ನಟಿ‌ ಶುಭಾ ಪುಂಜಾ ಅವರು ಕಟ್ಟಿಸಿದ ಸುಂದರ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema
Advertisements

ನಮಸ್ತೆ ಸ್ನೇಹಿತರೆ, ಶುಭಾ ಪೂಂಜಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್ ಅಂತಾನೇ ಹೇಳಬಹುದು ‌ಇನ್ನೂ ಮೊಗ್ಗಿನ ಮನಸ್ಸಿನ ಬೇಡಗಿ ಶುಭಾ ಪುಂಜಾ ಅಂದ್ರೆ ಸಾಕು ಮೊದಲು ಒಂದಷ್ಟು ಅಸಿಬಿಸಿ ದೃಶ್ಯಗಳು ವಿವಾದಗಳು ನೆನಪಾಗುತ್ತವೆ..‌ ಮಂಗಳೂರಿನ ತುಳುವ ಕುಟುಂಬದಲ್ಲಿ ಜನಿಸಿದ ಶುಭಾ ಅವರು ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ. ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಶುಭಾ ಪುಂಜಾ ಅವರು ಮಾಡೆಲಿಂಗ್ ಮಾಡತೊಡಗಿದರು. ನಂತರ ಹಲವು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.

Advertisements

ಇದೀಗ 2021‌ರ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್8 ರ ಸ್ಪರ್ಧಿಯಾಗಿ ಆಕೆಯಾದ ಮೇಲೆ ಇವರ ಇದ್ದ ಅಭಿಪ್ರಾಯ ಕೆಲವರಲ್ಲಿ ಬದಲಾವಣೆ ಆಯಿತು.. ಶುಭಾ ಪುಂಜಾ ಅವರು ಕೆಲವು ಸಿನಿಮಾಗಳಲ್ಲಿ ಅಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರಬಹುದು ಆದರೆ ನಿಜ ಜೀವನದಲ್ಲಿ ಶುಭಾ ಪುಂಜಾ ಅವರ ಮನಸ್ಸು ಮಾತ್ರ ಬಹಳ ಸ್ವಚ್ಚವಾದದ್ದು ಮತ್ತು ಅವರ ಗುಣ ಈಗಲೂ ಕೂಡ ಪುಟ್ಟ ಮಗುವಿನಂತೆ ಇರುತ್ತದೆ.. ಕನ್ನಡದಲ್ಲಿ ಶುಭಾ ಪುಂಜಾ ಅವರು ಚಂಡಾ ಸಿನಿಮಾದಲ್ಲಿ ನಟಿಯಾಗಿ‌ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟರು ಮಂಗಳೂರಿನ ಬೇಡಗಿ ನಟಿ‌ ಶುಭಾ ಪುಂಜಾ ಅವರು ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇವರು ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಭಾಷೆಯಲ್ಲಿ 40 ಕ್ಕೂ ಹೆಚ್ಚು‌ ಸಿನಿಮಾಗಳಲ್ಲಿ ನಟಿಸಿದ್ದಾರೆ..

ಇನ್ನೂ ಶುಭಾ ಪುಂಜಾ ಅವರಿಗೆ ನಟ ದುನಿಯಾ ವಿಜಯ್ ಅವರ ಜೊತೆಗೆ ಸಂಬಂಧ ಇದೇ ಎನ್ನುವ ವಿಚಾರ ಸಾಕಷ್ಟು ಸುದ್ದಿಯಾಗಿತ್ತು.. ಅವರಿಬ್ಬರೂ ಮದುವೆಯಾಗಿದ್ದಾರೆ ಎನ್ನುವ ಕೆಲವು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು.. ಇದ್ದಾದ ಸ್ವಲ್ಪ ದಿನದ ಮಟ್ಟಿಗೆ ನಟಿ‌ ಶುಭಾ ಪುಂಜಾ ಅವರು ಅಷ್ಟೇನೂ ಸುದ್ದಿಯಲ್ಲಿ‌ ಇರಲಿಲ್ಲ.. ಆಮೇಲೆ ಅವರು‌ ಸುದ್ದಿ ಆಗಿದ್ದು ತಮ್ಮ‌ ವಿಭಿನ್ನ ರೀತಿಯ ಪೋಟೋ ಶೂಟ್ ಮೂಲಕ.. ಇನ್ನೂ ಬಹಳ ಪ್ರಚೋದನಕಾರಿಯಾಗಿದ್ದ ಶುಭಾ ಪುಂಜಾ ಅವರ ಕೆಲವು ಪೋಟೋಗಳು ಮೊಗ್ಗಿನ ಮನಸ್ಸು ಹುಡುಗಿಯ ಬೆಳವಣಿಗೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ತಂದಿದ್ದವು..‌‌ ಸ್ನೇಹಿತರೆ ನಟಿ ಶುಭಾ ಪುಂಜಾ ಅವರು ಕಟ್ಟಿಸಿದ ಸುಂದರವಾದ ಮನೆ ಹೇಗಿದೆ ಎಂದು ಈ ಪೋಟೋದಲ್ಲಿ ನೋಡಬಹುದು..

ಇನ್ನೂ ಒಂದು‌ ವರ್ಷದ ಹಿಂದೆಯಷ್ಟೇ‌‌ ನಟಿ ಶುಭಾ ಪುಂಜಾ ಅವರು ಒಬ್ಬ ಬಿಸಿನೆಸ್ ಮ್ಯಾನ್‌‌‌ ಜೊತೆ ಡೇಟಿಂಗ್ ಮಾಡುತ್ತಾ ಹಾಗು ಅವರಿಬ್ಬರೂ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಕೂಡ ಸುದ್ದಿಯಾಗಿತ್ತು.. ಆಗ ಸ್ವಂತ ಶುಭಾ ಪುಂಜಾ ಅವರೆ ಇನ್ನೂ ಸ್ವಲ್ಪ ದಿನದಲ್ಲಿ ನಾವು ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇವೆ ಎಂದು ಹೇಳಿದರು.. ಇದೀಗ ಬಿಗ್ ಬಾಸ್ ಮನೆಗೆ ಹೋಗಿರುವ ನಟಿ ಶುಭಾ ಪುಂಜಾ ಅವರು ಬಿಗ್ ಬಾಸ್ ಮನೆಯಿಂದ ಹೋರ ಬಂದ ನಂತರ ತಮ್ಮ ಮದುವೆಯ ಬಗ್ಗೆ ಯಾವುದೇ ವಿಷಯವನ್ನು ಇನ್ನೂ ಹಂಚಿಕೊಂಡಿಲ್ಲ ಸದ್ಯ ಕೋರೋನದಿಂದ ಲಾಕ್ ಡೌನ್ ಇರುವ ಕಾರಣ ಮದುವೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಲ್ಲಿ ಎಂದು ತಿಳಿಸಿದ್ದಾರೆ.. ಸ್ನೇಹಿತರೆ ನಟಿ ಶುಭಾ ಪುಂಜಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..