ನಡುರಾತ್ರಿಯಲ್ಲಿ ತನ್ನ ಮನೆ ಮೇಲೆ ಪಟಾಕಿ ಎಸೆದಿದ್ದ ಸ್ಟಾರ್ ನಟನ ಹೆಸರು ಬಹಿರಂಗ ಮಾಡಿದ ನಟಿ ನಿಧಿ ಸುಬ್ಬಯ್ಯ !

ಸ್ನೇಹಿತರೇ, ಈಗಾಗಲೇ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೮ ಶುರುವಾಗಿದ್ದು ಅದಾಗಲೇ ಒಂದೊಂದೇ ಸ್ವಾರಸ್ಯಕರ ವಿಷಯಗಳನ್ನ ಬಹಿರಂಗ ಮಾಡುತ್ತಿದ್ದಾರೆ ಬಿಗ್ ಮನೆ ಸ್ಪರ್ಧಿಗಳು. ಹೌದು, ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ನಲ್ಲಿ ನಟಿಸಿರುವ ನಟಿ ನಿಧಿ ಸುಬ್ಬಯ್ಯ ತಮ್ಮ ಓಲ್ಡ್ ಡೇಸ್ ನ ಕೆಲವೊಂದು ಅಚ್ಚರಿಯ ವಿಚಾರಗಳನ್ನ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಇದು ನಿಧಿ ಸುಬ್ಬಯ್ಯ ಅವರ ತಾತ ಅಜ್ಜಿಯ ಜೊತೆ ಮೈಸೂರಿನಲ್ಲಿ ವಾಸ ಮಾಡುತ್ತಿದ್ದಾಗ ನಡೆದಿದ್ದ ಘಟನೆಯಂತೆ. ಕೆಳಗಿನ ಮಹಡಿಯಲ್ಲಿ ತಾತ […]

Continue Reading

ಕೊ’ಲೆಗಡುಕ ಕೋಳಿಯನ್ನು ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ! ಇದು ತಮಾಷೆಯಲ್ಲ?ಕಾರಣ ನೀವೇ ನೋಡಿ..

ಜೂ’ಜಿನ ಸಮಯದಲ್ಲಿ ಆಕಸ್ಮಿಕವಾಗಿ ಹುಂಜವೊಂದು ಒಬ್ಬ ವ್ಯಕ್ತಿಯನ್ನು ಕೊಂ’ದಿದೆ. ಈ ವಿಚಾರ ಪೊಲೀಸರು ಆ ಹುಂಜವನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದಲ್ಲಿ ಕೋಳಿ ಜೂ’ಜಿಗೆ ನಿಷೇಧವಿದೆ. ಆದರೂ ಕೆಲವರು ಅಕ್ರಮವಾಗಿ ಈ ಪಂದ್ಯವನ್ನು ಆಯೋಜಿಸಿದ್ದರು. ಇದು ಫೆಬ್ರುವರಿ 22 ರಂದು ನಡೆದ ಘಟನೆ. ಅಂದು ಜೂ’ಜು ಪಂದ್ಯ ಏರ್ಪಡಿಸಲಾಗಿತ್ತು. ಆ ಸಂದರ್ಭ ಕೋಳಿ ಕಾಲಿಗೆ ಚಾ’ಕು ಕಟ್ಟಲಾಗಿತ್ತು. ಹುಂಜವನ್ನು ಪಂದ್ಯಕ್ಕೆ ಬಿಡುವ ವೇಳೆ ಅದು ತಪ್ಪಿಸಿಕೊಳ್ಳಲು ಒದ್ದಾಡ ತೊಡಗಿತು. ಈ ವೇಳೆ […]

Continue Reading

ನೀವು ಪ್ರೆಶರ್ ಕುಕ್ಕರ್ ನಲ್ಲಿ ಅನ್ನ ಮಾಡುತ್ತಿದ್ದರೆ ಏನಾಗುತ್ತೆ ಗೊತ್ತಾ ?ಇದನ್ನು ತಿಳಿದುಕೊಳ್ಳಲೇ ಬೇಕು..

