ನಾಯಿಯ ಹಾಲು ಕುಡಿದು ಅಚ್ಚರಿ ಮೂಡಿಸಿದ ಹಸುವಿನ ಕರು.!ವಿಡಿಯೋ ವೈರಲ್..

ನಮಸ್ತೇ ಸ್ನೇಹಿತರೇ, ತನ್ನದೇ ತಾಯಿಯ ಹಾಲನ್ನ ಪ್ರಾಣಿಗಳು ಕುಡಿಯುವುದನ್ನ ನಾವು ನೀವೆಲ್ಲಾ ನೋಡಿರುತ್ತೇವೆ. ಅದುವೇ ಪ್ರಕೃತಿ ನಿಯಮ ಕೂಡ. ಯಾವುದೇ ಪ್ರಾಣಿಯಾದರು ತನ್ನ ತಾಯಿ ಎಲ್ಲೇ ಇದ್ದರೂ, ತನಗೆ ಹಸಿವಾದಾಗ ಹುಡುಕಿಕೊಂಡು ಹೋಗಿ ಹಾಲು ಕುಡಿಯುವುದನ್ನ ನಾವೆಲ್ಲಾ ನೋಡಿದ್ದೇವೆ. ಆದರೆ ನೀವು ಎಂದೂ ನೋಡಿರದ, ನೀವೂ ನಂಬಲಾರದ ಅಚ್ಚರಿಯ ಘಟನೆಯೊಂದು ನಡೆದಿದೆ. ಹಸುವಿನ ಕಾರು ನಾಯಿಯಿಂದ ಹಾಲು ಕುದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕೇಳಿಬರುತ್ತಿರುವ ಭಾಷೆಯ ಪ್ರಕಾರ ತಮಿಳು ಮಾತನಾಡುತ್ತಿದ್ದು, ಇದು ತಮಿಳುನಾಡಿನಲ್ಲಿ […]

Continue Reading

ಬಲಾರೆ ಮುದುಕ..28 ಹೆಂಡತೀರು 135 ಮಕ್ಳು 126 ಮೊಮ್ಮಕ್ಳು.!ಮತ್ತೆ 37ನೇ ಮದ್ವೆಯಾದ ಮುದುಕ.!ವಿಡಿಯೋ ನೋಡಿ..

ನಮಸ್ತೆ ಸ್ನೇಹಿತರೆ, ಒಂದು ಮದುವೆಯಾಗಿ ಸಂಸಾರ ನಡೆಸುವುದೇ ಕಷ್ಟ. ಇನ್ನು ಒಂದೇ ಮದುವೆಗೆ ಜೀವನ ಸಾಕು ಸಾಕಪ್ಪ ಅಂತ ಉಸಿರು ಬಿಡುವರು ಹೆಚ್ಚು ಜನ ನಮ್ಮಲ್ಲಿರುವಾಗ ಈ ವೃದ್ಧ ಎಷ್ಟು ಮದ್ವೆಯಾಗಿದ್ದಾನೆ, ಮಕ್ಕಳು, ಮೊಮ್ಮಕ್ಕಳು ಎಷ್ಟು ಅಂತ ನೀವು ಬೆಚ್ಚಿ ಬೀಳುತ್ತೀರಾ..ಹೌದು, ಈಗ ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಗಳಲ್ಲಿ ಒಬ್ಬ ಹೆಂಡತಿಯನ್ನು ಕಟ್ಟಿಕೊಂಡು ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಅಂತದ್ರಲ್ಲಿ 3,4,5, 10ಕ್ಕಿಂತ ಹೆಚ್ಚು ಹೆಂಡತಿಯರನ್ನ ಕಟ್ಟಿಕೊಂಡು ಜೀವನ ಮಾಡೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಅದಕ್ಕೆ […]

Continue Reading

ಇನ್ನೇನು ವರ ಹಾರ ಹಾಕಬೇಕೆನ್ನುವಷ್ಟರಲ್ಲಿ ಮದ್ವೆ ಬೇಡ ಎಂದ ವಧು.!ಕಾರಣ ಕೇಳಿ ಶಾಕ್..

