ಖ್ಯಾತ ನಿರೂಪಕಿ ರಾಧಕ್ಕ ಅವರ ಗಂಡ ಮಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ಗೊತ್ತಾ?

ಜಗತ್ತಿನ ಆಗುಹೋಗುಗಳ ಬಗ್ಗೆ ಮನೆ ಮನೆಗೂ ಸುದ್ದಿ ತಲುಪಿಸುವಲ್ಲಿ ತುಂಬಾ ಪ್ರಾಮುಖ್ಯತೆ ವಹಿಸಿರುವುದು ಇಂದಿನ ಸುದ್ದಿಮಾಧ್ಯಮಗಳು ಜೊತೆಗೆ ಸುದ್ದಿ ನಿರೂಪಕರೂ ಕೂಡ. ಎಷ್ಟರ ಮಟ್ಟಿಗೆ ಎಂದರೆ ಸುದ್ದಿ ನಿರೂಪಕರಿಗೂ ಕೂಡ ಅಭಿಮಾನಿ ಬಳಗವಿದ್ದು ಸೆಲೆಬ್ರೆಟಿಗಳಾಗಿಬಿಟ್ಟಿದ್ದಾರೆ. ಅಂತಹವರಲ್ಲಿ ಒಬ್ಬರು ಬಿಟಿವಿಯ ನಿರೂಪಕಿ ರಾಧಾ ಹಿರೇಗೌಡ. ಪತ್ರಿಕೋದ್ಯಮದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಅಂತಲೂ ನೋಡದೆ ಖಡಕ್ ಆಗಿ ಸುದ್ದಿ ನಿರೂಪಿಸುವ ನಿರರ್ಗಳ ಮಾತನಾಡುವ ರಾಧಾ ಹಿರೇಗೌಡ ಅವರು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಬೇಕೆನ್ನುವ ಎಷ್ಟೋ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಇನ್ನು ಮೊದಲಿಗೆ ಪಬ್ಲಿಕ್ ಟಿವಿಯಲ್ಲಿ […]

Continue Reading

ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಶುರು ! ಯಾವಾಗ ಯಾರೆಲ್ಲಾ ಸ್ಪರ್ಧಿಗಳು ಇರ್ತಾರೆ ನೋಡಿ..

ಕನ್ನಡ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ 8ರ ಕಾರ್ಯಕ್ರಮ ಕೊರೋನಾ ಸೋಂಕಿನ ಎರಡನೇ ಅಲೆಯಿಂದಾಗಿ ಲಾಕ್ ಡೌನ್ ಆದ ಪರಿಣಾಮ ಅರ್ಧಕ್ಕೆ ನಿಂತಿದ್ದು ಸ್ಫರ್ಧಿಗಳು ತಮ್ಮ ತಮ್ಮ ಮನೆಗಳಿಗೆ ಬಂದಿದ್ದರು. ಅಂದೇ ಮತ್ತೆ ಬಿಗ್ ಬಾಸ್ ಮತ್ತೆ ಪ್ರಾರಂಭವಾಗಲಿದೆ ಎಂಬ ಸುಳಿವು ಆಯೋಜಕರಿಂದ ಸಿಕ್ಕಿತ್ತು. 72ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಸ್ಫರ್ಧಿಗಳು ಕೂಡ ಶೋ ಅರ್ಧಕ್ಕೆ ನಿಂತ ಕಾರಣ ತಮ್ಮ ಬೇಸರವನ್ನ ಹೊರಹಾಕಿದ್ದರು. ಅರವಿಂದ್ ಕೆಪಿ, ಮಂಜು ಪಾವಗಡ, […]

Continue Reading

ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳೋ ಕನ್ನಡ ಸೀರಿಯಲ್ ನಟಿ ಯಾರು ಗೊತ್ತಾ ?ನಿಮ್ಮ ಮೆಚ್ಚಿನ ಧಾರವಾಹಿ ಹಾಗೂ ನಟಿ ಯಾರು ನೋಡಿ..

