ಸೋಷಿಯಲ್ ಮೀಡಿಯಾದಲ್ಲಿ 3 ಕೋಟಿಗೂ ಹೆಚ್ಚು ವೀಕ್ಷಣೆ ಪಡೆಡಿರುವ ಈ ಯುವತಿಯ ವಿಡಿಯೋ ಹೇಗಿದೆ ಗೊತ್ತಾ?

Entertainment
Advertisements

ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಟ್ಯಾಲೆಂಟ್ ತೋರಿಸುವ ಮೂಲಕ ರಾತ್ರೋ ರಾತ್ರಿ ಅನೇಕರು ಫೇಮಸ್ ಆಗುತ್ತಿದ್ದಾರೆ. ತಮ್ಮ ವಿಭಿನ್ನ ಡ್ಯಾನ್ಸ್ ಹಾಗು ಡೈಲಾಗ್ ಗಳ ವಿಡಿಯೋಗಳನ್ನ ಶೇರ್ ಮಾಡುವ ಮೂಲಕ ಯುವಕ ವೈಟುವಟಿಯರು ಫೇಮಸ್ ಆಗುತ್ತಿದ್ದಾರೆ. ಮೊದಲಿಗೆ ಟಿಕ್ ಟಾಕ್ ವೇದಿಕೆಯ ಮೂಲಕ ತಮ್ಮ ಪ್ರತಿಭೆಯ ಅನಾವರಣ ಮಾಡುತ್ತಿದ್ದ ಜನ, ಅದು ಬ್ಯಾನ್ ಆದ ಬಳಿಕ ಈಗ ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ತಮ್ಮ ಪ್ರತಿಭೆಯ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಹೆಚ್ಚಾಗಿ ಈಗ ಇನ್ಸ್ಟಾಗ್ರಾಮ್ ರೀಲ್ಸ್ ಕಡೆ ಮುಖಮಾಡಿರುವ ಯುವಕ ಯುವತಿಯರು ತಮ್ಮ ವಿಡಿಯೋಗಳ ಮೂಲಕ ಸ್ಟಾರ್ ಗಳಾಗುತ್ತಿದ್ದಾರೆ.

[widget id=”custom_html-4″]

Advertisements

[widget id=”custom_html-4″]

ಈಗ ಇದೆ ರೀತಿ ಯುವತಿಯೊಬ್ಬರು ನೃತ್ಯ ಮಾಡಿದ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮೂರು ಕೋಟಿಗಿಂತ ಅಧಿಕ ವೀಕ್ಷಣೆ ಕಂಡಿದೆ. ಇನ್ನು ಈ ನೃತ್ಯ ಮಾಡಿರೋ ಯುವತಿಯ ಹೆಸರು ಭೂಮಿಕಾ ಬಸವರಾಜ್ ಎಂದು. ಟಿಕ್ ಟಾಕ್ ನಲಿ ಸ್ಟಾರ್ ಆಗಿದ್ದ ಇವರು ಈಗ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ತಮ್ಮ ವಿಭಿನ್ನ ಅಭಿನಯ, ನೃತ್ಯದ ವಿಡಿಯೊಗಳನ್ನ ಹಂಚಿಕೊಳ್ಳುವುದರ ಮೂಲಕ ಅತೀ ಹೆಚ್ಚು ವೀಕ್ಷಕರನ್ನ ಸೆಳೆಯುತ್ತಿದ್ದಾರೆ. ಈಗ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ ೫ ಲಕ್ಷಕ್ಕಿಂತ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಭೂಮಿಕಾ ಬಸವರಾಜ್ ಪ್ರತೀ ದಿನ ವಿವಿಧ ಬಗೆಯ ವಿಡಿಯೊಗಳನ್ನ ಇನ್ಸ್ಟಾಗ್ರಾಮ್ ರೀಲ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

[widget id=”custom_html-4″]

[widget id=”custom_html-4″]

ಈಗ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ಅಭಿನಯಿಸಿ ನೃತ್ಯ ಮಾಡಿದ್ದ ಡ್ರೀಮಮ್ ವೆಕಪಂ ಎಂಬ ಹಾಡಿನ ನೃತ್ಯ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅದೇ ಹಾಡಿಗೆ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ನೃತ್ಯ ಮಾಡಿರುವ ಭೂಮಿಕಾ ಬಸವರಾಜ್ ಅವರ ವಿಡಿಯೋ ಮೂರುಕೋಟಿಗಿಂತ ಅಧಿಕ ವೀಕ್ಷಣೆ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ತುಂಬಾ ಆಕರ್ಷಕವಾಗಿ ನೃತ್ಯ ಮಾಡಿರುವ ಭೂಮಿಕಾ ಬಸವರ್ಜ್ ಅವರ ಅಭಿನಯಕ್ಕೆ ಇನ್ಸ್ಟಾಗ್ರಾಮ್ ನಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.