ನಮಸ್ತೇ ಸ್ನೇಹಿತರೇ, ಮದುವೆ ಸ್ವರ್ಗದಲ್ಲೇ ನಿಚ್ಚಯವಾಗಿರುತ್ತೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗ ತಾಳಿ ಕಟ್ಟುವವರೆಗೂ ಮದ್ವೆ ಆಗುತ್ತೆ ಎಂಬ ಗ್ಯಾರಂಟಿ ಇಲ್ಲ. ಹೌದು, ಕಲ್ಯಾಣ ಮಂಟಪದಲ್ಲೆ ಯಾವುದೊ ಕಾರಣಕ್ಕೆ ಮದುವೆಗಳು ನಿಂತಿರುವ, ವಧು ಅಥ್ವಾ ವರ ಮದುವೆಯ ಮಂಟಪದಿಂದ ಪರಾರಿಯಾಗಿ ಮದ್ವೆಗಳು ನಿಂತು ಹೋಗಿರುವ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಈಗ ಅಂತಹುದೇ ಘಟನೆಯೊಂದು ಕಲ್ಯಾಣ ಮಂಟಪದಲ್ಲಿ ನಡೆದಿದೆ. ಇನ್ನೇನು ವರ ವಧುವಿಗೆ ಹಾರ ಹಾಕಬೇಕು ಎನ್ನುವಷ್ಟರಲ್ಲಿ ವಧು ಮದ್ವೆ ಬೇಡ ನಿರಾಕರಿಸಿದ್ದಾಳೆ. […]

Continue Reading

ಜಮೀನು/ಆಸ್ತಿಯ ಪಹಣಿ(RTC)ಯನ್ನ ನಿಮ್ಮ ಮೊಬೈಲ್ ನಿಂದಲೇ 1ನಿಮಿಷದಲ್ಲಿ ಪ್ರಿಂಟ್.!ಹೇಗೆ ಗೊತ್ತಾ.?

ನಮಸ್ತೇ ಸ್ನೇಹಿತರೇ, ನಮ್ಮ ಜಮೀನು/ಆಸ್ತಿ/ಹೊಲದ ವಿಷಯಕ್ಕೆ ಬಂದರೆ ಪಹಣಿ(RTC) ದಾಖಲಾತಿ ತುಂಬಾ ಮುಖ್ಯವಾದದ್ದು. ಈ ಪಹಣಿಯಿಂದ ನಾವು ಜಮೀನಿನ ಮಾಲೀಕ ಯಾರು, ಎಷ್ಟು ಹೆಕ್ಟೇರ್ ಇದೆ ಎಂಬುದನ್ನ ತಿಳಿಯಬಹುದು. ಸಾಮಾನ್ಯವಾಗಿ ನಾವು ಪಹಣಿಯನ್ನ ಪಡೆಯುವ ಸಲುವಾಗಿ ತಾಲ್ಲೂಕು ಕಚೇರಿ, ಇಲ್ಲವೇ ನಾಡಕಚೇರಿಗಳಿಗೆ ಹೋಗಬೇಕಾಗುತ್ತದೆ. ಈ ಸರ್ಕಾರೀ ಇಲಾಖೆಯ ಕಚೇರಿಗಳಲ್ಲಿ ನಿಂತು ನಿಂತು ಕಾಲು ನೋವು ಹೊರತು, ಆಗಬೇಕಾದ ಕೆಲಸ ಸರಿಯಾದ ಸಮಯಕ್ಕೆ ಆಗೋದಿಲ್ಲ. ಆದ್ರೆ ನೀವು ಪಹಣಿಯನ್ನ ನಿಮ್ಮ ಕೈನಲ್ಲಿರುವ ಸ್ಮಾರ್ಟ್ ಮೊಬೈಲ್ ನಿಂದಲೇ ನೋಡಿ ಮಾಹಿತಿ […]

Continue Reading

50ಅಡಿ ಕುಸಿದ ರಸ್ತೆ ಮುಚ್ಚಲು ಇವ್ರು ತೆಗೆದುಕೊಂಡ ಸಮಯ ಕೇಳಿದ್ರೆ ಶಾಕ್ ಆಗ್ತೀರಾ.!ನಮ್ ದೇಶದಲ್ಲಿ ಹೀಗಾಗಿದ್ರೆ.?

