ಇದ್ದಕಿದ್ದಂತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಅರವಿಂದ್ ಗೆ ಗ್ರಹಚಾರ ಬಿಡಿಸಿದ ಸುದೀಪ್ ! ಅಸಲಿಗೆ ಆಗಿದ್ದೇನು ಗೊತ್ತಾ ?

Entertainment
Advertisements

ಸ್ನೇಹಿತರೇ, ಕನ್ನಡದ ಖ್ಯಾತ ಕಿರುತೆರೆ ರಿಯಾಲಿಟಿ ಈಗಾಗಲೇ ಶುರು ಆಗಿ ೯ವಾರಗಳೇ ಕಳೆದಿವೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟಗಳಲ್ಲಿ ರೋಚಕತೆಯನ್ನ ಹುಟ್ಟುಹಾಕಿದ್ದು ನಾ ಮುಂದು ತಾ ಮುಂದು ಅಂತ ಸ್ಪರ್ಧಿಗಳು ಚೆನ್ನಾಗಿಯೇ ಆಟವಾಡುತ್ತಿದ್ದಾರೆ. ಇದರ ನಡುವೆ ಸ್ಪರ್ಧಿಗಳ ನಡುವೆ ಮುನಿಸು, ಕೋಪ, ಜ’ಗಳ ಇದ್ದೆ ಇದೆ. ಇನ್ನು ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಬಿಗ್ ಬಸ್ ಕಾರ್ಯಕ್ರಮದಿಂದ ದೂರವಿದ್ದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಒಂಬತ್ತನೇ ವಾರದಲ್ಲಿ ಯಾವ ಸ್ಪರ್ಧಿ ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿದ್ದರೆ, ಯಾರು ಹೋಗಬಹುದು ಎಂಬ ಟೆನ್ಷನ್ ಸ್ಪರ್ಧಿಗಳಲ್ಲಿ ಇತ್ತು. ಆದರೆ ೯ನೇ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯದ ಕಾರಣ ಸ್ಪರ್ಧಿಗಳೆಲ್ಲರೂ ಸೇಫ್ ಆಗಿದ್ದಾರೆ.

[widget id=”custom_html-4″]

Advertisements

ಇನ್ನು ನಿರೂಪಕ ಸುದೀಪ್ ಅವರು ಕಾರ್ಯಕ್ರಮಕ್ಕೆ ಬರದಿದ್ದರೂ ಏಳು ಮತ್ತು ಎಂಟನೇ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ವಿಶ್ವನಾಥ್ ಮತ್ತು ೮ನೇ ವರದ್ಲಲಿ ರಾಜೀವ್ ಅವರು ಬಿಗ್ ಮನೆಯಿಂದ ಈಗಾಗಲೇ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. ಈಗ ಇದ್ದಕಿದ್ದಂತೆ ಬಿಗ್ ಬಸ್ ಮನೆ ಪ್ರವೇಶ ಮಾಡಿರುವ ಸುದೀಪ್ ಅವರು ಸ್ಪರ್ಧಿಗಳಾದ ಮಂಜು ಪಾವಗಡ ಮತ್ತು ಕೆಪಿ. ಅರವಿಂದ್ ಅವರಿಗೆ ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯ ಆಗುಹೋಗಗಳ ಬಗ್ಗೆ ಸ್ಪರ್ಧಿಗಳ ಜೊತೆಗೆ ಚರ್ಚೆ ಮಾಡಿರುವ ಸುದೀಪ್ ಅವರು ಕೆಲ ಸ್ಪರ್ಧಿಗಳಿಗೆ ನೇರವಾಗಿ ಗ್ರಹಚಾರ ಬಿಡಿಸಿದ್ದಾರೆ.

