ಅಬ್ಬಬ್ಬಾ.!ಅದ್ದೂರಿಯಾಗಿ ನಡೆದ ಮದುವೆಯಲ್ಲಿ ನಯನತಾರಾ ಧರಿಸಿದ್ದ ಆಭರಣದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.!

ನಮಸ್ತೇ ಸ್ನೇಹಿತರೇ, ಕನ್ನಡದ ಸೂಪರ್ ಸಿನಿಮಾದಲ್ಲಿ ಉಪ್ಪಿ ಜೊತೆ ನಟಿಸಿದ್ದ ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟಿ ನಯನತಾರಾ ಅವರು ತಮಿಳಿನ ಖ್ಯಾತ ನಿರ್ದೇಶಕ ಎನಿಸಿರುವ ವಿಘ್ನೇಶ್ ಶಿವನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಎನಿಸಿಕೊಂಡಿರುವ ನಯನತಾರ ಅವರು ಕಳೆದ ಏಳು ವರ್ಷಗಳಿಂದ ವಿಘ್ನೇಶ್ ಶಿವನ್ ಅವರನ್ನ ಪ್ರೀತಿ ಮಾಡುತ್ತಿದ್ದು, ಈಗ ಖ್ಯಾತ ನಿರ್ದೇಶಕನ ಜೊತೆ ಸಪ್ತಪದಿ ತುಳಿದಿದ್ದಾರೆ. ಇನ್ನು ಈ ಮದುವೆಗೆ ಸೂಪರ್ ಸ್ಟಾರ್ […]

Continue Reading

ಶೀಘ್ರದಲ್ಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾನೆ ರಾಯನ್ ಸರ್ಜಾ.!ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ.?

ಕನ್ನಡ ಸಿನಿಮಾರಂಗದ ಯುವ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಬಿಟ್ಟು ಆಗಲಿ ಎರಡು ವರ್ಷ ಕಳೆದೆ ಹೋಯ್ತು. ನೆನ್ನೆ ಜೂನ್ 7ರಂದು ಚಿರಂಜೀವಿ ಸರ್ಜಾ ಅವರ ಕುಟುಂಬ ಹಾಗೂ ಆಪ್ತ ಬಳಗ ಹಾಗೂ ಅವರ ಅಭಿಮಾನಿಗಳು ಕನಕಪುರ ರಸ್ತೆಯ ನೆಲಗೂಳಿಯಲ್ಲಿರೋ ಧ್ರುವ ಫಾರ್ಮ್ ಹೌಸ್ ನಲ್ಲಿ ಚಿರು ಸಮಾಧಿಗೆ ಪೂಜೆ ಸಲ್ಲಿಸಿ, ಎರಡನೇ ವರ್ಷದ ಕಾರ್ಯವನ್ನ ಶಾಸ್ತ್ರೋಕ್ತವಾಗಿ ಮುಗಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ಸಮಾಧಿ ಇರುವ ಫಾರ್ಮ್ ಹೌಸ್ ಗೆ ನಟ ಅರ್ಜುನ್ ಸರ್ಜಾ ಸೇರಿದಂತೆ, ಧ್ರುವ […]

Continue Reading

ಅದ್ದೂರಿಯಾಗಿ ಜರುಗಿತು ನಿಖಿಲ್ ಕುಮಾರಸ್ವಾಮಿ ಮಗನ ನಾಮಕರಣ.!ಹೆಸರೇನು ಗೊತ್ತಾ.?

ನಮಸ್ತೆ ಸ್ನೇಹಿತರೇ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಹಿರಿಯ ರಾಜಕಾರಣಿ ದೇವೇಗೌಡರ ಮೊಮ್ಮೊಗನಿಗೆ ನಾಮಕರಣ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಹೌದು, ಸ್ಯಾಂಡಲ್ವುಡ್ ನಟ ಹಾಗೂ ರಾಜಕಾರಣಿಯೂ ಆಗಿರುವ ನಿಖಿಲ್ ಕುಮಾರ್ ಸ್ವಾಮಿ ರೇವತಿ ದಂಪತಿಯ ಮಗನಿಗೆ ನಾಮಕರಣ ಮಹೋತ್ಸವನ್ನ ಅದ್ದೂರಿಯಾಗಿ ಮಾಡಲಾಗಿದೆ. ಹೌದು, ಇಂದು ಬೆಂಗಳೂರಿನ ಜೆಪಿ.ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮೊಮ್ಮಗನಿಗೆ ನಾಮಕರಣವನ್ನ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ. ಇಂದು ಬೆಳಿಗ್ಗೆ 10-30ರಿಂದ 12-20ರವರೆಗೆ ನಡೆದ ಶುಭ ಮಹೂರ್ತದಲ್ಲಿ ನಿಖಿಲ್ […]