ಜನರು ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಮಾಡುವುದಕ್ಕೆ ಕಾರಣ ಎಂದರೆ ತುಂಬಾ ಕಡಿಮೆ ಸಮಯದಲ್ಲಿ ಅಡುಗೆ ಮಾಡಬಹುದು, ಅಡುಗೆ ಅನಿಲ ಉಳಿತಾಯವಾಗುತ್ತದೆ ಮತ್ತು ಕುಕ್ಕರ್ ಅಲ್ಲಿ ಅಡುಗೆಗೆ ಇಟ್ಟು, ಬೇರೆ ಕೆಲಸವನ್ನೂ ಮಾಡಿಕೊಳ್ಳಬಹುದು ಎಂಬುದು. ಒಲೆಯ ಮುಂದೆ ನಿಂತಿರುವ ಅವಶ್ಯಕತೆಯೂ ಇರುವುದಿಲ್ಲ. ಆದರೆ ಹೀಗೆ ಪ್ರೆಶರ್ ಕುಕ್ಕರಿನಲ್ಲಿ ಅನ್ನ ಬೇಯಿಸುವುದರಿಂದ ಅದರಲ್ಲಿನ ಗಂಜಿಯ ಅಂಶ ಅನ್ನದಲ್ಲೇ ಉಳಿದಿರುತ್ತದೆ. ಇದು ದಪ್ಪನೆ ದೇಹ ಉಳ್ಳವರಿಗೆ ಮತ್ತು ವಯಸ್ಸಾದವರಿಗೆ ಒಳ್ಳೆಯದಲ್ಲ. ಇಂತಹ ಅನ್ನ ಸೇವಿಸುವುದರಿಂದ ಅವರಲ್ಲಿ ಅನೇಕ ಆರೋಗ್ಯದ ಸಮಸ್ಯೆ […]

Continue Reading

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಬಿಗ್ ಟ್ವಿಸ್ಟ್ ! ಎಂಟ್ರಿ ಕೊಡಲಿದ್ದಾರೆ ಕನ್ನಡ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ..ಯಾರು ಗೊತ್ತಾ ಆ ನಟಿ ?

ಸ್ನೇಹಿತರೇ, ಕನ್ನಡ ಕಿರುತೆರೆ ಲೋಕದಲ್ಲೇ ಒಂದು ದೊಡ್ಡ ಸೆನ್ಸೇಶನ್ ಕ್ರಿಯೇಟ್ ಮಾಡಿದ ಜೊತೆ ಜೊತೆಯಲಿ ಧಾರವಾಹಿ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನ ನೀಡುತ್ತಿದೆ. ಜೊತೆಗೆ ಅತ್ತ್ಯತ್ತಮ ಟಿಆರ್ಪಿ ರೇಟನ್ನ ಪಡೆದುಕೊಂಡು ಬರುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ಎಪಿಸೋಡ್ ಗಳ ಬಗ್ಗೆ ವೀಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಶುರುವಿನಲ್ಲಿ ನಂಬರ್ ಒನ್ ಟಿಆರ್ಪಿ ರೇಟನ್ನ ಗಳಿಸಿಕೊಂಡಿದ್ದ ಬರುಬರುತ್ತ ಕೊಂಚ ಮಟ್ಟಿಗೆ ರೇಟಿಂಗ್ ಸ್ಥಾನವನ್ನ ಕಳೆದುಕೊಂಡಿತ್ತು. ಈಗ ಅನು ಸಿರಿಮನೆ ಮದುವೆಯ ಎಪಿಸೋಡ್ […]

Continue Reading

ಅನಾಥ ಮಕ್ಕಳಿಗೋಸ್ಕರ ಸಿಂಗಂ ಸೂರ್ಯ ಮಾಡಿದ್ದೇನು ಗೊತ್ತಾ ? ನೀವು ತುಂಬಾ ಗ್ರೇಟ್ ಸರ್..

