ಕನಸಿನಲ್ಲಿ ಬಂದು ಅದನ್ನ ಮಾಡಿದ್ನಾ ಆ ಮಾಂತ್ರಿಕ ! ಪೊಲೀಸ್ ಠಾಣೆಗೆ ಬಂದು ಮಹಿಳೆ ಹೇಳಿದ್ದೇನು ಗೊತ್ತಾ ?

Kannada News

ಕನಸು, ಮಲಗಿದ್ರೆ ಸಾಕು ಒಳ್ಳೆಳ್ಳೆ ಕನಸು ಬೀಳಬಹುದು. ಅದರಲ್ಲೂ ಕೆ’ಟ್ಟ ಕನಸುಗಳು ಬೀಳಬಹುದು. ನಮಗೆ ಹಾವು ಕ’ಚ್ಚಿದ್ದಂತೆ, ಯಾರೋ ಸ’ತ್ತಂತೆ ಅಥವಾ ನಮಗೆ ಮದುವೆ ಆದಂತೆ ಹೀಗೆ ಸಿಹಿ-ಕಹಿ ಕನಸುಗಳು ಬೀಳೋದು ಸಹಜ. ಆದ್ರೆ, ಇಲ್ಲೊಬ್ಬ ಮಹಿಳೆಗೆ ಕನಸಿನಲ್ಲಿ ಬಂದು ಮಾಂತ್ರಿಕನೊಬ್ಬ ಪದೇ ಪದೇ ಅ’ತ್ಯಾ’ಚಾರ ಮಾಡ್ತಿದ್ದಾನಂತೆ. ಹಾಗಂತ ಮಹಿಳೆಯೇ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಹೌದು, ತನ್ನ ಕನಸಿನಲ್ಲಿ ಬಂದು ಮಾಂತ್ರಿಕನೊಬ್ಬ ರೇ’ಪ್ ಮಾಡುತ್ತಿದ್ದಾನೆ ಅಂತ ಮಹಿಳೆಯೊಬ್ಬಳು ದೂರು ನೀಡಿರೋ ವಿ’ಲಕ್ಷಣ ಘ’ಟನೆ ಬಿಹಾರದ ಔರಂಗಬಾದ್ ನಲ್ಲಿ ನಡೆದಿದೆ. ಇದೇ ತಿಂಗಳು ಜೂನ್ 23ರ ಬುಧವಾರ ಮಹಿಳೆಯೊಬ್ಬರು ಈ ರೀತಿ ದೂರು ನೀಡಿ ಮಾಂತ್ರಿಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ.

ಔರಂಗಬಾದ್ ಪೊಲೀಸ್ ಠಾಣೆಯ ಎಸ್ ಹೆಚ್ಒ ಅವರಿಗೆ ಘ’ಟನೆ ಬಗ್ಗೆ ವಿವರಿಸಿರೋ ಮಹಿಳೆ, ನನ್ನ ಮಗನಿಗೆ ಅ’ನಾರೋಗ್ಯ ಕಾ’ಡುತ್ತಿತ್ತು. ಹೀಗಾಗಿ, ಜನವರಿಯಲ್ಲಿ ನನ್ನ ಮಗ ಅಂಜನಿ ಕುಮಾರ್ ಜೊತೆ ದೇವಸ್ಥಾನವೊಂದರಲ್ಲಿ ಮಂ’ತ್ರವಾದಿಯನ್ನ ಭೇಟಿಯಾಗಿದ್ದೆ. ಮಗನ ಆರೋಗ್ಯದಲ್ಲಿ ಚೇತರಿಕೆಯಾಗುವಂತೆ ಆತ ಹೇಳಿದ ಪೂಜೆಗಳನ್ನು ಮಾಡಿಸಿದ್ದೆ. ಆದರೆ, ಅದಾದ ಬಳಿಕ 15 ದಿನಗಳ ಬಳಿಕ ನನ್ನ ಮಗ ಸಾ’ವನ್ನಪ್ಪಿದ. ಆ ಬಳಿಕ ಮಾಂತ್ರಿಕ ನನ್ನ ಕನಸಿನಲ್ಲಿ ಬಂದು ಕಿ’ರುಕು’ಳ ಕೊಡಲು ಆರಂಭ ಮಾಡಿದ್ದ. ಹಲವು ಸಂದರ್ಭಗಳಲ್ಲಿ ನನ್ನ ಮೇಲೆ ರೇ’ಪ್ ಮಾಡಿದ್ದಾನೆ ಎಂದು ಆ ಮಹಿಳೆ ದೂ’ರು ದಾಖಲಿಸಿದ್ದಾಳೆ. ಇನ್ನು ಮಹಿಳೆ ದೂ’ರಿನ ಮೇರೆಗೆ ಪೊಲೀಸರು, ಆ ಮಾಂತ್ರಿಕನಿಗೆ ನೋಟಿಸ್ ನೀಡಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಆತ ಕೂಡ ಮಹಿಳೆಯನ್ನು ದೇವಸ್ಥಾನದಲ್ಲಿ ಭೇಟಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೆ, ಆ ಬಳಿಕ ಮಹಿಳೆಗೆ ಏನಾಯಿತೋ ಗೊತ್ತಿಲ್ಲ. ಅಲ್ಲದೆ, ಮಗನನ್ನು ಕಳೆದುಕೊಂಡ ಬಳಿಕ ಅವರು ಮಾ’ನಸಿ’ಕವಾಗಿ ನೊಂ’ದಿದ್ದಾರೆ ಎಂದು ಆತ ತಿಳಿಸಿದ್ದಾನೆ. ಆಕೆ ಮಹಿಳಾ ಪೊಲೀಸ್ ಠಾಣೆಗೆ ಬಂದು ದೂ’ರು ನೀಡಿದ ಕಾರಣ ಮಾಂತ್ರಿಕನ ವಿಚಾರಣೆ ನಡೆಸಿದ್ದೇವೆ. ಆದರೆ, ಆಕೆ ಮಾ’ನಸಿ’ಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕಾಣುತ್ತದೆ. ಹೀಗಾಗಿ, ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಅವರಿಗೆ ಉತ್ತಮ ಚಿ’ಕಿತ್ಸೆ ಕೊಡಿಸಲು ಸೂಚಿಸಿದ್ದೇವೆ ಎಂದು ಔರಂಗಬಾದ್ ಡಿಎಸ್ ಪಿ ಲಲಿತ್ ನಾರಾಯಣ್ ಪಾಂಡೆ ತಿಳಿಸಿದ್ದಾರೆ.