Continue Reading

ಅಪ್ಪು ಸಾಕಿದ್ದ ಮುದ್ದಿನ ನಾಯಿ ಸಮಾಧಿ ಬಳಿ ಬಂದು ಮಾಡಿದ್ದೇನು ಗೊತ್ತಾ.!ಎಲ್ಲರಿಗೂ ಅಚ್ಚರಿ..

ನಮಸ್ತೇ ಸ್ನೇಹಿತರೇ, ಕರುನಾಡ ರತ್ನ ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನೆಲ್ಲಾ ಆಗಲಿ ಅದಾಗಲೇ ಏಳು ತಿಂಗಳು ಕಳೆದೆ ಹೋಯ್ತು. ಆದರೆ ಕನ್ನಡಿಗರಿಗೆ ಅಪ್ಪು ಅವರ ಮೇಲಿರುವ ಅಭಿಮಾನ ಮಾತ್ರ ಕೊಂಚವೂ ಕೂಡ ಕಡಿಮೆ ಆಗಿಲ್ಲ. ಮದುವೆ, ನಾಮಕರಣ, ಜಾತ್ರೆಗಳಲ್ಲಿ ಎಲ್ಲಿ ನೋಡಿದ್ರೂ ಅಪ್ಪು ಅವರನ್ನ ನೆನೆಯದವರೇ ಇಲ್ಲ. ಇಷ್ಟು ತಿಂಗಳಾದರೂ ಕೂಡ ಅಪ್ಪು ನಮ್ಮೊಂದಿಗೆ ಇಲ್ಲ ಎಂಬುದನ್ನ ಒಪ್ಪಲು ಈಗಲೂ ರೆಡಿ ಇಲ್ಲ ಅಭಿಮಾನಿಗಳು. ಸದಾ ಹಸನ್ಮುಖಿಯಾಗಿದ್ದ ನಗುವಿನ ರಾಜಕುಮಾರ ನಮ್ಮ ಅಪ್ಪು ಮಾಡಿದ ದಾನ ಧರ್ಮ, […]

Continue Reading

ಮುದ್ದಾದ ಅವಳಿ ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟಿ ಅಮೂಲ್ಯ.!ಫೋಟೋಸ್ ನೋಡಿ..

ನಮಸ್ತೇ ಸ್ನೇಹಿತರೇ, ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಚಂದನವನಕ್ಕೆ ನಾಯಕಿ ನಟಿಯಾಗಿ ಕಾಲಿಟ್ಟ ನಟಿ ಅಮೂಲ್ಯ ಸ್ಯಾಂಡಲ್ವುಡ್ ನಲ್ಲಿ ಗೋಲ್ಡನ್ ಕ್ವೀನ್ ಅಂತಲೇ ಹೆಸರು ಪಡೆದಿದ್ದಾರೆ. ಇನ್ನು ನಮಗೆಲ್ಲಾ ಗೊತ್ತಿರುವ ಹಾಗೇ, ನಟಿ ಅಮೂಲ್ಯ ಈಗಾಗಲೇ ಅವಳಿ ಮಕ್ಕಳ ತಾಯಿಯಾಗಿದ್ದು, ಅದಾಗಲೇ ಮುತು ತಿಂಗಳು ಆಗಿದೆ. ಇದೆ ಕಾರಣ ವಾರದ ಹಿಂದಷ್ಟೇ ನಟಿ ಅಮೂಲ್ಯ ತನ್ನ ಪತಿ ಜಗದೀಶ್ ಜೊತೆಯಾಗಿ ಬೆಂಗಳೂರಿನ ಅಣ್ಣಮ್ಮ ತಾಯಿಯ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷವಾದ ಪೂಜೆ ಸಲ್ಲಿಸಿದ್ದಾರೆ. ತನ್ನ ಚಿಕ್ಕ ವಯಸ್ಸಿಗೆ […]

Continue Reading

ಮೊಬೈಲ್ ಬಿಟ್ಟು ಮೈದಾನಕ್ಕೆ ಬನ್ನಿ ಎಂದು ವಿಡಿಯೋ ಹಂಚಿಕೊಂಡ ಮೇಘನಾ ರಾಜ್.!?

