ಈ ಬಿಗ್ ಬಾಸ್ ನ ಗೆಲ್ಲೋ ಸ್ಪರ್ಧಿ ಎನಿಸಿದ್ದ ಮಂಜು ಪಾವಗಡಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ?

ಸ್ನೇಹಿತರೇ, ಈಗಾಗಲೇ ಸೋಂಕಿನ ಕಾರಣದಿಂದಾಗಿ ಕಿರುತೆರಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ ೮ ಅರ್ಧಕ್ಕೆ ಸ್ಟಾಪ್ ಆಗಿದ್ದು ಉಳಿದಿದ್ದ ೧೧ ಸ್ಪರ್ಧಿಗಳೂ ತಮ್ಮ ತಮ್ಮ ಮನೆಗಳಿಗೆ ಹೋಗಿ ಆಗಿದೆ. ಇನ್ನು ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತ ಕಾರಣ ಮನೆಯಲ್ಲಿ ಉಳಿದಿದ್ದ ಸ್ಪರ್ಧಿಗಳಿಗೆ ತುಂಬಾ ಬೇಜಾರಾಗಿದ್ದಂತೂ ನಿಜ. ಅದರಲ್ಲೂ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಹಾಗೂ ಕೆಪಿ. ಅವರವಿಂದ್ ಅವರು ಈ ಬಿಗ್ ಬಾಸ್ ನ ವಿನ್ನರ್ ಗಳು ಎಂದು ಪ್ರೇಕ್ಷಕರು ಸಾಮಾಜಿಕ […]

Continue Reading

ಸದ್ದಿಲ್ಲದೇ ನಟ ಚಂದನ್ ಜೊತೆ ಸಪ್ತಪದಿ ತುಳಿದ ಕವಿತಾ ಗೌಡ..ಮದುವೆಯ ಈ ಫೋಟೋಸ್ ನೋಡಿ..

ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಕಿರುತೆರೆ ಹಾಗು ಬೆಳ್ಳಿತೆರೆಯ ಹಲವಾರು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಈಗ ಕೂಡ ಲಾಕ್ ಡೌನ್ ಮಾಡಲಾಗಿದ್ದು ಇದೆ ವೇಳೆ ಕಿರುತೆರೆಯ ಮತ್ತೊಂದು ಫೇಮಸ್ ಜೋಡಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹೊಸ ಜೀವನ ಪ್ರಾರಂಭ ಮಾಡಲಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಈ ಜೋಡಿ ರಿಯಲ್ ಲೈಫ್ ನಲ್ಲೂ ಕೂಡ ಒಂದಾಗಿದ್ದಾರೆ. ಅವರ ನಟ ಚಂದನ್ ಹಾಗೂ ನಟಿ ಕವಿತಾ ಗೌಡ. ಕೊರೋನಾ […]

Continue Reading

ಸಿಹಿ ಸುದ್ದಿಯೊಂದಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಟಿ ಶುಭಾ ! ಸಿಕ್ಕ ದುಬಾರಿ ಸಂಭಾವನೆ ಎಷ್ಟು ಗೊತ್ತಾ ?

ಸ್ನೇಹಿತರೇ, ಈಗಾಗಲೇ ಬಿಗ್ ಬಾಸ್ ಸಿಡಲ್ 8 ಕೊ’ರೋನಾ ಕಾರಣದಿಂದಾಗಿ ಅರ್ಧಕ್ಕೆ ನಿಂತಿದ್ದು, ಉಳಿದಿದ್ದ ಹನ್ನೊಂದು ಸ್ಪರ್ಧಿಗಳಾದ ಶುಭ ಪೂಂಜಾ, ವೈಷ್ಣವಿ, ನಿಧಿ, ದಿವ್ಯ ಸುರೇಶ್, ಮಂಜು ಪಾವಗಡ, ಅರವಿಂದ್, ಪ್ರಶಾಂತ್ ಸಂಬರ್ಗಿ, ಶಮಂತ್, ರಘು, ಪ್ರಿಯಾಂಕಾ, ಚಂದ್ರ ಚೂಡ್ ಎಲ್ಲಾರು ಈಗಾಗಲೇ ಅವರವರ ಮನೆಗಳಿಗೆ ಹೋಗಿ ಆಗಿದೆ. ಇನ್ನು ಮಂಜು ಪಾವಗಡ, ಅರವಿಂದ್ ಮತ್ತು ಸಂಬರ್ಗಿ ಈ ಮೂವರು ಫೈನಲ್ ರೇಸ್ ನಲ್ಲಿದ್ದವರು. ಮಂಜು ಪಾವಗಡ ಅವರಂತೂ ಶೋ ಅರ್ಧಕ್ಕೆ ನಿಂತಿದ್ದರಿಂದ ತುಂಬಾ ಬೇಜಾರಾಗಿದ್ದಂತೂ ಸತ್ಯ. […]