ನಮಸ್ತೇ ಸ್ನೇಹಿತರೇ, ತಂತ್ರಜ್ಞಾನದ ವಿಚಾರದಲ್ಲಿ ಜಗತ್ತಿನ ಮುಂದುವರಿದ ದೇಶಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಜಪಾನ್. ಭೂಕಂಪನಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಒಮ್ಮೆ ಇದೆ ದೇಶದ ಫುಕವೋಕಾ ಎಂಬ ಗ್ರಾಮದಲ್ಲಿ ನಾಲ್ಕು ರಸ್ತೆಗಳು ಒಂದು ಕಡೆ ಸೇರುವ ಸ್ಥಳದಲ್ಲಿ ಧಿಡೀರನೆ ಭೂಕುಸಿತವಾಗಿ 98 ಅಡಿ ಉದ್ದ ಮತ್ತು 88ಅಡಿ ಅಗಲದ ರಸ್ತೆ ಸಂಪೂರ್ಣವಾಗಿ ಕುಸಿದುಬಿತ್ತು. ಎಷ್ಟರ ಮಟ್ಟಿಗೆ ಎಂದರೆ ೫೦ ಅಡಿಗಿಂತ ಹೆಚ್ಚು ಆಳಕ್ಕೆ ಈ ರಸ್ತೆ ಕುಸಿದುಬಿದ್ದಿತ್ತು. ಭೂಕಂಪನಗಳೇ ಸಾಮಾನ್ಯ ಎನಿಸಿರುವ ದೇಶಕ್ಕೆ ಇಂತಹ ಭೂಕುಸಿತಗಳೇನು ಅವರಿಗೆ ಹೊಸದಲ್ಲ. ಹೌದು, […]

Continue Reading

ಶಾಕಿಂಗ್..ಹಸುಗಳ ಹೊಟ್ಟೆಯ ಮೇಲೆ ದೊಡ್ಡ ದೊಡ್ಡ ಹೋಲ್ ಗಳು.!ಅಸಲಿಗೆ ಏನಿದು ಗೊತ್ತಾ.?

ಸ್ನೇಹಿತರೇ, ಜಗತ್ತಿನಲ್ಲಿ ಕೃಷಿ ಪದ್ದತಿಯನ್ನ ಉತ್ತಮಗೊಳಿಸುವ ಸಲುವಾಗಿ ಹೊಸ ವಿಧಾನಗಳನ್ನ ಕಂಡುಹಿಡಿಯುವ ಸಲುವಾಗಿ ಹಲವಾರು ಸಂಶೋಧನೆಗಳನ್ನ ಮಾಡಲಾಗುತ್ತಿದೆ. ಇನ್ನು ಹೈನುಗಾರಿಕೆಯ ಭಾಗವಾಗಿ ಸ್ವಿಟ್ಜರ್ಲೆಂಡ್ ದೇಶದ ರೈತರು ಹಸುಗಳ ಮೇಲೆ ಪ್ರಯೋಗಮಾಡಿರುವ ಈ ಹೊಸ ವಿಧಾನವನ್ನ ನೋಡಿದ್ರೆ ನೀವು ಒಂದು ಕ್ಷಣ ಶಾಕ್ ಆಗ್ತೀರಾ..ಹೌದು, ಅಲ್ಲಿನ ಹಸುಗಳ ಹೊಟ್ಟೆಯ ಭಾಗದಲ್ಲಿ ದೊಡ್ಡದಾದ ರಂಧ್ರಗಳನ್ನ ಮಾಡಲಾಗಿದ್ದು, ಅಚ್ಚರಿ ಹುಟ್ಟಿಸುವಂತಿದೆ ಈ ಹೊಸ ವಿಧಾನ. ಹಾಗಾದ್ರೆ ಸ್ವಿಟ್ಜರ್ಲೆಂಡ್ನಲ್ಲಿರುವ ರೈತರು ಹಸುಗಳ ಮೇಲೆ ಈ ರೀತಿಯ ಪ್ರಯೋಗ ಮಾಡಿರುವುದಕ್ಕೆ ಏತಕ್ಕೆ ಎಂಬುದರ ಕುತೂಹಲಕಾರಿಯಾದ ವಿಚಾರವನ್ನ […]

Continue Reading

Mysore Queen-ಮೈಸೂರು ಮಹಾರಾಣಿಯ ಲೈಫ್ ಸ್ಟೈಲ್ ಕೇಳಿದ್ರೆ ಅಚ್ಚರಿ ಪಡ್ತೀರಾ.!