ನಮಸ್ತೇ ಸ್ನೇಹಿತರೇ, ಚಂದನವನದ ನಟಿ ಮೇಘನಾ ರಾಜ್ ಅವರು ದಿನದಿಂದ ದಿನಕ್ಕೆ ತಮ್ಮ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನೋವಿನಿಂದ ಸ್ವಲ್ಪ ಸ್ವಲ್ಪವೇ ಹೊರಬರುತ್ತಿದ್ದು, ಈಗ ಟಿವಿ ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಹೌದು, ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ಮೇಲೆ ರಾಯನ್ ಸರ್ಜಾ ಹುಟ್ಟುವವರೆಗೂ ಪತಿ ಇಲ್ಲದ ನೋವಿನಿಂದ ಹೊರಬಂದಿರಲಿಲ್ಲ ಮೇಘನಾ ಸರ್ಜಾ. ಮಗನ ಬಾಲ್ಯ ಜೀವನದ ತುಂಟಾಟಗಳನ್ನ ನೋಡಿ ಅದರಲ್ಲಿಯೇ ತನ್ನ ನೋವನ್ನ ಮರೆಯುತ್ತಿದ್ದಾರೆ. ಈಗ ಇದೆಲ್ಲದರ ನಡುವೆ ತಮ್ಮ […]

Continue Reading

ದಚ್ಚು ದಿನಕ್ಕೆ ಎಷ್ಟು ಗಂಟೆ ವರ್ಕೌಟ್ ಮಾಡ್ತಾರೆ ಗೊತ್ತಾ?ದಿನಚರಿ ಹೇಗೆಲ್ಲಾ ಇರುತ್ತೆ ನೋಡಿ..

ನಮಸ್ತೆ ಸ್ನೇಹಿತರೆ, ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ. 2001ರಲ್ಲಿ ತೆರೆಗೆ ಬಂದ ಮೆಜೆಸ್ಟಿಕ್ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ನಾಯಕ ನಟನಾಗಿ ಎಂಟ್ರಿಕೊಟ್ಟ ದರ್ಶನ್ ಅವರು ಇಂದು ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ಎಂಬ ಖ್ಯಾತಿಯನ್ನ ಪಡೆದುಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಬಾಕ್ಸಾಫೀಸ್ ಸುಲ್ತಾನ, ಬಾಸ್ ಎಂದೆಲ್ಲ ಪ್ರೀತಿಯಿಂದ ತಮ್ಮ ಅಭಿಮಾನಿಗಳಿಂದ ಕರೆಸಿಕೊಳ್ಳುವ […]

Continue Reading

ಮಾಲಾಶ್ರೀ ಮಗ ಮತ್ತು ಮಗಳೊಂದಿಗೆ ಕುಟುಂಬ ಸಮೇತ ತಿರುಪತಿಯಲ್ಲಿ.!

ನಮಸ್ತೆ ಸ್ನೇಹಿತರೆ, ದಶಕಗಳ ಕಾಲ ಕನ್ನಡ ಸಿನಿಮಾರಂಗದಲ್ಲಿ ಲೇಡಿ ರೆಬಲ್ ಸ್ಟಾರ್ ಆಗಿ ಮೆರೆದ ಕನ್ನಡದ ಕನಸಿನ ರಾಣಿ ನಟಿ ಮಾಲಾಶ್ರೀ ಅವರು ತಮ್ಮ ಪತಿ ನಿರ್ಮಾಪಕ ರಾಮು ಅವರನ್ನು ಕಳೆದುಕೊಂಡ ಮೇಲೆ, ತುಂಬಾ ಕುಗ್ಗಿಹೋಗಿದ್ದರು. ಇನ್ನು ಇತ್ತೀಚಗಷ್ಟೇ ನಿರ್ಮಾಪಕ ಕೋಟಿ ರಾಮು ಅವರ ವರ್ಷದ ಪುಣ್ಯತಥಿಯನ್ನು ಹುಟ್ಟೂರಿನಲ್ಲಿ ಆಚರಣೆ ಮಾಡಿದ್ದು, ಇದೇ ವೇಳೆ ಪತಿ ರಾಮು ಅವರನ್ನ ನೆನೆದು ಕಣ್ಣೀರಿಟ್ಟಿದ್ದರು. ನಟಿ ಮಾಲಾಶ್ರೀ ಅವರು ಈಗೀಗ ತನ್ನ ಅಗಲಿದ ಪತಿಯ ನೋವಿನಿಂದ ಸ್ವಲ್ಪ ಸ್ವಲ್ಪವೇ ಹೊರಗೆ […]