ಸ್ನೇಹಿತರೇ, ಈಗಂತೂ ಕಿರುತೆರೆಯಲ್ಲಿ ಮೂಡಿಬರುವ ಧಾರಾವಾಹಿಗಳಿಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಟ ಅನಿರುದ್ದ್ ಅಭಿನಯದ ಜೊತೆ ಜೊತೆಯಲಿ ಧಾರವಾಹಿ ಕಿರುತೆರೆಯಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು. ಹೌ ದು, ಇತ್ತೀಚಿಗೆ ಕೇವಲ ಮಹಿಳೆಯರು ಮಾತ್ರವಲ್ಲದೆ ಹುಡುಗರು ಸಹ ಧಾರಾವಾಹಿಗಳನ್ನ ನೋಡಲು ಶುರುಮಾಡಿದ್ದಾರೆ. ಇನ್ನು ಈ ಧಾರಾವಾಹಿಗಳಲ್ಲಿ ನಟಿಸುವ ನಟಿಯರ ವೈಯುಕ್ತಿಕ ಜೀವನ ಹಾಗೂ ಅವರು ತಮ್ಮ ನಟನೆಗಾಗಿ ಪಡೆಯುವ ಸಂಭಾವನೆ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಇದ್ದೆ ಇದೆ. ಹಾಗಾದ್ರೆ ಸೀರಿಯಲ್ ನಾಯಕಿ […]

Continue Reading

ಬದುಕಿರೋತನಕ ಈ ತಪ್ಪು ಮಾಡಲ್ಲ ಎಂದು ಬಹಿರಂಗವಾಗಿ ಕ್ಷಮೆಕೇಳಿದ ತ್ರಿನಯನಿ ಸೀರಿಯಲ್ ನಟ ನಟಿ ! ಅಸಲಿಗೆ ಇವರು ಮಾಡಿದ್ದೇನು ನೋಡಿ..

ಸ್ನೇಹಿತರೇ, ಮೊನ್ನೆಯಷ್ಟೇ ಗೂಗಲ್ ಕಂಪನಿ ಕನ್ನಡದ ಬಗ್ಗೆ ಅವಮಾನ ಮಾಡಿದ್ದು ಬಳಿಕ ಕನ್ನಡದಲ್ಲೇ ಕ್ಷಮೆ ಕೇಳಿತ್ತು. ಬಳಿಕ ಅಮೆಜಾನ್ ಕೂಡ ನಮ್ಮ ಕರುನಾಡ ಬಾವುಟಕ್ಕೆ ಅವಮಾನ ಮಾಡಿದ್ದೂ ಬಳಿಕ ಆ ಕಂಪನಿ ಕೂಡ ಕ್ಷಮೆ ಕೇಳಿದೆ. ಇದೆಲ್ಲವೂ ಕನ್ನಡಿಗರ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ. ಆದರೆ ನಮ್ಮ ಕನ್ನಡ ನೆಲದಲ್ಲೇ ಹುಟ್ಟಿ, ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಬಳಿಕ ಕೆಲ ಕಲಾವಿದರು ಊಟ, ಹೆಸರು, ಖ್ಯಾತಿಯನ್ನ ಕೊಟ್ಟ ಕನ್ನಡವನ್ನೇ ಮರೆತು ಪರಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಈಗ […]

Continue Reading

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರಿಗಮಪ ಖ್ಯಾತಿಯ ಶ್ರೀಹರ್ಷ..ಹುಡುಗಿ ಯಾರು ಹೇಗಿದ್ದಾರೆ ? ಈ ಫೋಟೋಸ್ ನೋಡಿ..

ನಮಸ್ತೇ ಸ್ನೇಹಿತರೇ, ಈ ಲಾಕ್ ಡೌನ್ ಸಮಯದಲ್ಲೂ ಕೂಡ ಬೆಳ್ಳಿತೆರೆ ನಟ ನಟಿಯರು ಸೇರಿದಂತೆ, ಕಿರುತೆರೆ ಕಲಾವಿದರೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಸಾಲಿಗೆ ಈಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸ್ಫರ್ಧಿಯಾಗಿ ಭಾಗವಹಿಸಿ ತನ್ನ ವಿಭಿನ್ನ ಧ್ವನಿಯ ಮೂಲಕ ಕನ್ನಡಿಗರನ್ನ ರಂಜಿಸಿದ್ದ ಗಾಯಕ ಶ್ರೀಹರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹಳ್ಳಿಯಲ್ಲೇ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಶೃಂಗೇರಿ ಮೂಲದ ಗೌತಮಿ ಎಂಬುವವರನ್ನ ವರಿಸಿದ್ದಾರೆ. ಲಾಕ್ ಡೌನ್ ಇರುವ ಕಾರಣ […]

Continue Reading

ಬಿಗ್ ಬಾಸ್ ಗೆಲ್ಲೋ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದ ಸಂಬರಗಿಗೆ ಸಿಕ್ಕ ಒಟ್ಟು ಹಣ ಎಷ್ಟು ಗೊತ್ತಾ ?