ಸ್ನೇಹಿತರೇ, ಹಿಂದಿನ ರಾಜರಕಾಲದಲ್ಲಿ ಮಹಾರಾಜ, ಮಹಾರಾಣಿಯರ ಲೈಫ್ ಸ್ಟೈಲ್ ದಿನನಿತ್ಯ ಹೇಗಿತ್ತು ಎಬುದರ ಬಗ್ಗೆ ನಮಗ್ಯಾರಿಗೂ ತಿಳಿದಿಲ್ಲ. ಹಾಗಾದ್ರೆ ಈಗ ಮೈಸೂರಿನ ಮಹಾರಾಜಾ-Mysore King ಎಂದೆನಿಸಿಕೊಂಡಿರುವ ಯದುವೀರ ಒಡೆಯರ್ Yaduveer Wadiyar ಅವರ ಪತ್ನಿಯಾಗಿರುವ, ಮೈಸೂರಿನ ಮಹಾರಾಣಿ(Mysore Queen)ಯು ಎಂದೆನಿಸಿಕೊಂಡಿರುವ ತ್ರಿಶಿಕಾ ಕುಮಾರಿ(Trishikha Kumari)ಯವರ ದಿನನಿತ್ಯದ ಜೀವನ(lifestyle) ಎಷ್ಟರ ಮಟ್ಟಿಗೆ ರಾಯಲ್ ಆಗಿರಬಹುದು ಎಂಬುದನ್ನ ತಿಳಿಯುವ ಕುತೂಹಲ ಇಂದಿನ ಯುವಜನತೆಯಲ್ಲಿ ಇದ್ದೆ ಇರುತ್ತದೆ. ಹಾಗಾದ್ರೆ ಮಹಾರಾಣಿ(mysore queen) ತ್ರಿಶಿಕಾ ಅವರ ಪ್ರತೀ ದಿನದ ಲೈಫ್ ಸ್ಟೈಲ್ ಹೇಗಿದೆ […]

Continue Reading

ನಿಮ್ಮ ಮನೆಯ, ಜಮೀನಿನ ಆಸ್ತಿ ಪಾತ್ರಗಳು ಅಸಲಿಯೋ ನಕಲಿಯೋ ಅನ್ನೋದನ್ನ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ..

[widget id=”custom_html-4″] ಸ್ನೇಹಿತರೇ, ಸರ್ಕಾರದ ಉಪನೋಂದಣಿಧಿಕಾರಿಗಳ ಕಚೇರಿಯ ರಿಜಿಸ್ಟರ್ ಇಲಾಖೆಯಲ್ಲಿ ರಿಜಿಸ್ಟರ್ ಮಾಡಿಸುವ ದಾನ ಪತ್ರ, ಸೇಲ್ ಡಿಡ್ ಗಳು ಅಸಲಿಯೋ ಅಥ್ವಾ ನಕಲಿಯೋ ಎಂಬುವುದನ್ನ ತಿಳಿಯುವುದು ತುಂಬಾನೇ ಇಂಪಾರ್ಟೆನ್ಟ್ ಆಗಿದೆ. ಹಾಗಾದ್ರೆ ಇದನ್ನ ತಿಳಿಯುವುದು ಹೇಗೆ ಅಂತ ಮುಂದೆ ನೋಡೋಣ ಬನ್ನಿ..ಇದಕ್ಕಾಗಿ ನಿಮ್ಮಲ್ಲಿ ಸ್ಮಾರ್ಟ್ ಮೊಬೈಲ್ ಇದ್ದರೆ ಸಾಕು. ನಿಮ್ಮ ಮೊಬೈಲ್ ನಾಲ್ ಗೂಗಲ್ ಬ್ರೌಸರ್ ನ್ನ ಓಪನ್ ಮಾಡಿ Kaveri Online Services ಅಂತ ಸರ್ಚ್ ಮಾಡಿದಾಗ kaverionline.karnataka.gov.in ಎಂಬ ವೆಬ್ಸೈಟ್ ನೇಮ್ ಕಾಣಿಸುತ್ತದೆ. […]

Continue Reading

ಪ್ರತೀದಿವಸ ಹಸಿದ ನಾಯಿಮರಿಗಳಿಗೆ ಹಾಲುಣಿಸುವ ಗೋಮಾತೆ.!ಅಚ್ಚರಿಯಲ್ಲಿ ಗ್ರಾಮದ ಜನ.?