Continue Reading

ಕೊನೆಗೂ ಬಿಗ್ ಬಾಸ್ 8ರ ವಿನ್ನರ್ ಯಾರೆಂದು ಬಹಿರಂಗ ಮಾಡಿದ ಸುದೀಪ್ ! ಯಾರು ಗೊತ್ತಾ ?

ನಮಸ್ತೇ ಸ್ನೇಹಿತರೇ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ 8ರಿಯಾಲಿಟಿ ಶೋ ಕಾರ್ಯಕ್ರಮವನ್ನ ಈಗಾಗಲೇ ಅರ್ಧಕ್ಕೆ ಸ್ಟಾಪ್ ಮಾಡಿರೋದು ನಿಮಗೆಲ್ಲರಿಗೂ ಗೊತ್ತಿರೋ ವಿಚಾರವೇ..ಇನ್ನು ನೆನ್ನೆಯ ಎಪಿಸೋಡ್ ನಲ್ಲಿ ಹೊರಜಗತ್ತಿನಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗಿದ್ದು, ಬಿಗ್ ಬಾಸ್ ಕಾರ್ಯಕ್ರಮವನ್ನ ಬಂದ್ ಮಾಡಿರುವ ಬಗ್ಗೆ ಸ್ಪರ್ಧಿಗಳಿಗೆ ಹೇಳಲಾಗುತ್ತದೆ. ಇನ್ನು ಹೊರ ಜಗತ್ತಿನ ವಿಚಾರ ಹಾಗೂ ಕೆಲ ಗಂಟೆಗಳಲ್ಲೇ ಎಲ್ಲಾ ಸ್ಪರ್ಧಿಗಳು ಹೊರಹೋಗುವ ವಿಚಾರ ತಿಳಿದು ೧೧ ಸ್ಪರ್ದಿಗಳು ಕಣ್ಣೀರು ಹಾಕಿ ಪ್ರತಿಯೊಬ್ಬ ಸ್ಪರ್ಧಿಗಳು […]

Continue Reading

ಬಿಗ್ ಬಾಸ್ ಖ್ಯಾತಿಯ ಅರವಿಂದ್ ಮೇಲೆ TVS ಕಂಪನಿ 1 ವರ್ಷಕ್ಕೆ ಹಾಕೋ ಹಣದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ !

ಅಷ್ಟೇನೂ ಚಿರಪರಿಚಿತರಲ್ಲದ ಕೆಪಿ ಅರವಿಂದ್ ಅವರು ಬಿಗ್ ಬಾಸ್ ಮನೆಗೆ ಬಂದ ಬಳಿಕ ಈಗ ತುಂಬಾನೇ ಫೇಮಸ್ ಆಗಿಬಿಟ್ಟಿದ್ದಾರೆ. ಬಿಗ್ ಬಾಸ್ ೮ರ ಸಂಚಿಕೆಯಲ್ಲಿ ಸ್ಪರ್ಧಿಯಾಗಿರುವ ಅರವಿಂದ್ ಅವರು ವೃತ್ತಿಯಲ್ಲಿ ಬೈಕರ್ ರೇಸರ್ ಆಗಿದ್ದಾರೆ. ಇನ್ನು ಎರಡು ದಿನಗಳ ಹಿಂದೆ ನಡೆದ ಬಿಗ್ ಬಾಸ್ ನ ಸಂಚಿಕೆಯಲ್ಲಿ ಗರ್ಡಾನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಮತ್ತು ಚಂದ್ರ ಚೂಡ್ ಅವರ ಜೊತೆಯಲ್ಲಿ ಕುಳಿತಿದ್ದ ಅರವಿಂದ ಅವರು ಬೈಕ್ ರೇಸ್, ರೈಡಿಂಗ್ ಮಾತನಾಡಿದ್ದು ಕೆಲ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ನಾನು ಬಿಗ್ […]

Continue Reading

ಬಿಗ್ ಬಾಸ್ ಮನೆಯಲ್ಲಿ ಆಕ್ಟಿವ್ ಆಗಿದ್ದ ಅರವಿಂದ್ ಗೆ ಸಿಕ್ಕ ಸಂಭಾವನೆ ಇಷ್ಟೇನಾ ! ನಂಬಲು ಸಾಧ್ಯವಿಲ್ಲ..

