ಅಂದು ಸ್ಯಾಂಡಲ್ವುಡ್ ನ ಖ್ಯಾತ ಬಾಲನಟಿ..ಈಗ IAS ಅಧಿಕಾರಿ ! ಇಡೀ ದೇಶಕ್ಕೆ 167ನೇ ರ್ಯಾಂಕ್

ನಮಸ್ತೇ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಮಿಂಚಿದ ಕೀರ್ತನಾ ಅವರ ಬಗ್ಗೆ ನಿಮಗೆ ಗೊತ್ತಿರಬೇಕಲ್ಲವೇ. ಚಂದನವನದ ಟಾಪ್ ನಂತರ ಜೊತೆಯಲಿ ಬಾಲ ನಟಿಯಾಗಿ ನಟಿಸಿದ್ದಾರೆ. ನಟ ಕಲ್ಯಾಣ್ ಕುಮಾರ್, ಶಿವರಾಜ್ ಕುಮಾರ್, ಶಶಿ ಕುಮಾರ್, ರಮೇಶ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್ ನಟ ನಟಿಯರ ಜೊತೆಯಲ್ಲಿ ಬಾಲನಟಿಯಾಗಿ ಮಿಂಚಿದ್ದಾರೆ ಕೀರ್ತನಾ. ಚಿಕ್ಕ ವಯಸ್ಸಿನಲ್ಲಿರುವಾಗಲೇ ತನ್ನ ಅದ್ಭುತ ನಟನೆಗೆ ಹಲವಾರು ಪ್ರಶಸ್ತಿಗಳನ್ನ ಕೂಡ ಪಡೆದುಕೊಂಡಿದ್ದಾರೆ. ಇನ್ನು ನಟನೆಯ ಜೊತೆಗೆ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಬಾಲನಟಿ ಕೀರ್ತನಾ ಈಗ […]

Continue Reading

ಕನ್ನಡದಲ್ಲೇ UPSC ಪರೀಕ್ಷೆ ಬರೆದು ಆಯ್ಕೆಯಾದ ಹಳ್ಳಿ ಯುವಕ ! ಪಡೆದ ರ‍್ಯಾಂಕ್ ಎಷ್ಟು ಗೊತ್ತಾ ?

ನಮಸ್ಕಾರ ಸ್ನೇಹಿತರೆ, ಯುಪಿಎಸ್‍ಸಿ ಪರೀಕ್ಷೆ ಬರೆದು ಉತ್ತಮ ರ್ಯಾಂಕ್ ನ್ನ ಪಡೆದುಕೊಳ್ಳಬೇಕೆನ್ನುವುದು ಅನೇಕ ಯುವಕ ಯುವತಿಯರ ಜೀವನದ ಕನಸಾಗಿರುತ್ತೆ. ಆದರೆ ಅದಕ್ಕೆ ಅದರದ್ದೇ ಆದ ಪರಿಶ್ರಮ ಅತ್ಯಗತ್ಯ. ಅದರಲ್ಲೂ ತಮ್ಮ ಮಾತೃಭಾಷೆಯಲ್ಲೇ ಯುಪಿಎಸ್‍ಸಿ ಪರೀಕ್ಷೆ ಬರೆದು ಪಾಸಾದರೆ ಹೇಗಿರುತ್ತೆ ಆಲ್ವಾ..ಹೌದು ಸ್ನೇಹಿತರೆ ಹಾಸನದ ಯುವಕನೊಬ್ಬ ಕನ್ನಡದಲ್ಲಿ ಯುಪಿಎಸ್‍ಸಿ ಪರೀಕ್ಷೆ ಬರೆಯುವ ಮೂಲಕ 594 ನೇ ರ‍್ಯಾಂಕ್ ಇಡೀ ಜಿಲ್ಲೆಗೆ ಕೀರ್ತಿ ಹೆಚ್ಚಿಸುವಂತೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹರಳಕಟ್ಟೆ ಎಂಬ ಗ್ರಾಮದ ದರ್ಶನ್ ಈ ಅಪ್ರತಿಮ ಸಾಧನೆ […]

Continue Reading

ಲಕ್ಷಾಂತರ ಮಹಿಳೆಯರಿಗೆ ಸ್ಪೂರ್ತಿಯಾಗಿರುವ ಈ ಮಹಿಳೆ ಯಾರು? ಮಾಡುತ್ತಿರುವ ಕೆಲಸ ಏನ್ ಗೊತ್ತಾ?