[widget id=”custom_html-4″] ಸ್ನೇಹಿತರೇ, ನಮ್ಮ ಭಾರತದಲ್ಲಿ ಗೋವಿಗೆ ಅದರದ್ದೇ ಆದ ಅತೀ ದೊಡ್ಡ ಸ್ಥಾನವಿದೆ. ಗೋವನ್ನ ಕಾಮಧೇನುವಾಗಿ, ಗೋಮಾತೆಯಾಗಿ ಪೂಜೆ ಮಾಡಲಾಗುತ್ತದೆ. ಗೋವನ್ನ ಗೋಮಾತೆ ಏಕೆ ಅನ್ನಲಾಗುತ್ತೆ ಎನ್ನುವುದಕ್ಕೆ ಈಗಾಗಲೇ ಸಾವಿರಾರು ನಿದರ್ಶಗಣಗಳನ್ನ ನಾವು ನೋಡಿದ್ದೇವೆ. ಈಗ ಅದೇ ರೀತಿಯ ಮತ್ತೊಂದು ಅದ್ಭುತ ಘಟನೆ ನಡೆದಿದೆ. ಹೌದು, ಈಗಂತೂ ಮನುಷ್ಯರಾಗಿ ಹುಟ್ಟಿದ ನಮಲ್ಲಿ ಮಾನವೀಯತೆ ಕಾಣೆಯಾಗುತ್ತಿದೆ. ಆದ್ರೆ, ಮಾತು ಬಾರದ ಮುಖ ಪ್ರಾಣಿಗಳಲ್ಲಿ ಆ ಮಾನವೀಯತೆ ಇದೆ ಎಂಬುವುದಕ್ಕೆ ಈ ಘಟನೆ ನಿದರ್ಶನ. ಹೌದು, ನಾವು ಗೋವನ್ನ […]

Continue Reading

ಕೇವಲ 15ನಿಮಿಷದ ಅಂತರದಲ್ಲಿ ಹುಟ್ಟಿದ ಅವಳಿಜವಳಿ..ಆದ್ರೆ ಹುಟ್ಟಿದ ವರ್ಷ ಮಾತ್ರ ಬೇರೆ ಬೇರೆ.!ಇದು ಹೇಗೆ ಸಾಧ್ಯ.?

[widget id=”custom_html-4″] ಸ್ನೇಹಿತರೇ, ಜಗತ್ತಿನಲ್ಲಿ ನಡೆಯುವ ಕೆಲವೊಂದು ಅಪರೂಪದ ಘಟನೆಗಳು ಅಚ್ಚರಿ ಉಂಟುಮಾಡುತ್ತವೆ. ಅದೇ ರೀತಿ ಇಲ್ಲೊಂದು ಘಟನೆ ಈಜು ಸಾಧ್ಯನಾ ಅನ್ನೋ ಹಾಗೆ ಅಚ್ಚರಿಗೆ ಕಾರಣವಾಗಿದೆ.. ಅವಳಿ ಜವಳಿ ಮಕ್ಕಳು ಹುಟ್ಟಿದಾಗ ಎರಡು ಮಕ್ಕಳ ನಡುವಿನ ಸಮಯ ಕೇವಲ ನಿಮಿಷಗಳ ಅಂತರದಲ್ಲಿರುತ್ತದೆ. ಹೌದು, ಇದೆ ರೀತಿ ಕೇವಲ ಕಡಿಮೆ ನಿಮಿಷಗಳ ಅಂತರದಲ್ಲಿ ಹುಟ್ಟಿದ ಅವಳಿ ಜವಳಿ ಮಕ್ಕಳ ವರ್ಷ ಮಾತ್ರ ಬೇರೆ ಬೇರೆಯಾಗಿರುವುದು ಜನರಲ್ಲಿ ಅಚ್ಚರಿ ಉಂಟು ಮಾಡುವಂತೆ ಮಾಡಿದೆ. ಆದ್ರೆ ಇದು ಹೇಗೆ ಸಧ್ಯ […]

Continue Reading