ಸ್ನೇಹಿತರೇ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿನ ಕಾರಣಕ್ಕಾಗಿ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇನ್ನು ಇದೆ ಕಾರಣದಿಂದಾಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಕಾರ್ಯಕ್ರಮ ಬಿಗ್ ಬಾಸ್ ಕನ್ನಡ ೮ನ್ನ ರದ್ದು ಮಾಡಲಾಗಿದೆ. ಇನ್ನು ಈಗ 11ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದು, ಬಿಗ್ ಬಾಸ್ 8ರ ವಿನ್ನರ್ ಪಟ್ಟಕ್ಕೆ ಯಾರು ಸೂಕ್ತರು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಅರವಿಂದ್ ಕೆಪಿ, ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರ್ಗಿ ಈ ಮೂವರು ಸ್ಪರ್ಧಿಗಳು ಬಿಗ್ […]

Continue Reading

ಕೊನೆಗೂ ನಿಂತೇ ಹೋಯ್ತು ಬಿಗ್ ಬಾಸ್ ! ವಿನ್ನರ್ ಯಾರೆಂದು ತೀರ್ಮಾನ ಮಾಡಿದ ವೀಕ್ಷಕರು..ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ?

ಈ ರೀತಿ ಆಗಬಹುದು ಎಂದು ಬಿಗ್ ಬಾಸ್ ವೀಕ್ಷಕರು ಕನಸಿನಲ್ಲಿಯೂ ಕೂಡ ಯೋಚನೆ ಮಾಡಿರೋದಿಲ್ಲ. ಹೌದು, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೮ ಕಾರ್ಯಕ್ರಮದ ವೀಕ್ಷಕರಿಗೆ ಕಹಿ ಸುದ್ದಿ ಎದುರಾಗಿದೆ. ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೆ ಕರ್ನಾಟಕ ಸೇರಿದಂತೆ ಇಡೀ ದೇಶದಾದ್ಯಂತ ಕೊರೋನಾ ಸೋಂಕಿನ ಎರಡನೇ ಅಲೆ ಅತೀ ತೀವ್ರವಾಗಿ ಹರಡುತ್ತಿದ್ದು ಇದರ ಪರಿಣಾಮ ಬೆಂಗಳೂರಿನಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇನ್ನು ಲಾಕ್ ಡೌನ್ ನಿಯಮಗಳಿಂದ ರಿಯಾಲಿಟಿ […]

Continue Reading

ಇದ್ದಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರಹೋದ ದಿವ್ಯಾ !ಎಲ್ಲಾ ಮುಗಿತು ಎಂದು ಗಳಗಳನೆ ಅತ್ತ ಅರವಿಂದ್..ಹಾಗಿದ್ದೇನು ಗೊತ್ತಾ ?

ನಮಸ್ತೇ ಸ್ನೇಹಿತರೇ, ಲವಲವಿಕೆಯಿಂದ ಟಾಸ್ಕ್ ಮಾಡಿಕೊಂಡು ಅರವಿಂದ್ ಅವರ ಜೊತೆ ಓಡಾಡಿಕೊಂಡಿದ್ದ ಬಿಗ್ ಬಾಸ್ ೮ರ ಸ್ಪರ್ಧಿ ದಿವ್ಯಾ ಉರುಡುಗ ಅವರು ಇದ್ದಕಿದ್ದಂತೆ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್ ಮನೆಯಲ್ಲಿ ಪ್ರಬಲ ಸ್ಪರ್ಧಿ ಎನಿಸಿದ್ದ ದಿವ್ಯಾ ಉರುಡುಗ ಅವರು ಇದ್ದಕಿದ್ದಂತೆ ಬಿಗ್ ಮನೆಯಿಂದ ಆಚೆ ಬಂದಿರುವುದು ವೀಕ್ಷಕರು ಮತ್ತು ಅಲ್ಲಿನ ಸ್ಪರ್ಧಿಗಳಲ್ಲಿ ಶಾಕ್ ಗೆ ಕಾರಣವಾಗಿದೆ. ಹೌದು, ಇದ್ದಕ್ಕಿಂದಂತೆ ದಿವ್ಯಾ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು ಬಿಗ್ ಬಾಸ್ ಮನೆಯಲ್ಲಿಯೇ ವೈದ್ಯರು ಪರೀಕ್ಷೆ ನಡೆಸಿದ್ದರು. […]

