ಯಾವ ಸ್ಟಾರ್ ನಟನಿಗಿಂತಲೂ ಕಡಿಮೆಯಿಲ್ಲ ಈ ನಟನ ಸಂಭಾವನೆ ! ಇವರ ಆಸ್ತಿ ಎಷ್ಟು ಗೊತ್ತಾ.?
ನಮಸ್ತೇ ಸ್ನೇಹಿತರೇ, ಈ ನಟ ತೆರೆ ಮೇಲೆ ಬಂದರೆ ಸಾಕು ಸ್ಟಾರ್ ನಟರಿಗೂ ಕಡಿಮೆ ಇಲ್ಲ ಎನ್ನುವಂತೆ ಸಿಳ್ಳೆಗಳು ಬೀಳುತ್ತವೆ. ತನ್ನ ವಿಭಿನ್ನ ಹಾಸ್ಯ ಅಭಿನಯದಿಂದ ಕೋಟ್ಯಂತರ ಜನರನ್ನ ನಕ್ಕು ನಲಿಸಿದವರು. ಇವರು ಮಾಡಿರುವ ಪಾತ್ರಗಳಿಗೆ ಲೆಕ್ಕವೇ ಇಲ್ಲ. ಹಾಗಾಗಿಯೇ ಅವರಿಗೆ ಗಿನ್ನಿಸ್ ಅವಾರ್ಡ್ ಕೂಡ ಸಿಕ್ಕಿದೆ. ಅವರೇ ಟಾಲಿವುಡ್ ನ ಹಾಸ್ಯ ಬ್ರಹ್ಮ ಎಂದೇ ಖ್ಯಾತರಾಗಿರುವ ಹಾಸ್ಯ ನಟ ಬ್ರಹ್ಮಾನಂದಂ ಅವರು. ಇನ್ನು ಕನ್ನಡ ಸೇರಿದಂತೆ ತಮಿಳಿನ ಕೆಲ ಚಿತ್ರಗಳಲ್ಲೂ ಬ್ರಹ್ಮಾನಂದಂ ನಟಿಸಿದ್ದಾರೆ. ಇಷ್ಟು ವಯಸ್ಸಾದರೂ ಕೂಡ ಇನ್ನು […]
Continue Reading