Continue Reading

ಕನ್ನಡದ ಮತ್ತೊಬ್ಬ ಕಿರುತೆರೆಯ ಖ್ಯಾತ ನಟಿ ಇನ್ನಿಲ್ಲ.!ಅಸಲಿಗೆ ಆಗಿದ್ದೇನು ಗೊತ್ತಾ?

ನಮಸ್ತೆ ಸ್ನೇಹಿತರೆ, ಇತ್ತೀಚೆಗಷ್ಟೇ ಕನ್ನಡ ಸೇರಿದಂತೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿಯೊಬ್ಬರು ಜೀ’ವ ಕಳೆದುಕೊಂಡಿದ್ದರು. ಈಗ ಕನ್ನಡ ಕಿರುತೆರೆಯಲ್ಲಿ ನಟಿಸಿದ್ದ ನಟಿ ಇ’ಹಲೋಕ ತ್ಯ’ಜಿಸಿದ್ದಾರೆ. ಕೇವಲ 21 ವರ್ಷದ ನಟಿ ಚೇತನ ರಾಜ್ ಕಿರುತೆರೆ ಲೋಕವನ್ನ ಅಗಲಿದ ದು’ರ್ದೈವಿ. ನಟಿ ಚೇತನ ರಾಜ್ ಅವರು ಕನ್ನಡದ ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ, ಒಲವಿನ ನಿಲ್ದಾಣ, ಹಾಗೂ ಗೀತಾ ಸೀರಿಯಲ್ ಗಳಲ್ಲಿ ನಟಿಸಿದ್ದರು. ಧಾರಾವಾಹಿಗಳು ಮಾತ್ರವಲ್ಲದೆ ಹವಾಯಾಮಿ ಎಂಬ ಸಿನಿಮಾದಲ್ಲೂ ಕೂಡ ನಟಿಸಿದ್ದಾರೆ. ಆದರೆ […]

Continue Reading

ಚೊಚ್ಚಲ ಸೀಮಂತ ಸಂಭ್ರಮದಲ್ಲಿ ನಟಿ ಪ್ರಣೀತಾ.!ಈ ಫೋಟೋಸ್ ನೋಡಿ..

ನಮಸ್ತೆ ಸ್ನೇಹಿತರೇ, ದಕ್ಷಿಣ ಭಾರತದ ಖ್ಯಾತ ನಟಿ ಎನಿಸಿಕೊಂಡಿರುವ ನಟಿ ಪ್ರಣೀತಾ ಸುಭಾಷ್ ಅವರು ಈಗ ಶಸ್ತ್ರ ಸಂಪ್ರದಾಯದ ಪ್ರಕಾರ ತಮ್ಮ ಸೀಮಂತ ಕಾರ್ಯರ್ಕಮ ಆಚರಿಸಿಕೊಂಡಿದ್ದು, ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ತನ್ನ ಗಂಡ ನಿತಿನ್ ರಾಜ್ ಅವರ ವಿಶೇಷ ದಿನದಂದೇ ತಾನು ತಾಯಿ ಆಗುತ್ತಿರುವ ವಿಚಾರವನ್ನ ತಮ್ಮ ಪ್ರೆಗ್ನೆನ್ಸಿ ರಿಪೋರ್ಟ್ ತೋರಿಸುವ ಮೂಲಕ ಸಿಹಿ ಸುದ್ದಿಯನ್ನ ಹಂಚಿಕೊಂಡು ಸಂಭ್ರಮಪಟ್ಟಿದ್ದರು. ಪತಿ ನಿತಿನ್ ರಾಜ್ ಅವರು ತನ್ನನ್ನ ಎತ್ತಿಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದ ಪ್ರಣೀತಾ […]

Continue Reading