ಜನವರಿ 28 ಮಕರ ರಾಶಿಗೆ ಶುಕ್ರನ ಪ್ರವೇಶ ! ಈ 5 ರಾಶಿಗಳಿಗೆ ಶುಭಫಲ..ನಿಮ್ಮ ರಾಶಿಯೂ ಇದೆಯಾ ನೋಡಿ..
ನಮಸ್ತೇ ಸ್ನೇಹಿತರೇ, ಗ್ರಹಗಳು ಮತ್ತು ರಾಶಿಗಳಲ್ಲಿ ಆಗುವ ಬದಲಾವಣೆ ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಇದೇ ಜನವರಿ 28 ಗುರುವಾರದಂದು ಹುಣ್ಣಿಮೆಯ ದಿನವಾಗಿದ್ದು, ಇಂದು ಮಕರರಾಶಿಗೆ ಶುಕ್ರನು ಪ್ರವೇಶಿಸುವುದರಿಂದ ಕೆಲವೊಂದು ರಾಶಿಯವರಿಗೆ ಶುಭಫಲ ದೊರೆಯಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಶುಭ ಫಲಗಳು ದೊರೆಯಲಿವೆ ಎಂಬುದನ್ನ ಮುಂದೆ ನೋಡೋಣ ಬನ್ನಿ.. ವೃಷಭ ರಾಶಿ : ನಿಮಗೆ ಸಮಾಜದಲ್ಲಿ ಒಳ್ಳೆಯ ಗೌರವ ಲಭಿಸಲಿದೆ. ನೀವು ಮಾಡುವ ಉತ್ತಮ ಕಾರ್ಯಗಳಿಗೆ ಪ್ರಶಂಸೆ ದೊರಕುತ್ತದೆ. ನಿಮ್ಮ […]
Continue Reading