ಮನುಷ್ಯನ ದೈಹಿಕವಾಗಿ ಚೆನ್ನಾಗಿದ್ದರೂ ಕೂಡ ಆಡಿಕೊಳ್ಳುವ ಜನರು ಹೆಚ್ಚಾಗಿರುವ ಈ ಕಾಲದಲ್ಲಿ ದೇಹದಲ್ಲಿ ಏನಾದರೂ ನ್ಯೂನತೆ ಇದ್ದರಂತೂ ಹೇಳುವ ಹಾಗೆಯೇ ಇಲ್ಲ ಬಿಡಿ. ಆದರೆ ಇಲ್ಲೊಬ್ಬರು ಸಾಧಕಿ ಇದನ್ನೆಲ್ಲಾ ಮೆಟ್ಟಿ ನಿಂತು ಅತೀ ಎತ್ತರಕ್ಕೆ ಬೆಳೆದಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ಕೇವಲ ಮೂರು ಅಡಿ ಎರಡು ಇಂಚು ಇರುವ ಈ ಮಹಿಳೆ IAS ಅಧಿಕಾರಿಯಾಗುವ ಮೂಲಕ ತನ್ನ ಕುಬ್ಜತನಕ್ಕೆ ಸವಾಲ್ ಎಸೆದಿದ್ದಾರೆ. ಹೌದು, ಆರತಿ ಡೋಗ್ರಾ ಎಂಬ ಈ ಮಹಿಳೆ 2006ರ ಬ್ಯಾಚ್ […]

Continue Reading

ವೈರಲ್ ಆಗಿರುವ ವಿಡಿಯೋದಲ್ಲಿ 4 ಆನೆಗಳಿವೆ: ಆದ್ರೆ ಇಲ್ಲಿರುವುದು 4 ಆನೆಗಳಲ್ಲ!ಹಾಗಾದ್ರೆ ಎಷ್ಟಿವೆ ಎಂಬುದನ್ನ ನೀವೇ ಹೇಳಿ ನೋಡೋಣ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ಫೋಟೋಗಳು ಹಾಗೂ ವಿಡಿಯೋಗಳು ನೆಟ್ಟಿಗರಲ್ಲಿ ಕುತೂಹಲ ಉಂಟುಮಾಡುವುದಲ್ಲದೆ ಹಲವಾರು ಪ್ರಶ್ನೆಗಳನ್ನ ಹುಟ್ಟು ಹಾಕುತ್ತವೆ. ಈಗ ಅಂತಹುದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಬಾರೀ ವೈರಲ್ ಆಗುತ್ತಿದೆ. ಇದು ಬಹಳ ಅಪರೂಪದ ಹಾಗೂ ಅಚ್ಚರಿ ಉಂಟುಮಾಡುವ ವಿಡಿಯೋ ಆಗಿದ್ದು ಅದರಲ್ಲಿ ತಕ್ಷಣಕ್ಕೆ ನಾಲ್ಕು ಆನೆಗಳು ಕಾಣಿಸಲಿದ್ದು ಕೊನೆಯತನಕ ನೋಡಿದಲ್ಲಿ ಮಾತ್ರ ಇದರಲ್ಲಿ ಎಷ್ಟು ಆನೆಗಳಿವೆ ಎಂದು ಗೊತ್ತಾಗಲಿದೆ. ಹೌದು, ಅದ್ಭುತ ಎನಿಸುವ ಆನೆಗಳಿರುವ ಈ ವಿಡಿಯೋದಲ್ಲಿ ನಮಗೆ ನೋಡಿದ ತಕ್ಷಣ ನಾಲ್ಕು ಆನೆಗಳು […]

Continue Reading

ಮಹಾಭಾರತ ಸೀರಿಯಲ್ ಮೇಲೆ ಅಸಮಾಧಾನಗೊಂಡ ವೀಕ್ಷಕರು ! ಚಾನೆಲ್ ಮೇಲೆ ಗರಂ ಆಗಿದ್ದೇಕೆ ?

ನಮಸ್ತೆ ಸ್ನೇಹಿತರೆ, ಮಹಾಭಾರತ ಹಿಂದೂಗಳ ಪೂಜ್ಯನೀಯ ಮಹಾನ್ ಗ್ರಂಥಗಳಲ್ಲಿ ಒಂದು. ಜಗತ್ತಿಗೆ ನಿಜವಾದ ಧರ್ಮ ಏನೆಂಬುದನ್ನ ತೋರಿಸಿಕೊಟ್ಟ ಮಹಾನ್ ಕಾವ್ಯ. ಈಗ ಇದೆ ಮಹಾಭಾರತ ದೃಶ್ಯ ರೂಪದಲ್ಲಿ ಪ್ರಸಾರವಾಗುತ್ತಿದೆ. ಭಾರತದ ಕಿರುತೆರೆ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಸ್ಥಾಪಿಸಿದ್ದ ಈ ದೃಶ್ಯಕಾವ್ಯ ಈಗ ಕನ್ನಡದಲ್ಲಿಯೂ ಪ್ರಸಾರವಾಗುತ್ತಿದ್ದು ಹಿಂದೆಂದೂ ಕಂಡುಕೇಳರಿಯದ ದೃಶ್ಯ ವೈಭವವನ್ನು ಕನ್ನಡಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಿಂದಿಯಲ್ಲಿ ನೋಡಿ ಸರಿಯಾಗಿ ಅರ್ಥ ಆಗದೆ ಅಷ್ಟಕ್ಕೇ ಸಮಾಧಾನಪಟ್ಟುಕೊಂಡಿದ್ದ ಎಷ್ಟೋ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಮಹಾಭಾರತ ಪ್ರತೀ ದಿನ ರಸ […]