[widget id=”custom_html-4″]

ಕಿಚ್ಚ ಸುದೀಪ್ ಅವರು ತಮ್ಮ ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲಾಗದೆ ಇದ್ದ ಕಾರಣ ಸ್ಪರ್ಧಿಗಳಿಗೆ ಹೇಳೋರು ಕೇಳೋರು ಯಾರು ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ಸ್ಪರ್ಧಿಗಳಂತೂ ತಾವು ಮಾಡಿದ್ದೆ ಸರಿ ಎಂಬಂತೆ ನಡೆದುಕೊಳ್ಳುತ್ತಿದ್ದರು. ಇದೆಲ್ಲವನ್ನ ಮನೆಯಲ್ಲೇ ನೋಡಿದ್ದ ಸುದೀಪ್ ಅವರು ತಮ್ಮ ಧ್ವನಿಯ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಅಂದರೆ ತಮ್ಮ ವಾಯ್ಸ್ ನೋಟ್ಸ್ ಕಳಿಸುವ ಮೂಲಕ ಕೆಲ ಸ್ಪರ್ಧಿಗಳಿಗೆ ತಿಳಿ ಹೇಳಿದ್ದಾರೆ. ಸ್ವತಃ ಬೈಕರ್ ಆಗಿರುವ ಅರವಿಂದ ಅವರು ಬಿಗ್ ಬಾಸ್ ಕೊಟ್ಟಿದ್ದ ಟ್ರ್ಯಾಕ್ ಟಾಸ್ಕ್ ನಲ್ಲಿ ಪ್ರತಿ ಸ್ಪರ್ಧಿ ಪ್ರಿಯಾಂಕಾ ಹಾಗೂ ಅರವಿಂದ್ ನಡುವೀಣೆ ಸ್ಪರ್ಧೆಯಲ್ಲಿ ಕೊಂಚ ಗಲಿಬಿಲಿ ಉಂಟಾಗಿದ್ದು ತಾವು ಮಾಡಿದ್ದೆ ಸರಿ ಎಂದು ಅರವಿಂದ್ ಅವರು ತಮ್ಮನ್ನೇ ಸಮರ್ಥಿಸಿಕೊಂಡಿದ್ದರು.

[widget id=”custom_html-4″]

ಇನ್ನು ಇದರ ಬಗ್ಗೆ ಬೇಸರಗೊಂಡಿದ್ದ ಸುದೀಪ್ ಅವರು ಆಟದ ರೂಲ್ ಗಳ ಬಗ್ಗೆ ತಿಳಿಹೇಳಿ ಅರವಿಂದ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇತ್ತು. ಸ್ವತಃ ಕ್ರೀಡಾಪಟು ಆಗಿರುವ ಅರವಿಂದ್ ಅವರು ತುಂಬಾ ಕೀ’ಳುಮಟ್ಟದಲ್ಲಿ ಆಟವಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಅರವಿಂದ್ ಅವರ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಮಹಿಳಾ ಸ್ಪರ್ಧಿಯ ಹಿಂದೆ ತಿರುಗಾಡುತ್ತಾ ಸ್ಪೋರ್ಟ್ಸ್ ಮೆನ್ ಎಂಬುದನ್ನೇ ಮರೆತಿರುವ ಕೆಪಿ ಅರವಿಂದ್ ಅವರು ಆಟದಲ್ಲಿ ಕೀ’ಳುಮಟ್ಟದ ಪ್ರತಿಭೆ ತೋರಿರುವುದು ನೋಡುಗರಲ್ಲಿ ಅರವಿಂದ್ ಮೇಲೆ ಇದ್ದ ಪ್ರೀತಿ, ಗೌರವಗಳನ್ನ ಕಳೆದುಕೊಳ್ಳುವಂತೆ ಮಾಡಿತ್ತು. ಸ್ನೇಹಿತರೇ, ಈ ಸಲದ ಬಿಗ್ ಬಸ್ ವಿನ್ನರ್ ಯಾರಾಗಬಹುದು ಎಂಬುದನ್ನ ಕಾ’ಮೆಂಟ್ ಮಾಡಿ ತಿಳಿಸಿ..