ಸ್ನೇಹಿತರೇ, ಸಿನಿಮಾ ನಟರನ್ನ ದೇವರಂತೆ ಆರಾಧಿಸುವ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟನಿಗೋಸ್ಕರ ಏನಾದರೂ ಮಾಡಲು ರೆಡಿ ಇರುತ್ತಾರೆ. ಇನ್ನು ಅಭಿಮಾನಿಗಳಿಂದ ಜನರಿಂದ ಸ್ಟಾರ್ ಆಗಿ ಬೆಳೆದು ಕೋಟ್ಯಂತರ ರೂಪಾಯಿ ಜೇಬಿಗಿಳಿಸುವ ಬಹುತೇಕ ನಟರಲ್ಲಿ ಕೆಲ ನಟರು ಮಾತ್ರ ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ. ಅಂತಹ ನಟರಲ್ಲಿ ಕಾಲಿವುಡ್ ನ ಸ್ಟಾರ್ ನಟ ಸೂರ್ಯ ಕೂಡ ಒಬ್ಬರು. ಹೌದು, ಕೆರೆಯ ನೀರನ್ನ ಕೆರೆಗೆ ಚೆಲ್ಲಿ ಎನ್ನೋ ಗಾದೆ ಮಾತಿನಂತೆ ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ಯೋಚನೆ […]

Continue Reading

ಜೀವದ ಹಂಗು ತೊರೆದು ಬಾವಿಗೆ ಬಿದ್ದಿದ್ದ ನಾಗರಹಾವನ್ನ ರಕ್ಷಣೆ ಮಾಡಿದ ಯುವಕರು ! ಮೈಜುಮ್ ಎನಿಸುವ ಈ ವಿಡಿಯೋ ನೋಡಿ..

ಸ್ನೇಹಿತರೆ, ಒಂದು ಜೀವಿಯ ರಕ್ಷಣೆ ಮಾಡಿದ್ರೆ ಅದರಿಂದ ಸಿಗುವ ಸಂತೋಷ ಆನಂದ, ಬೇರೆ ಯಾವುದರಿಂದಲೂ ಸಿಗೋದಿಲ್ಲ. ಅದರಲ್ಲೂ ಪ್ರಾಣಿ ಪಕ್ಷಿ, ಹಾವುಗಳಂತಹ ಪ್ರಾಣಿಗಳನ್ನ ತಮ್ಮ ಜೀ’ವದ ಒ’ತ್ತೆಯಿಟ್ಟು ರಕ್ಷಣೆ ಮಾಡುತ್ತಾರಲ್ಲ ಅವರು ನಿಜವಾಗಲೂ ತುಂಬಾನೇ ಗ್ರೇಟ್..ಇನ್ನು ಹಾವು ಸೇರಿದಂತೆ ಪ್ರಾಣಿ ಪಕ್ಷಿಗಳನ್ನ ರಕ್ಷಣೆ ಮಾಡಿರುವ ಎಷ್ಟೋ ವಿಡಿಯೊಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಂದು ಯುವಕರ ಗುಂಪು ಮಾಡಿರುವ ಸಾಹಸ ನೋಡಿದ್ರೆ ನಿಜವಾಗಲೂ ಒಂದು ಕ್ಷಣ ಮೈಯಲ್ಲಾ ನ’ಡುಗುತ್ತೆ.. ಹೌದು, ಬಾವಿಯೊಂದರಲ್ಲಿ ಬಿದ್ದಿದ್ದ ನಾಗರಹಾವನ್ನ ರಕ್ಷಣೆ ಮಾಡುವ […]

Continue Reading

ಅಯ್ಯೋ..ಇಲ್ಲಿ ನೋಡಿ ತಮಿಳು ಇಳವರಸಿ ಕನ್ನಡ ಪ್ರೇಮವ ! ಇವರೇ ಲೇಸು ಎಂದ ಕನ್ನಡಿಗರು..

