕಳು ಜಗತ್ತಿನಲ್ಲಿ ಹುಟ್ಟುತ್ತಿರುವುದಕ್ಕೆ ನಾವೆಲ್ಲಾ ಮುಖ ಮುಚ್ಚಿಕೊಂಡು ತಿರುಗುತ್ತಿರುವುದು. ಹಲವಾರು ಸೋಂಕುಗಳಿಗೆ ಒಳಗಾಗುತ್ತಿರುವುದು. ಇದು ವಿ’ನಾಶದ ಮುನ್ಸೂಚನೆಯೇ ಸರಿ.