ಮಹಾಭಾರತದಲ್ಲಿ ಭೀಮನಾಗಿ ಅಬ್ಬರಿಸಿದ ಈ ನಟ ಮಾಡುತ್ತಿರುವ ಕೆಲಸ ಗೊತ್ತಾದ್ರೆ ನಿಮ್ಗೆ ಅಚ್ಚರಿ ಆಗದೇ ಇರೋಲ್ಲ !
ನಮಸ್ತೇ ಸ್ನೇಹಿತರೇ, ಕನ್ನಡದ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಮಹಾನ್ ದೃಶ್ಯಕಾವ್ಯ ಮಹಾಭಾರತ ಪ್ರಸಾರವಾಗುತ್ತಿದ್ದು ಸೀರಿಯಲ್ ನಲ್ಲಿ ಮೂಡಿಬಂದಿರುವ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿವೆ. ನಮ್ಮ ಕಣ್ಣ ಮುಂದೆಯೇ ಮಹಾಭಾರತ ನಡೆಯುತ್ತಿದೆಯೇ ಎಂಬಂತೆ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ ನಟ ನಟಿಯರು. ಹಿಂದಿಯಿಂದ ಡಬ್ ಆಗಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿಯನ್ನ ಯಾವ ರೀತಿಯಾಗಿ ಪ್ರೇಕ್ಷಕರು ಮೆಚ್ಚಿದ್ದಾರೆಂದರೆ ಮೊದಲಿನಂತೆ ಒಂದು ಗಂಟೆಗಳ ಪ್ರಸಾರ ಮಾಡುವಂತೆ ಸುವರ್ಣ ವಾಹಿನಿಯವರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಇನ್ನು ಮಹಾಭಾರತದಲ್ಲಿ ಎಲ್ಲಾ ಪಾತ್ರಗಳಂತೆ ವಾಯುಪುತ್ರ ಹನುಮಂತನ ಸಹೋದರನಾದ ಭೀಮನದು […]
Continue Reading