ಇತ್ತೀಚೆಗಷ್ಟೆ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅಲಿಯಾಸ್ ಚಿನಮ್ಮ ಪರಪ್ಪನ ಅಗ್ರಹಾರ ಜೈ’ಲಿನಿಂದ ಬಿಡುಗಡೆಯಾಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ನೂರಾರು ಕಾರುಗಳಲ್ಲಿ ರಸ್ತೆಗಳನ್ನು ಬಂದ್ ಮಾಡಿಕೊಂಡು ಚೆನ್ನೈಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟು ಸುದ್ದಿಯಲ್ಲಿದ್ದಾರೆ. ಇವರ ಜೊತೆ ಇವರ ಸ್ನೇಹಿತೆ ಇಳವರಿಸಿ ಕೂಡ ಜೈ’ಲು ಶಿ’ಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ. ಆಶ್ಚರ್ಯದ ವಿಷಯ ಎಂದರೆ ತಮಿಳಿನ ಇಳವರೆಸಿ ಕನ್ನಡ ಪ್ರೆಮಿಯಂತೆ. ಹಬ್ಬಾ.! ಕೇಳಲು ಆಶ್ಚರ್ಯವಾಗುತ್ತದೆ ತಮಿಳು ಖೈ’ದಿ ಕನ್ನಡ ಪ್ರೇಮಿಯೇ ಎನಿಸುತ್ತದೆ..ಇದು ನಿಜವಂತೆ. ಇಳವರಸಿ ಜೈಲಿನಲ್ಲಿ […]

Continue Reading

ಈ ಪಲ್ಯವನ್ನು ಪ್ರತಿದಿನ ತಿನ್ನುವುದರಿಂದ ಕಿಡ್ನಿಯ ಕಲ್ಲುಗಳೂ ಕರಗುತ್ತವೆ ! ಯಾವ ಪಲ್ಯ?ಮಾಡೋದು ಹೇಗೆ ಅಂತ ನೋಡಿ..

ಸರಿಯಾಗಿ ನೀರು ಕುಡಿಯದೇ ಇರುವುದು, ಅಸಮತೋಲನ ಆಹಾರ ಕ್ರಮ, ಹೆಚ್ಚು ಔಷಧಿ ಮಾತ್ರೆಗಳನ್ನು ಸೇವಿಸುವುದು, ಸರಿಯಾಗಿ ಮಲ ಮೂತ್ರ ವಿಸರ್ಜನೆ ಮಾಡದಿರುವುದು ಹೀಗೆ ಕಿಡ್ನಿ ಅಥವಾ ಮೂತ್ರಪಿಂಡಗಳು ಹಾಳಾಗಲು, ಕಿಡ್ನಿಯಲ್ಲಿ ಕಲ್ಲುಗಳು ರೂಪಗೊಳ್ಳಲು ಅನೇಕ ಕಾರಣಗಳಿವೆ. ಇದಕ್ಕೆ ಅನೇಕ ಚಿಕಿಸ್ತೆ ಇದೆ ಮತ್ತು ಮನೆಮದ್ದುಗಳೂ ಇವೆ. ಆದರೆ ಈ ಒಂದು ಪಲ್ಯ ತಿನ್ನುವುದರಿಂದ ಕಿಡ್ನಿಯ ಕಲ್ಲು ಕರಗಲು ಸಹಾಯವಾಗುತ್ತದೆ ಜೊತೆಗೆ ರ’ಕ್ತವೂ ಕೂಡ ಶುದ್ಧಿಗೊಳ್ಳುತ್ತದೆ. ಅದೇ ಬಾಳೆ ಕಾಯಿಯ ಪಲ್ಯ. ಬಾಳೆಕಾಯಿಯ ಸೇವನೆ ಮೂತ್ರಪಿಂಡದ ಆರೋಗ್ಯ ವೃದ್ಧಿಸಲು […]

Continue Reading

ಅದ್ದೂರಿಯಾಗಿ ನೆರವೇರಿದ ಡಿಕೆ ಶಿವಕುಮಾರ್ ಮಗಳ ಹಳದಿ ಶಾಸ್ತ್ರ..ಇಲ್ಲಿದೆ ನೋಡಿ ಫೋಟೋಸ್..