Continue Reading

ಚಿರು ಸರ್ಜಾ ಆತ್ಮ ಮಾತನಾಡಿದ್ದು ನಿಜಾನಾ !ರಹಸ್ಯ ಬಯಲು ಮಾಡಿದ ಹುಲಿಕಲ್ ನಟರಾಜ್ ಹೇಳಿದ್ದೇನು ಗೊತ್ತಾ?

ಸ್ಯಾಂಡಲ್ವುಡ್ ನ ಸ್ಪುರಧ್ರುಪಿ ಯುವ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿ ಕೆಲವು ವಾರಗಳೇ ಕಳೆದುಹೋಗಿವೆ.ಅದರ ಅವರ ನೆನಪು ಮಾತ್ರ ಕುಟುಂಬದವರಲ್ಲಿ ಹಾಗೂ ಅಭಿಮಾನಿಗಳಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ. ಇನ್ನು ಚಿರು ಸರ್ಜಾ ಆತ್ಮ ಮಾತನಾಡುತ್ತಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದರ ಬಗ್ಗೆ ನೀವು ಕೇಳಿರುತ್ತೀರಾ ಹಾಗೂ ಓದಿರುತ್ತೀರಾ ಕೂಡ. ಆದರೆ ಈ ವಿಡಿಯೋ ನೋಡಿದವರಿಗೆ ಒಂದು ಕ್ಷಣ ಶಾಕ್ ಆದ್ರೂ ಕೂಡ ಇದನ್ನ ನಂಬುವುದೋ ಬಿಡುವುದೋ ಎಂಬ ಪ್ರಶ್ನೆ ಕಾದಿರುವುದು ಸಹಜ. ಹೌದು, […]

Continue Reading

85 ವರ್ಷದ ಅಜ್ಜಿ ಈಗ ಸೋಷಿಯಲ್ ಮೀಡಿಯಾದ ಸೂಪರ್ ಸ್ಟಾರ್ ! ನಟರಿಂದ ಸಿಕ್ತು ಬಿಗ್ ಆಫರ್

ಸಾಮಾಜಿಕ ಜಾಲತಾಣಗಳೇ ಹಾಗೆ..ತಮ್ಮ ವಿಭಿನ್ನ ಕಲೆಯಿಂದ ಎಲೆ ಮರೆಕಾಯಿಯಂತಿದ್ದವರು ಇದ್ದಕಿದ್ದಂತೆ ಫೇಮಸ್ ಆಗಿಬಿಡುತ್ತಾರೆ. ಆದರೆ ಎಷ್ಟೋ ಜನರಿಗೆ ಇದರ ಅರಿವೇ ಇರುವುದಿಲ್ಲ. ಹೌದು, ಅಜ್ಜಿಯೊಬ್ಬಳು ಒಂದೊತ್ತಿನ ಊಟಕೊಸ್ಕರ ತನ್ನಲ್ಲಿದ್ದ ಸಮರ ಕಲೆಯನ್ನ ಪ್ರದರ್ಶನ ಮಾಡುವ ಮೂಲಕ ಕಾಸು ಕೇಳುತ್ತಿರುವುದನ್ನ ನೋದಿದ್ರೆ ಎಂತಹವರಿಗೂ ಕಣ್ಣೀರು ಬರದೇ ಇರೋದಿಲ್ಲ. ಆದರೂ ಇಂತಹ ಇಳಿವಯಸ್ಸಿನಲ್ಲೂ ಈ ಅಜ್ಜಿ ಪ್ರದರ್ಶನ ಮಾಡಿರುವ ಲಾಠಿ ಸಮರಕಲೆ ಎಂತಹವರಿಗೂ ಸ್ಫೂರ್ತಿ ತುಮುವಂತಿದೆ. Warrior Aaaji Maa…Can someone please get me the contact details […]

Continue Reading

ಚಪ್ಪಲಿ ಹೊಲಿಯೋ ಕೆಲಸ ಮಾಡುತ್ತಿದ್ದ ಹುಡುಗ ಪರೀಕ್ಷೆಯಲ್ಲಿ ಟಾಪರ್ !

