ಹಿರಣ್ಯ ಕಶ್ಯಪನನ್ನು ಕೊಂ’ದ ನರಸಿಂಹಸ್ವಾಮಿ ನರಳಿದ್ದು ಏಕೆ ಗೊತ್ತೆ.! ಔದುಂಬರ ವೃಕ್ಷದ ಬಗ್ಗೆ ನಿಮಗೆ ತಿಳಿಯದ ರಹಸ್ಯಗಳು..
ಬಾಲಕ ಪ್ರಹ್ಲಾದ ಕರೆಗೆ ನರಸಿಂಹ ಅವತಾರವನ್ನು ಎತ್ತುತ್ತಾನೆ ಮಹಾವಿಷ್ಣು. ರಕ್ಕಸ ಹಿರಣ್ಯ ಕಶ್ಯಪನನ್ನು ಸಂಹರಿಸುತ್ತಾರೆ. ಉಗ್ರ ನರಸಿಂಹ ಕಂಬದಿಂದ ಹೊರಬಂದು ಹಿರಣ್ಯ ಕಶ್ಯಪನ ಹೊಟ್ಟೆಯನ್ನು ಬಗೆದು ಕರುಳುಗಳನ್ನು ಮಾಲೆಯಾಗಿ ಹಾಕಿಕೊಳ್ಳುತ್ತಾನೆ. ಆದರೆ ಹಿರಣ್ಯಕಶುಪುವಿನ ಹೊಟ್ಟೆಯಲ್ಲಿ ಕಾಲಕೋಟ ವಿಶವಿರುತ್ತದೆ. ಇದು ಘನ ಘೋರವಾಗಿದ್ದು ಅವನ ರಾಕ್ಷಸೀಯ ಗುಣಗಳಿಗೆ ಕಾರಣವಾಗಿರುತ್ತದೆ. ಈ ವಿಷಯವನ್ನು ಸ್ಪರ್ಶಿಸಿದ ನರಸಿಂಹ ಸ್ವಾಮಿಯ ಉಗುರುಗಳು ಹಿರಣ್ಯಕಶ್ಯಪ್ನ ಸಂಹಾರದ ನಂತರ ಉರಿಯ ತೊಡಗುತ್ತದೆ. ಏನೇ ಮಾಡಿದರು ಉರಿ ನೋವು, ಶಮನವಾಗುವುದಿಲ್ಲ. ಇದನ್ನು ನೋಡಿದ ಲಕ್ಷ್ಮೀದೇವಿಯು ಪರಿಹಾರವನ್ನು ಕಂಡುಹಿಡಿಯುತ್ತಾರೆ. […]
Continue Reading