ಫಿಕ್ಸ್ ಆಗಿದ್ದ ದಿನಕ್ಕೂ ಮುಂಚೆಯೇ ತನ್ನನ್ನ ತಾನೇ ಮದ್ವೆಯಾದ ಯುವತಿ.!ಫೋಟೋಸ್ ನೋಡಿ..
ನಮಸ್ತೇ ಸ್ನೇಹಿತರೇ, ಇತ್ತೀಚೆಗಷ್ಟೇ ತನ್ನನ್ನ ತಾನೇ ಮದುವೆಯಾಗುವುದಾಗಿ ಹೇಳಿ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಗುಜರಾತ್ ನ ೨೪ವರ್ಷದ ಯುವತಿ ಕ್ಷಮಾ, ಈಗ ತಾನು ಫಿಕ್ಸ್ ಮಾಡಿಕೊಂಡಿದ್ದ ಮದುವೆ ದಿನಾಂಕದ ಮೂರುದಿನ ಮುಂಚಿತವಾಗಿಯೇ ಶಾಸ್ತ್ರೋಕ್ತವಾಗಿ ತನ್ನನ್ನ ತಾನೇ ಮದುವೆಯಾಗುವ ಮೂಲಕ ಅಚ್ಚರಿ ಮೂಡುವಂತೆ ಮಾಡಿದ್ದಾಳೆ. ಇನ್ನು ಅಪರೂಪದ ವಿಚಿತ್ರ ಮದುವೆ ಗುಜರಾತ್ ನ ವಡೋದರದ ಗೋತ್ರಿ ಎಂಬ ಪ್ರದೇಶದಲ್ಲಿ ಯುವತಿ ಕ್ಷಮಾ ಮದುವೆ ಸುಮಾರು ೪೦ ನಿಮಿಷಗಳ ಕಾಲ ನೆರವೇರಿದ್ದು, ಆಪ್ತಬಳಗದವರು, ಸ್ನೇಹಿತರು ಈ ಅಪರೂಪದ ವಿಚಿತ್ರ […]
Continue Reading