ಪ್ರೇಮಿಗಳ ದಿನವಾದ ಫೆಬ್ರುವರಿ ೧೪ರಂದು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಅವರ ಮೊಮ್ಮಗನಾಗಿರುವ ಅಮರ್ತ್ಯ ಹೆಗ್ಡೆ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹೌದು, ಈಗಾಗಲೇ ಎರಡು ಕುಟುಂಬಗಳಲ್ಲಿ ವಿವಾಹ ಸಿದ್ದತೆಗಳು ಸಂಭ್ರಮದಿಂದ ನಡೆಯುತ್ತಿವೆ. ಇನ್ನು ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಮನೆಯಲ್ಲಿ ಹಳದಿ ಶಾಸ್ತ್ರದ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಕಾಫಿಕಿಂಗ್ ಸಿದ್ದಾರ್ಥ ಅವರ ಪುತ್ರನಾಗಿರುವ […]

Continue Reading

ಸ್ನೇಹಿತನ ಭೇಟಿ ಮಾಡಲು ಕೇರಳಕ್ಕೆ ಹೋದ ಮಂಡ್ಯ ಹೈದನಿಗೆ ಕಾದಿತ್ತು ಅದೃಷ್ಟ ! ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ಯುವಕನ ಹಿಂದಿದೆ ರೋಚಕ ಕಹಾನಿ..

ಸ್ನೇಹಿತರೇ, ಒಂದು ರೂಪಾಯಿಗೂ ಪರದಾಡುವ ವ್ಯಕ್ತಿಗೆ ಅದೃಷ್ಟ ಆತನ ಹಣೆಬರಹ ಚೆನ್ನಾಗಿತ್ತು ಎಂದರೆ ರಾತ್ರೋ ರಾತ್ರಿ ಶ್ರೀಮಂತನಾಗಿಬಿಡುತ್ತಾನೆ. ಕೆಲಸ ಮಾಡಿನೇ ಹಣವಂತನಾಗಬೇಕು ಎಂದೇನಿಲ್ಲ. ಅದೃಷ್ಟ ದೇವತೆಯ ಕೃಪಾಕಟಾಕ್ಷ ವ್ಯಕ್ತಿಯೊಬ್ಬನ ಮೇಲೆ ಬಿತ್ತು ಎಂದರೆ ಒಳ್ಳೆಯ ರೀತಿಯಲ್ಲೇ ರಾತ್ರೋ ರಾತ್ರಿ ಶ್ರೀಮಂತರಾದವರನ್ನ ನಾವು ನೋಡಿದ್ದೇವೆ, ಕೇಳಿದ್ದೇವೆ. ಅದಕ್ಕೆ ಹೇಳೋದು..ಅದೃಷ್ಟ ಯಾರನ್ನ ಯಾವಾಗ ಹೇಗೆ ಹುಡುಕಿಕೊಂಡು ಬರುತ್ತದೆ ಅಂತ. ಈಗ ಅದೇ ರೀತಿಯ ಪ್ರಸಂಗವೊಂದು ಸಕ್ಕರೆ ನಾಡು ಮಂಡ್ಯದ ಯುವಕನೊಬ್ಬನ ಜೀವನದಲ್ಲಿ ನಡೆದಿದೆ. ಹೌದು, ಫೇಸ್ಬುಕ್ ನಲ್ಲಿ ಪರಿಚಯವಾದ ಸ್ನೇಹಿತನನ್ನ […]

Continue Reading