Continue Reading

ಇದ್ದಕಿದ್ದಂತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಅರವಿಂದ್ ಗೆ ಗ್ರಹಚಾರ ಬಿಡಿಸಿದ ಸುದೀಪ್ ! ಅಸಲಿಗೆ ಆಗಿದ್ದೇನು ಗೊತ್ತಾ ?

ಸ್ನೇಹಿತರೇ, ಕನ್ನಡದ ಖ್ಯಾತ ಕಿರುತೆರೆ ರಿಯಾಲಿಟಿ ಈಗಾಗಲೇ ಶುರು ಆಗಿ ೯ವಾರಗಳೇ ಕಳೆದಿವೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟಗಳಲ್ಲಿ ರೋಚಕತೆಯನ್ನ ಹುಟ್ಟುಹಾಕಿದ್ದು ನಾ ಮುಂದು ತಾ ಮುಂದು ಅಂತ ಸ್ಪರ್ಧಿಗಳು ಚೆನ್ನಾಗಿಯೇ ಆಟವಾಡುತ್ತಿದ್ದಾರೆ. ಇದರ ನಡುವೆ ಸ್ಪರ್ಧಿಗಳ ನಡುವೆ ಮುನಿಸು, ಕೋಪ, ಜ’ಗಳ ಇದ್ದೆ ಇದೆ. ಇನ್ನು ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಬಿಗ್ ಬಸ್ ಕಾರ್ಯಕ್ರಮದಿಂದ ದೂರವಿದ್ದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಒಂಬತ್ತನೇ ವಾರದಲ್ಲಿ ಯಾವ ಸ್ಪರ್ಧಿ ಮನೆಯಿಂದ ಹೊರಹೋಗುತ್ತಾರೆ ಎಂಬ […]

Continue Reading

ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಅವರ ಪತ್ನಿ ಯಾರು ಗೊತ್ತಾ ?ಹೇಗಿದ್ದಾರೆ ನೋಡಿ ಮಕ್ಕಳು..

ಸ್ನೇಹಿತರೇ, ಸಿನಿಮಾಗಳಿಗಿಂತ ಕನ್ನಡ ಕಿರುತೆರೆಯಲ್ಲಿ ಮುಡಿಯಬರುತ್ತಿರುವ ಮಜಾಟಾಕೀಸ್ ಕಾಮಿಡಿ ಕಾರ್ಯಕ್ರಮದ ಮೂಲಕ ಹೆಚ್ಚು ಫೇಮಸ್ ಆದವರು ನಟ ನಿರೂಪಕ ಸೃಜನ್ ಲೋಕೇಶ್. ಇನ್ನು ತನ್ನ ತಂದೆ ಚಂದನವನದ ಖ್ಯಾತ ನಟರಾಗಿದ್ದ ನಟ ಲೋಕೇಶ್ ಅವರು ತೀರಿಕೊಂಡ ಮೇಲೆ ಹಲವು ವರ್ಷಗಳ ಕಾಲ ಸಿನಿಮಾಗಳಲ್ಲಾಗಲಿ, ಕಿರುತೆರೆಯಲ್ಲಾಗಲಿ ಸ್ಟಾಂಡ್ ಆಗಲು ತುಂಬಾ ಕಷ್ಟಪಟ್ಟರೂ ಸಹ ಸಕ್ಸಸ್ ಅನ್ನೋದು ಅಷ್ಟು ಸುಲಭವಾಗಿ ಸೃಜನ್ ಅವರಿಗೆ ಒಲಿಯಲಿಲ್ಲ. ಆದರೆ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿ ಗೆದ್ದು ಬಂದ […]

Continue Reading