ಈಗಾಗಲೇ SSLC ಸೇರಿದಂತೆ ಬೇರೆ ಬೇರೆ ಬೋರ್ಡ್ ಎಕ್ಸಾಂ ಗಳ ಫಲಿತಾಂಶ ಹೊರಬಿದ್ದಿದ್ದು ಅತ್ತ್ಯತ್ತಮ ಅಂಕಗಳನ್ನ ಪಡೆದವರು ಟಾಪ್ ರ್ಯಾಂಕ್ ಪಡೆದವರ ಬಗ್ಗೆ ಸುದ್ದಿಗಳಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಒಂದು ರೀತಿ ಈ ಸ್ಟೋರಿಗಳು ಬೇರೆ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕ ವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಹೌದು, ಈಗ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡು ಓದುತ್ತಿದ್ದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಚಂಚಲ್​ ಪಟ್ಟಣದ ನಿವಾಸಿ ರಾಬಿದಾಸ್ ಎಂಬ ವಿದ್ಯಾರ್ಥಿ ಚಪ್ಪಲಿ ಕೆಲಸ ಮಾಡುವುದರ ಜೊತೆಗೆ ಓದುತ್ತಿದ್ದು […]

Continue Reading

ಕೊರೋನಾ ಎಫೆಕ್ಟ್: ಜೀವನ ನಡೆಸಲು ಪಾನಿಪುರಿ ಮಾರುತ್ತಿರುವ ಹೈಕೋರ್ಟ್ ಲಾಯರ್ !

ಇಡೀ ದೇಶದಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದೆ. ಇನ್ನು ಕೊರೋನಾ ಹಿನ್ನಲೆಯಲ್ಲಿ ದೇಶ ನಲುಗಿಹೋಗುತ್ತಿದೆ. ಇನ್ನು ಆರ್ಥಿಕ ಸಂಕಷ್ಟದ ಪರಿಸ್ಥಿತಿಯ ಕಾರಣದಿಂದಾಗಿ ಬಹುತೇಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಈಗ ಇದೆ ರೀತಿ ಕೆಲಸ ಇಲ್ಲದ ಕಾರಣ ಹೈಕೋರ್ಟ್ ಲಾಯರ್ ಒಬ್ಬರು ಜೀವನಕ್ಕಾಗಿ ಪಾನಿಪುರಿ ವ್ಯಾಪಾರ ಶುರು ಮಾಡಿದ್ದಾರೆ. ಹೌದು, ಹೈಕೋರ್ಟ್ ಕಲಾಪಗಳು ನಡೆಯದ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಮಂಡ್ಯದ ವಕೀಲರೊಬ್ಬರು ತಮ್ಮ ಊರಿನಲ್ಲೇ ಪಾನಿಪುರಿ ಮಾಡುವ ಕೆಲಸ […]

Continue Reading

ರೈತ ಮಹಿಳೆಯ ಕಮಾಲ್-ದೇಶಿಯ ವಾಷಿಂಗ್ ಮಷಿನ್ ನಲ್ಲಿ ಬೆಣ್ಣೆ ಕೂಡ ತೆಗೆಯಬಹುದು ! ಹೇಗೆ ಅಂತ ನೋಡಿ..

ಸ್ನೇಹಿತರೆ, ವಾಷಿಂಗ್ ಮಷಿನ್ ನ್ನ ಮನೆಯಲ್ಲಿರುವ ಬಟ್ಟೆಗಳನ್ನ ವಾಷ್ ಮಾಡಲು ಬಳಸುತ್ತಾರೆ. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ನೀವು ಎಂದಾದರೂ ವಾಷಿಂಗ್ ಮಷಿನ್ ನಲ್ಲಿ ಮೊಸರನ್ನ ಹಾಕಿ ಬೆಣ್ಣೆ ತೆಗೆಯುವುದನ್ನ ನೋಡಿದ್ದೀರಾ.! ಇದು ನಿಮಗೆ ವಿಚಿತ್ರ ಅನ್ನಿಸಿದರೂ ನೀವು ನಂಬಲೇಬೇಕಾದ ಸತ್ಯ. ಹೌದು, ಈ ದೇಶಿಯ ವಾಷಿಂಗ್ ಮಷಿನ್ ಬಂಡಿ ಬಂಡಿ ಬಟ್ಟೆಗಳನ್ನ ವಾಷ್ ಮಾಡುವುದರ ಜೊತೆಗೆ ಮೊಸರನ್ನ ಕಡಿದು ಬೆಣ್ಣೆ ಮಾಡುವ ಕೆಲಸವನ್ನ ಸಹ ಮಾಡುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕಅರಸಿನಕೆರೆಯ ಕೆ.ಶೆಟ್ಟಳ್ಳಿ […]

Continue Reading