ಸ್ನೇಹಿತರೇ, ಬಿಗ್ ಬಾಸ್ ಕಾರ್ಯಕ್ರಮ ಎಂದರೆ ಅಲ್ಲಿ, ನೋವು, ನಲಿವು, ಮನರಂಜನೆ ಜೊತೆಗೆ ಜ’ಗಳ ಕೂಡ ಇರುತ್ತದೆ. ಇನ್ನು ಪ್ರತಿಯೊಂದು ಬಿಗ್ ಬಾಸ್ ಸೀಸನ್ ಗಳಲ್ಲೂ ಹೆಚ್ಚಿಗೆ ಜಗಳ ಮಾಡಿಕೊಂಡೆ ಸುದ್ದಿಯಾಗುವ ಒಬ್ಬ ಸ್ಪರ್ಧಿ ಇದ್ದೆ ಇರುತ್ತಾರೆ. ಅದೇ ರೀತಿ ಈ ಸಲದ ಬಿಗ್ ಬಾಸ್ ೮ರ ಸೀಸನ್ ನಲ್ಲೂ ಅಂತದ್ದೇ ಒಬ್ಬ ಸ್ಫರ್ಧಿಯಿದ್ದರು. ಅವರೇ ಪ್ರಶಾಂತ್ ಸಂಬರಗಿ. ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದ ಕೆಲ ವೀಕ್ಷಕರಿಗೆ ಸಂಬರಗಿ ಮಾಡುತ್ತಿದ್ದದ್ದು ಕಿರಿಕಿರಿ ಎನಿಸಿದ್ರೆ, ಮತ್ತೊಂದು ವರ್ಗದ ವೀಕ್ಷಕರಿಗೆ […]

Continue Reading

ಈ ಬಿಗ್ ಬಾಸ್ ನ ಗೆಲ್ಲೋ ಸ್ಪರ್ಧಿ ಎನಿಸಿದ್ದ ಮಂಜು ಪಾವಗಡಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ?

ಸ್ನೇಹಿತರೇ, ಈಗಾಗಲೇ ಸೋಂಕಿನ ಕಾರಣದಿಂದಾಗಿ ಕಿರುತೆರಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ ೮ ಅರ್ಧಕ್ಕೆ ಸ್ಟಾಪ್ ಆಗಿದ್ದು ಉಳಿದಿದ್ದ ೧೧ ಸ್ಪರ್ಧಿಗಳೂ ತಮ್ಮ ತಮ್ಮ ಮನೆಗಳಿಗೆ ಹೋಗಿ ಆಗಿದೆ. ಇನ್ನು ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತ ಕಾರಣ ಮನೆಯಲ್ಲಿ ಉಳಿದಿದ್ದ ಸ್ಪರ್ಧಿಗಳಿಗೆ ತುಂಬಾ ಬೇಜಾರಾಗಿದ್ದಂತೂ ನಿಜ. ಅದರಲ್ಲೂ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಹಾಗೂ ಕೆಪಿ. ಅವರವಿಂದ್ ಅವರು ಈ ಬಿಗ್ ಬಾಸ್ ನ ವಿನ್ನರ್ ಗಳು ಎಂದು ಪ್ರೇಕ್ಷಕರು ಸಾಮಾಜಿಕ […]

Continue Reading

ಸದ್ದಿಲ್ಲದೇ ನಟ ಚಂದನ್ ಜೊತೆ ಸಪ್ತಪದಿ ತುಳಿದ ಕವಿತಾ ಗೌಡ..ಮದುವೆಯ ಈ ಫೋಟೋಸ್ ನೋಡಿ..

ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಕಿರುತೆರೆ ಹಾಗು ಬೆಳ್ಳಿತೆರೆಯ ಹಲವಾರು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಈಗ ಕೂಡ ಲಾಕ್ ಡೌನ್ ಮಾಡಲಾಗಿದ್ದು ಇದೆ ವೇಳೆ ಕಿರುತೆರೆಯ ಮತ್ತೊಂದು ಫೇಮಸ್ ಜೋಡಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹೊಸ ಜೀವನ ಪ್ರಾರಂಭ ಮಾಡಲಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಈ ಜೋಡಿ ರಿಯಲ್ ಲೈಫ್ ನಲ್ಲೂ ಕೂಡ ಒಂದಾಗಿದ್ದಾರೆ. ಅವರ ನಟ ಚಂದನ್ ಹಾಗೂ ನಟಿ ಕವಿತಾ ಗೌಡ. ಕೊರೋನಾ […]

Continue Reading

ಸಿಹಿ ಸುದ್ದಿಯೊಂದಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಟಿ ಶುಭಾ ! ಸಿಕ್ಕ ದುಬಾರಿ ಸಂಭಾವನೆ ಎಷ್ಟು ಗೊತ್ತಾ ?

ಸ್ನೇಹಿತರೇ, ಈಗಾಗಲೇ ಬಿಗ್ ಬಾಸ್ ಸಿಡಲ್ 8 ಕೊ’ರೋನಾ ಕಾರಣದಿಂದಾಗಿ ಅರ್ಧಕ್ಕೆ ನಿಂತಿದ್ದು, ಉಳಿದಿದ್ದ ಹನ್ನೊಂದು ಸ್ಪರ್ಧಿಗಳಾದ ಶುಭ ಪೂಂಜಾ, ವೈಷ್ಣವಿ, ನಿಧಿ, ದಿವ್ಯ ಸುರೇಶ್, ಮಂಜು ಪಾವಗಡ, ಅರವಿಂದ್, ಪ್ರಶಾಂತ್ ಸಂಬರ್ಗಿ, ಶಮಂತ್, ರಘು, ಪ್ರಿಯಾಂಕಾ, ಚಂದ್ರ ಚೂಡ್ ಎಲ್ಲಾರು ಈಗಾಗಲೇ ಅವರವರ ಮನೆಗಳಿಗೆ ಹೋಗಿ ಆಗಿದೆ. ಇನ್ನು ಮಂಜು ಪಾವಗಡ, ಅರವಿಂದ್ ಮತ್ತು ಸಂಬರ್ಗಿ ಈ ಮೂವರು ಫೈನಲ್ ರೇಸ್ ನಲ್ಲಿದ್ದವರು. ಮಂಜು ಪಾವಗಡ ಅವರಂತೂ ಶೋ ಅರ್ಧಕ್ಕೆ ನಿಂತಿದ್ದರಿಂದ ತುಂಬಾ ಬೇಜಾರಾಗಿದ್ದಂತೂ ಸತ್ಯ. […]

Continue Reading

ಕೊನೆಗೂ ಬಿಗ್ ಬಾಸ್ 8ರ ವಿನ್ನರ್ ಯಾರೆಂದು ಬಹಿರಂಗ ಮಾಡಿದ ಸುದೀಪ್ ! ಯಾರು ಗೊತ್ತಾ ?

ನಮಸ್ತೇ ಸ್ನೇಹಿತರೇ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ 8ರಿಯಾಲಿಟಿ ಶೋ ಕಾರ್ಯಕ್ರಮವನ್ನ ಈಗಾಗಲೇ ಅರ್ಧಕ್ಕೆ ಸ್ಟಾಪ್ ಮಾಡಿರೋದು ನಿಮಗೆಲ್ಲರಿಗೂ ಗೊತ್ತಿರೋ ವಿಚಾರವೇ..ಇನ್ನು ನೆನ್ನೆಯ ಎಪಿಸೋಡ್ ನಲ್ಲಿ ಹೊರಜಗತ್ತಿನಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗಿದ್ದು, ಬಿಗ್ ಬಾಸ್ ಕಾರ್ಯಕ್ರಮವನ್ನ ಬಂದ್ ಮಾಡಿರುವ ಬಗ್ಗೆ ಸ್ಪರ್ಧಿಗಳಿಗೆ ಹೇಳಲಾಗುತ್ತದೆ. ಇನ್ನು ಹೊರ ಜಗತ್ತಿನ ವಿಚಾರ ಹಾಗೂ ಕೆಲ ಗಂಟೆಗಳಲ್ಲೇ ಎಲ್ಲಾ ಸ್ಪರ್ಧಿಗಳು ಹೊರಹೋಗುವ ವಿಚಾರ ತಿಳಿದು ೧೧ ಸ್ಪರ್ದಿಗಳು ಕಣ್ಣೀರು ಹಾಕಿ ಪ್ರತಿಯೊಬ್ಬ ಸ್ಪರ್ಧಿಗಳು […]

Continue Reading